ಜಮೀನು ಇಲ್ಲದವರಿಗೆ ಗುಡ್ ನ್ಯೂಸ್ 25 ಲಕ್ಷ ಲೋನ್ 50% ಸಬ್ಸಿಡಿ

43

ನಮಸ್ಕಾರ ಪ್ರಿಯ ಸ್ನೇಹಿತರೇ, ಭೂಮಿಯನ್ನು ಖರೀದಿ ಮಾಡಬೇಕು ಅಂದುಕೊಂಡಿರುವರಿಗೆ ಸರ್ಕಾರದಿಂದ ಬೆಂಬಲವನ್ನ ನೀಡಲಾಗುತ್ತಿದೆ. 25 ಲಕ್ಷದವರೆಗೆ ಸಾಲ ಮತ್ತು ಸಬ್ಸಿಡಿಗಳನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದೆ. ಕರ್ನಾಟಕ ಸರ್ಕಾರದಲ್ಲಿ ಅನೇಕ ಯೋಜನೆಗಳು ಬಂದಿದೆ ಆ ಯೋಜನೆಗಳಲ್ಲಿ ಈ ಯೋಜನೆ ತುಂಬಾ ಪ್ರಮುಖವಾದದ್ದು ಎಂದು ಸೂಚಿಸಿದ್ದಾರೆ.

ರಾಜ್ಯದಲ್ಲಿ ಸಾಕಷ್ಟು ಜನರು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಜಮೀನನ್ನ ಪಡೆಯಬೇಕು ಅಂದುಕೊಂಡಿರುವವರಿಗೆ ಸರ್ಕಾರದಿಂದ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ. ಜಮೀನುಗಳು ಇಲ್ಲದೆ ಇದ್ದರೆ ನೀವು ಕೃಷಿಯನ್ನು ಮಾಡುವುದು ಬೇಸಾಯವನ್ನ ಮಾಡಲು ಸಾಧ್ಯವಾಗುವುದೇ ಇಲ್ಲ.

ಅನೇಕ ಜನರು ಕೃಷಿ ಮಾಡಬೇಕು ಎನ್ನುವ ಆಸಕ್ತಿ ಹೊಂದಿರುತ್ತಾರೆ ಆದರೆ ಜಮೀನು ಇಲ್ಲದೆ ಇರುವುದರಿಂದ ಅಂತವರಿಗೆ ಈ ಯೋಜನೆ ಮೂಲಕ ಸದುಪಯೋಗ ಆಗಬೇಕು ಎನ್ನುವ ಕಾರಣಕ್ಕಾಗಿ 25 ಲಕ್ಷ ಸಾಲ ಮತ್ತು 50% ಅಷ್ಟು ಬಡ್ಡಿಯನ್ನ ನೀಡಲಾಗುತ್ತದೆ.

ಸರ್ಕಾರದಿಂದ ಬರುವ ಹಣದಿಂದ ನೀವು ಕೂಡ ಜಮೀನುಗಳನ್ನು ಖರೀದಿ ಮಾಡಿ ನೀವು ವಾಸ ಸ್ಥಳದಲ್ಲಿರುವ 10 ಕಿ.ಮೀ ವ್ಯಾಪ್ತಿಯ ಒಳಗೆ ಈ ಜಮೀನುಗಳನ್ನ ಖರೀದಿ ಮಾಡಬೇಕು.

ಕೃಷಿ ಮಾಡಲು ಯೋಗ್ಯವಾದಂತ ಜಮೀನುಗಳನ್ನು ನೀವು ಖರೀದಿ ಮಾಡಿ ಕೃಷಿಯನ್ನು ಮಾಡುವುದು ಉತ್ತಮ. ಬೇರೆ ಬೇರೆ ಜಿಲ್ಲೆಗಳಿಗನುಗುಣವಾಗಿ ಸಬ್ಸಿಡಿಯನ್ನು ನಿಗದಿಪಡಿಸಿದ್ದಾರೆ. ಬೆಂಗಳೂರು ಗ್ರಾಮ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಿಗೆ ಕೃಷಿ ಭೂಮಿಯನ್ನು ಖರೀದಿಸಲು ಮಹಿಳಾ ಹಾಗೂ ಇತರ ರೈತರಿಗೆ ಇಪ್ಪತೈದು ಲಕ್ಷ ರೂಪಾಯಿ ಸಾಲವಾಗಿ ನೀಡಲಾಗುತ್ತದೆ.

ಇತರೆ ಬೇರೆ ಬೇರೆ ಜಿಲ್ಲೆಗಳಿಗೆ 20 ಲಕ್ಷ ರೂಪಾಯಿಗಳನ್ನು ನಿಗದಿಪಡಿಸಿದ್ದಾರೆ. 50% ಅಷ್ಟು ಸಾಲವನ್ನು ನೀಡಿದರೆ ಇನ್ನೂ ಐವತ್ತು ಪರ್ಸೆಂಟ್ ಸರ್ಕಾರದಿಂದ ಸಹಾಯ ಮತ್ತು ಸಬ್ಸಿಡಿ ಗಳನ್ನು ನೀಡಲಾಗುತ್ತದೆ.

ಈ ಯೋಜನೆಯ ಸೌಲಭ್ಯಗಳನ್ನು ಪಡೆಯಬೇಕು ಎಂದರೆ ಅಗತ್ಯವಾಗಿ ದಾಖಲೆಗಳು ಇರಲೇಬೇಕು ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಕೃಷಿಯ ಪ್ರಮಾಣ ಪತ್ರ, ರೇಶನ್ ಕಾರ್ಡ್, ನಿವಾಸ ಪ್ರಮಾಣ ಪತ್ರ,

ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಯಾರಲ್ಲ ಅರ್ಜಿ ಸಲ್ಲಿಸಬಹುದು ಎಂದರೆ ಭೂ ಒಡೆತನದ ಮೂಲಕ ಸಾಲ ಸೌಲಭ್ಯವನ್ನು ಪಡೆದುಕೊಳ್ಳಲು ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸೇರಿರುವ ಮಹಿಳೆಯರು ಮತ್ತು ರೈತರು ಈ ಯೋಜನೆಯನ್ನು ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಮಾಹಿತಿ ಆಧಾರ

1 COMMENT

LEAVE A REPLY

Please enter your comment!
Please enter your name here