ರಾಜ್ಯದ ಭೂ ರಹಿತರಿಗೆ ಗುಡ್ ನ್ಯೂಸ್ ಭೂ ಹೀನರಿಗೆ ಭೂಮಿ ಕೊಡುವ ನೀಡಲು ಘೋಷಣೆ ಸಿಎಂ ಸಿದ್ದರಾಮಯ್ಯ ಬಜೆಟ್ 2023.

96

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯದಲ್ಲಿ ಇರುವಂತ ಪ್ರತಿಯೊಂದು ಭೂ ರಹಿತರಿಗೆ ಸರ್ಕಾರದಿಂದ ಒಳ್ಳೆಯ ಸಿಹಿ ಸುದ್ದಿಯನ್ನು ಜಾರಿಗೆ ತಂದಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಈ ಯೋಜನೆಯ ಘೋಷಣೆ ಮಾಡಿದ್ದಾರೆ.

ಜಾಗ ಇಲ್ಲದವರಿಗೆ ಹಾಗೆ ಸ್ವಂತ ಮನೆ ಇಲ್ಲದೆ ಇರುವವರಿಗೆ, ಸ್ವಂತ ಜಮೀನು ಇಲ್ಲದೆ ಇರುವವರಿಗೆ, ಉಳುಮೆ ಮಾಡಲು ಸ್ವಂತ ಜಮೀನು ಇಲ್ಲದೆ ಇರುವವರಿಗೆ ಸರ್ಕಾರವು ಬಜೆಟ್ ನಲ್ಲಿ ಒಳ್ಳೆಯ ಘೋಷಣೆಗಳನ್ನು ಹೊರಡಿಸಿದೆ ಇದರಿಂದ ಜನಸಾಮಾನ್ಯರಿಗೆ ತುಂಬಾ ಅನುಕೂಲವನ್ನು ಪಡೆದುಕೊಳ್ಳುವ ಸಾಧ್ಯವಾಗುವಂತೆ ಮಾಡಿದೆ.

ಮೊದಲ ಬಜೆಟನ್ನು ಸಿಎಂ ಸಿದ್ದರಾಮಯ್ಯನವರು ಬಜೆಟ್ ಅನ್ನ ಮಂಡನೆ ಮಾಡಿದ್ದಾರೆ. ಹಲವರು ಕಡೆಯಲು ಭರ್ಜರಿಯಾದ ಒಳ್ಳೆಯ ಘೋಷಣೆಗಳನ್ನ ಮಾಡಿರುವುದನ್ನು ಕಾಣಬಹುದಾಗಿದೆ. ಬಿಪಿಎಲ್ ಕಾರ್ಡ್ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ, ಅಲ್ಪಸಂಖ್ಯಾತರಿಗೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಭೂಮಿಯನ್ನು ವಿತರಣೆ ಮಾಡಲು ಸರ್ಕಾರವು ನಿರ್ಧಾರ ಕೈಗೊಂಡಿದೆ.

ಸರ್ಕಾರಿ ಭೂಮಿ ಒತ್ತುವರಿಯ ಕುರಿತು ಅನೇಕ ರೀತಿಯ ಸಮೀಕ್ಷೆಗಳು ನಡೆಯುತ್ತಿರುವುದನ್ನು ಕಾಣಬಹುದಾಗಿದೆ. ಇಂತಹ ಹಿಂದುಳಿದ ವರ್ಗಗಳಿಗೆ ಭೂಮಿಯನ್ನು ಕೊಡುವುದರ ಬಗ್ಗೆ ಅನೇಕ ರೀತಿಯ ಚರ್ಚೆಗಳು ನಡೆಯುತ್ತಿರುವುದನ್ನು ಕಾಣಬಹುದಾಗಿದೆ.

ಯಾರು ಸ್ವಂತ ಜಾಗ ಹೊಂದಿಲ್ಲ ಸ್ವಂತ ಮನೆ ಇಲ್ಲ ಸ್ವಂತ ಭೂಮಿ ಇಲ್ಲದೆ ಇರುವವರಿಗೆ, ಉಳುಮೆ ಮಾಡಲು ಅತ್ಯಂತ ಕಡಿಮೆ ಜಾಗವನ್ನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿಯ ರೈತರಿಗೆ, ಭೂಮಿಯನ್ನು ಅವರಿಗೆ ಕೊಡುವ ಬಗ್ಗೆ ಸಿಎಂ ಸಿದ್ದರಾಮಯ್ಯನವರು ಚರ್ಚೆಗಳನ್ನು ನಡೆಸುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಈ ಮಾಹಿತಿಗಳ ಬಗ್ಗೆ ಪರಿಶೀಲನೆ ನೀಡುವ ಮೂಲಕ ಸ್ವಂತ ಜಾಗ ಜಮೀನು ಭೂಮಿ ಹೊಂದಿಲ್ಲದೆ ಇರುವವರಿಗೆ ಸರ್ಕಾರದಿಂದ ಜಮೀನು ಮತ್ತು ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತದೆ ಎಂಬುದನ್ನ ತಿಳಿಸಿದ್ದಾರೆ.

ಇದಕ್ಕೆ ಯಾವುದೇ ರೀತಿಯ ಅರ್ಜಿಯನ್ನ ಸಲ್ಲಿಸುವ ಅವಶ್ಯಕತೆ ಇಲ್ಲ ಸರ್ಕಾರವು ಇದನ್ನ ಜನರಿಗೆ ನೀಡುಲು ಮುಂದಾಗಿದೆ ಬಜೆಟ್ ನಲ್ಲಿ ಇದರ ಬಗ್ಗೆ ಅನೇಕ ರೀತಿಯ ಚರ್ಚೆಗಳು ಉಂಟಾಗಿರುವುದನ್ನ ಕಾಣಬಹುದಾಗಿದೆ.

ಕಂದಾಯದ ಇಲಾಖೆಯ ಅಧಿಕಾರಿಗಳು ನಿಮ್ಮ ಮನೆಗೆ ಭೇಟಿಯನ್ನ ನೀಡಿ ಎಲ್ಲಾ ರೀತಿಯ ಪರಿಶೀಲನೆ ಮಾಡಿದ ನಂತರ ಉಚಿತವಾದ ಸೌಲಭ್ಯಗಳನ್ನು ಭೂ ರೈತನಿಗೆ ಭೂಮಿಯನ್ನು ನೀಡುವ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ.

ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪ್ರಖ್ಯಾತ ಗುರುಗಳ ಸಲಹೆ ಪಡೆಯೋಕೆ ಈ ಕೂಡಲೇ ಫೋನ್ ಮಾಡಿ 9538446677 ಸಂತೋಷ್ ಗುರುಜೀ ರವರು.

ಈ ಕೂಡಲೇ ವೀಡಿಯೊ ನೋಡಿ

LEAVE A REPLY

Please enter your comment!
Please enter your name here