ಗೃಹ ಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣಕ್ಕಾಗಿ ಕಾಯುತ್ತಿರುವವರಿಗೆ ಗುಡ್ ನ್ಯೂಸ್ ಯಾವಾಗ ಸಿಗುತ್ತದೆ ನಿಮಗೆ

67

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣವನ್ನು 20ನೇ ತಾರೀಖಿನ ಒಳಗಡೆ ಎಲ್ಲರ ಖಾತೆಗೆ ಜಮಾ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ಕೂಡ ನೀಡಿದ್ದರು. ಇನ್ನು ಕೂಡ ಮಹಿಳೆಯರ ಖಾತೆಗೆ ಮೂರನೇ ಕಂತಿನ ಹಣ ಜಮಾ ಆಗಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬಂದಂತ ಮಾಹಿತಿ ಇದಾಗಿದೆ.

ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಮಾಹಿತಿಯನ್ನು ನೀಡಿಲ್ಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬಂದಂತ ಮಾಹಿತಿ ಇದಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣವನ್ನು ಯಾವುದೇ ದಿನಾಂಕವಿಲ್ಲದೆ ಜಮಾ ಮಾಡಲಾಗುತ್ತಿದೆ ಎಂದು ಸರ್ಕಾರದವರಿಗೆ ಪದೇ ಪದೇ ಹೊಣೆಗಾರಿಕೆಯನ್ನು ನೀಡುತ್ತಿರುವುದರಿಂದ ಸರ್ಕಾರವು ದಿನಾಂಕವನ್ನು ನಿಗದಿಪಡಿಸಿದ್ದು.

20ನೇ ತಾರೀಖಿನ ಒಳಗಡೆ ಜನ ಆಗುತ್ತದೆ ಎಂದು ಹೇಳಿದ್ದರು ಆದರೆ 20ನೇ ತಾರೀಕು ಕಳೆದರೂ ಕೂಡ ಇನ್ನೂ ಹಣ ಎಂಬುದು ಜನ ಆಗಿಲ್ಲ. ಎಲ್ಲಾ ಮಹಿಳೆಯರಿಗೂ ಬಂದಿದೆ ಎಂದು ಹೇಳಲು ಸಾಧ್ಯವಿಲ್ಲ ಕೆಲವೊಂದಿಷ್ಟು ಮಹಿಳೆಯರಿಗೆ ಬಂದಿದೆ ಇನ್ನೂ ಕೆಲವೊಂದು ಮಹಿಳೆಯರಿಗೆ ಜಮಾ ಆಗಬೇಕಾಗಿದೆ. 20 ರಿಂದ 25% ಅಷ್ಟು ಮಹಿಳೆಯರು ಮಾತ್ರ ಮೂರನೇ ಕಂತಿನ ಹಣವನ್ನು ಪಡೆದಿದ್ದಾರೆ.

ದಿನದಿಂದ ದಿನಕ್ಕೆ ಮೂರನೇ ಕಂತಿನ ಹಣ ಅವರ ಖಾತೆಗೆ ಹಾಕುವುದಕ್ಕೆ ಹೆಚ್ಚಾಗಿ ಆಗುತ್ತಿರುವುದನ್ನು ಗಮನಿಸಬಹುದಾಗಿದೆ. ಒಂದು ಮತ್ತು ಎರಡನೇ ಕಂತಿನ ಹಣವನ್ನು ಪಡೆದುಕೊಂಡಿಲ್ಲದಂತ ಮಹಿಳೆಯರಿಗೆ ಮೂರನೇ ಕಂತಿನ ಹಣದ ಜೊತೆಗೆ ಜಮಾ ಆಗುತ್ತದೆ ಎನ್ನುವ ಮಾಹಿತಿಯನ್ನು ಸೂಚಿಸಿದ್ದಾರೆ. ಮೂರನೇ ಕಂತಿನ ಹಣ ಬಂದಿಲ್ಲ ಎಂದು ಅವರಿಗೆ ಒಂದು ಹೊಸ ಅಪ್ಡೇಟ್ ಬಂದಿದೆ ಏನು ಎಂದರೆ ಯಾರೂ ಕೂಡ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ

ಪ್ರತಿಯೊಬ್ಬರಿಗೂ ಕೂಡ ಮೂರನೇ ಕಂತಿನ ಹಣ ಜಮಾ ಆಗುತ್ತದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯರು ಕೂಡ ಮೂರನೇ ಕಂತಿನ ಹಣವನ್ನ ಪಡೆದುಕೊಳ್ಳುತ್ತಾರೆ ಎಂದು ಹೇಳಲಾಗಿದೆ ಆದರೆ 20ನೇ ತಾರೀಕಿಗೆ ಬಂದು ಜಮಾ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ನವೆಂಬರ್ 30ನೇ ತಾರೀಕಿನ ಒಳಗಡೆ ಪ್ರತಿಯೊಬ್ಬರ ಖಾತೆಗೂ ಕೂಡ ಮೂರನೇ ಕಂತಿನ ಹಣ ಜಮಾ ಆಗುತ್ತದೆ. ಎಲ್ಲರಿಗೂ ಕೂಡ ಮೂರನೇ ಕಂತಿನ ಹಣ ಜಮಾ ಆಗುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here