ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್ ಬಂದಿದೆ

106

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಬಿಪಿಎಲ್ ಕಾರ್ಡ್ ಮತ್ತು ಎ ಎ ವೈ ಕಾರ್ಡ್ ಅವರಿಗೆ ಅನೇಕ ರೀತಿಯ ಸೌಲಭ್ಯಗಳನ್ನು ನೀಡಿದೆ ಅದರಲ್ಲೂ 10 ಕೆಜಿ ಅಕ್ಕಿಯನ್ನು ಇವರಿಗೆ ನೀಡಬೇಕು ಎನ್ನುವ ಉದ್ದೇಶವನ್ನು ಕೂಡ ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳಲ್ಲಿ ಈ ಗ್ಯಾರಂಟಿಗೂ ಕೂಡ ಒಂದಾಗಿದೆ. ಪ್ರಸ್ತುತವಾಗಿ ಮುಂದಿನ ದಿನಗಳಲ್ಲಿ ಇದನ್ನ ಜಾರಿಗೆ ತರಬೇಕು ಎನ್ನುವ ಉದ್ದೇಶ ಹೊಂದಿದೆ ಆದರೂ ಕೂಡ ಅಲ್ಪಸಲ್ಪ ಪ್ರಮಾಣದ ಸಮಸ್ಯೆಗಳು ಉಂಟಾಗಿರುವುದನ್ನ ಕಾಣಬಹುದಾಗಿದೆ.

ಈ ಅಕ್ಕಿಯ ಜೊತೆಗೆ ಉಪ್ಪು ಸಕ್ಕರೆ ವಸ್ತುಗಳನ್ನ ಕೊಡುವುದಾಗಿ ಮುಂದಾಗಿದೆ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಪಡೆಯಬೇಕು ಎದ್ದರೆ ಬಿಪಿಎಲ್ ಕಾರ್ಡಿಗೆ ಅನೇಕ ಅನೇಕ ರೀತಿಯ ತೊಂದರೆಗಳು ಅಥವಾ ಅವುಗಳಿಗೆ ಅರ್ಜಿಯನ್ನು ನೀಡುತ್ತಿದ್ದಾರೆ

ಅವುಗಳು ಮುಂದಿನ ದಿನಗಳಲ್ಲಿ ದೂರ ಮಾಡಬೇಕು ಎನ್ನುವ ಉದ್ದೇಶದಿಂದ ಈ ರೀತಿಯ ಯೋಜನೆಯ ಜಾರಿಗೆ ತಂದು ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ 10 ಕೆಜಿ ಅಕ್ಕಿಯನ್ನು ನೀಡಲು ಸಾಧ್ಯವಾಗುತ್ತದೆ.

ರಾಜ್ಯ ಪಡಿತರ ಸಂಘವು ಅಕ್ಕಿಯ ಜೊತೆಗೆ ಬೇರೆ ಬೇರೆ ಕಾಳು ಸೀಮೆಎಣ್ಣೆ ಎಣ್ಣೆ ಉಪ್ಪು ಇತರೆ ವಸ್ತುಗಳನ್ನು ಕೂಡ ನೀಡಬೇಕು ಎನ್ನುವ ಉದ್ದೇಶವನ್ನ ನೀಡಿದೆ.

ಮುಂದಿನ ದಿನಗಳಲ್ಲಿ ಈ ಸೌಲಭ್ಯವನ್ನು ಎಲ್ಲರೂ ಕೂಡ ಪಡೆಯಬೇಕು ಎನ್ನುವ ಉದ್ದೇಶ ಹೊಂದಿದೆ. ರೇಷನ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವವರು ಅಕ್ಕಿಯ ಸೌಲಭ್ಯ ಜೊತೆಗೆ ಇದರ ಸೌಲಭ್ಯವನ್ನು ಪಡೆಯಲು ಕೂಡ ಸಾಧ್ಯವಾಗುತ್ತದೆ

ಆದರೆ ಬಿಪಿಎಲ್ ಕಾರ್ಡ್ ರೇಷನ್ ಕಾರ್ಡ್ ಹೊಂದಿರುವವರಿಗೆ 10 ಕೆಜಿ ಅಕ್ಕಿಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.ಈ ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದಿರುವುದರಿಂದ ಎಲ್ಲಾ ರೀತಿಯ ಉದ್ದೇಶವನ್ನು ನೀವು ಪಾಲಿಸಲು ಮತ್ತು ಪಡೆಯಲು ಸಾಧ್ಯ.

ರೇಷನ್ ಕಾರ್ಡ್ ಹೊಂದಿರುವವರು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಂತಹ ಗ್ಯಾರಂಟಿಗಳಲ್ಲಿ 10 ಕೆಜಿ ಆಗಿ ಪ್ರತಿಯೊಬ್ಬರಿಗೂ ನೀಡಲು ಸಾಧ್ಯವಾಗುತ್ತದೆ ಮತ್ತು ಎಲ್ಲಾ ರೀತಿಯ ಸೌಲಭ್ಯವನ್ನು ಸರ್ಕಾರದಿಂದ ಇವರು ಪಡೆದುಕೊಳ್ಳಲು ಸಾಧ್ಯ ಹೆಚ್ಚಿನ ಪ್ರಯೋಜನವನ್ನ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಅವರು ಪಡೆಯುವುದು ಸಾಧ್ಯ.

ನಿಮಗೆ ಇರುವ ಎಲ್ಲಾ ಸಮಸ್ಯೆಗಳು ಎರಡು ದಿನದಲ್ಲಿ ಪರಿಹಾರ ಮಾಡಿಕೊಡುತ್ತೇವೆ ಸಲಹೇ ಪಡೆಯೋಕೆ ತಕ್ಷಣ ಕರೆ ಮಾಡಿರಿ 9538446677 ಗುರುಜೀ ರವರು ನಿಮ್ಮ ಸಮಸ್ಯೆಗಳನ್ನು ಫೋನ್ ಮೂಲಕವೇ ಪರಿಹಾರ ಮಾಡಿಕೊಡುತ್ತಾರೆ, ಈ ತಕ್ಷಣ ಕರೆ ಮಾಡಿರಿ 9538446677 ಪ್ರಖ್ಯಾತ ಸಂತೋಷ್ ಗುರುಗಳು.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here