ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

27
ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್
ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯದ ಸರ್ಕಾರಿ ನೌಕರರು ಅನೇಕ ದಿನಗಳಿಂದ ಕಾಯುತ್ತಿದ್ದವರಿಗೆ ಇದೊಂದು ಶುಭ ಸುದ್ದಿ ಎಂದೇ ಹೇಳಬಹುದಾಗಿದೆ,

ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್
ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

ಸರ್ಕಾರಿ ನೌಕರರ ವೇತನ ಪರಿಷ್ಕರಣಿಗೆ ಸಂಬಂಧಿಸಿದಂತೆ ರಚಿಸಲಾಗಿದ್ದ 7ನೇ ರಾಜ್ಯವೇತನ ಆಯೋಗದ ವರದಿಯನ್ನ ರಾಜ್ಯ ಸರ್ಕಾರ ಕೊನೆಗೂ ಕೂಡ ಸಮ್ಮತಿ ನೀಡಿದೆ ಇದರಿಂದ ಶನಿವಾರ ಬೆಳಗ್ಗೆ 10 ಗಂಟೆಗೆ ಸಿಎಂ ಸಿದ್ದರಾಮಯ್ಯನವರು ಅಧಿಕೃತ ನಿವಾಸ ಕಾವೇರಿಯಲ್ಲಿ 7ನೇ ವೇತನ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರಿಂದ ವರದಿಯನ್ನು ಸ್ವೀಕರಿಸಲಾಗುತ್ತದೆ.

ಮುಖ್ಯಮಂತ್ರಿ ಅವರ ಅಧಿಕೃತದಲ್ಲಿ ಶನಿವಾರ ಕಾರ್ಯಕ್ರಮದ ಕಲಾಪದ ಪಟ್ಟಿಯಲ್ಲಿ ಏಳನೇ ವೇತನ ಆಯೋಗದ ವರದಿಯನ್ನು ಸ್ವೀಕರಿಸುವ ಬಗ್ಗ ಮಾಹಿತಿಯನ್ನು ನೀಡಿದ್ದಾರೆ ಇದರಿಂದ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ

7ನೇ ರಾಜ್ಯವೇತನ ಆಯೋಗವನ್ನು ರಚಿಸಲಾಗುತ್ತದೆ ವರದಿ ಸಲ್ಲಿಕೆ ಆಯೋಗ ಸಜ್ಜಾಗಿದ್ದು ಶೀಘ್ರದಲ್ಲೇ ಲೋಕಸಭಾ ಚುನಾವಣೆಯ ಬೆನ್ನಲ್ಲೇ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನೌಕರರ ವೇತನ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ ಎಂಬುದನ್ನ ಸೂಚಿಸಿದ್ದಾರೆ

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಎರಡನೇ ವೇತನ ಆಯೋಗ ವರದಿ ಜಾರಿಗೆಯ ಬಗ್ಗೆ ಭರವಸೆಯನ್ನು ನೀಡಿತು. ಈಗ ಭರವಸೆ ಈಡೇರಿಸುವ ಒತ್ತಡ ಸಿಎಂ ಸಿದ್ದರಾಮಯ್ಯನವರ ಮೇಲಿದೆ ಆದ್ದರಿಂದ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ಆಗಲಿದ್ದು ಅದಕ್ಕೂ ಮುನ್ನವೇ ಸಿಎಂ ವರದಿಯನ್ನು ಸ್ವೀಕರಿಸಿದ್ದಾರೆ,

ಇದನ್ನು ಕೂಡ ಓದಿ: 

ಗೃಹಲಕ್ಷ್ಮಿ ಏಳನೇ ಕಂತು ಹಣ ಯಾರಿಗೆ ಬಂದಿದೆ ಯಾವ ಜಿಲ್ಲೆಯವರಿಗೆ ಬಂದಿದೆ

ಇನ್ನು ಮುಂದೆ ಪ್ರತಿ ತಿಂಗಳು 2000 ನಿಮ್ಮ ಅಕೌಂಟಿಗೆ ಬರುತ್ತೆ

ಹೆಡ್ ಫೋನ್ ನಿಂದ ಯುವತಿಯ ಕಿವಿಯೇ ಹೋಯ್ತು

ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್

ಪಹಣಿಗೆ ಪ್ರತಿಯೊಬ್ಬ ರೈತರು ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ

ಲೋಕಸಭೆ ಚುನಾವಣೆಯ ಮುನ್ನ 7ನೇ ವೇತನ ಆಯೋಗ ವರದಿ ಜಾರಿ. ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ 13,000 ಕೋಟಿ ರೂಪಾಯಿಗಳನ್ನು ವೇತನ ಆಯೋಗದ ವರದಿ ಜಾರಿಗೆ ಮೀಸಲಿಟ್ಟಿದ್ದಾರೆ.

ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್
ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

ರಾಜ್ಯದಲ್ಲಿ 5.11 ಲಕ್ಷ ಸರ್ಕಾರಿ ನೌಕರರು ಇದ್ದು ಪಿಂಚಣಿ ದಾರರ ಸಂಖ್ಯೆ 5. 62 ಲಕ್ಷವಿದೆ ಏಳನೇ ವೇತನ ಆಯೋಗ ವರದಿ ಜಾರಿಗೆ ಮಾಡಿದ್ದಾರೆ ಸರ್ಕಾರದ ಬೊಕ್ಕಕ್ಕೆ ವರ್ಷಕ್ಕೆ 15 ರಿಂದ 20 ಕೋಟಿ ಹೊರಬೀಳುತ್ತದೆ ಎಂಬುದನ್ನ ಅಂದಾಜಿಸಲಾಗಿದೆ

ಆದ್ದರಿಂದ ರಾಜ್ಯ ಸರ್ಕಾರಿ ನೌಕರರಿಗೆ ಇದೊಂದು ಒಳ್ಳೆಯ ಗುಡ್ ನ್ಯೂಸ್ ಎಂದೇ ಹೇಳಬಹುದಾಗಿದೆ. ವಿಧಾನಸೌಧ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ 7ನೇ ವೇತನ ಆಯೋಗ ವರದಿಯನ್ನ ಜಾರಿಗೆ ಬಗ್ಗೆ ವರದಿ ಆದ್ದರಿಂದ ಲೋಕಸಭೆ ಚುನಾವಣೆ ದಿನಾಂಕ ಬಿಡುಗಡೆಯಾಗುವ ದಿನದಂದು 7ನೇ ವೇತನ ಆಯೋಗ ವರದಿಯನ್ನು ಜಾರಿಗೆ ಮಾಡಲಾಗುತ್ತದೆ.

LEAVE A REPLY

Please enter your comment!
Please enter your name here