ಸ್ವಂತ ಮನೆ ಮತ್ತು ಜಾಗ ಇಲ್ಲದವರಿಗೆ ಗುಡ್ ನ್ಯೂಸ್

92
ಸ್ವಂತ ಮನೆ ಮತ್ತು ಜಾಗ ಇಲ್ಲದವರಿಗೆ ಗುಡ್ ನ್ಯೂಸ್
ಸ್ವಂತ ಮನೆ ಮತ್ತು ಜಾಗ ಇಲ್ಲದವರಿಗೆ ಗುಡ್ ನ್ಯೂಸ್

ಸ್ವಂತ ಮನೆ ಮತ್ತು ಜಾಗ ಇಲ್ಲದವರಿಗೆ ಗುಡ್ ನ್ಯೂಸ್

ನಮಸ್ಕಾರ ಪ್ರಿಯ ಸ್ನೇಹಿತರೇ, ಸರ್ಕಾರವು ಬಜೆಟ್ ನಲ್ಲಿ ಸ್ವಂತ ಮನೆ ಮತ್ತು ಜಾಗ ಇಲ್ಲದವರಿಗೆ ಮನೆಯನ್ನು ನಿರ್ಮಾಣ ಮಾಡಿಕೊಡುವುದಾಗಿ ಇಲ್ಲವೇ ಹಣವನ್ನ ನೀಡುವುದಾಗಿ,

ಸ್ವಂತ ಮನೆ ಮತ್ತು ಜಾಗ ಇಲ್ಲದವರಿಗೆ ಗುಡ್ ನ್ಯೂಸ್
ಸ್ವಂತ ಮನೆ ಮತ್ತು ಜಾಗ ಇಲ್ಲದವರಿಗೆ ಗುಡ್ ನ್ಯೂಸ್

ಜಾಗವನ್ನಾದರೂ ನೀಡುವುದಾಗಿ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಈ ರೀತಿಯ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ರೀತಿಯಲ್ಲಿ ಚರ್ಚೆಗಳು ಕೂಡ ನಡೆಯುತ್ತಿವೆ.

ಯಾವ ಸ್ಥಳದಲ್ಲಿ ಮನೆಯಲ್ಲಿ ನಿರ್ಮಿಸಬೇಕು ಯಾವ ಪ್ರಕಾರದ ಮನೆಯನ್ನ ನಿರ್ಮಿಸಬೇಕು ಸರ್ಕಾರವೇ ತೀರ್ಮಾನವನ್ನ ತೆಗೆದುಕೊಳ್ಳಲಾಗುತ್ತದೆ.

ಎಲ್ಲಾ ರೀತಿಯ ತೀರ್ಮಾನವನ್ನು ತೆಗೆದುಕೊಂಡು ನಂತರ ಹಣಕಾಸು ಇಲಾಖೆಗೆ ಮಾಹಿತಿ ನೀಡಲಾಗುತ್ತದೆ. ಆದರಿಂದ ಈ ಯೋಜನೆಗೆ ಎಷ್ಟು ಹಣ ಖರ್ಚಾಗುತ್ತದೆ.

ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಆಗಿರುವುದರಿಂದ ಎಲ್ಲಾ ರೀತಿ ಕ್ರಮವನ್ನು ಕೂಡ ಸರ್ಕಾರ ಕೈಗೊಂಡು ಸ್ವಂತ ಮನೆ ಮತ್ತು ಜಾಗ ಇಲ್ಲದವರಿಗೂ ಕೂಡ ಅವಕಾಶವನ್ನ ಕಲ್ಪಿಸಲಾಗುತ್ತದೆ.

ಫೆಬ್ರವರಿ ಒಂದನೇ ತಾರೀಕು ನಿರ್ಮಲ ಸೀತಾರಾಮನ್ ಅವರು ಬಜೆಟ್ ಅನ್ನ ಮಂಡನೆ ಮಾಡಿ ಅದರಲ್ಲಿ ಇಂತಿಷ್ಟು ಹಣ ಎಂಬುದಾಗಿ ವಸತಿ ಯೋಜನೆಗಾಗಿ ಕಲ್ಪಿಸಲಾಗಿದೆ.

ಯಾರು ಸ್ವಂತವಾಗಿ ಮನೆ ಅಥವಾ ಜಮೀನನ್ನ ಹೊಂದಿರುವುದಿಲ್ಲ ಅಂತವರಿಗೆ ಅವಕಾಶವನ್ನು ನೀಡಬೇಕು ಎನ್ನುವ ಕಾರಣಕ್ಕಾಗಿ ಈ ಕ್ರಮವನ್ನು ಕೈಗೊಳ್ಳಲಾಗುತ್ತದೆ.

ಅನೇಕ ಜನರು ಬಾಡಿಗೆ ಮನೆಯಲ್ಲಿ ವಾಸವಾಗುತ್ತಿದ್ದಾರೆ ಸ್ಲಂ ಗಳಲ್ಲಿ ಕೊಳಗೇರಿಗಳಲ್ಲಿ ವಾಸ ಮಾಡುತ್ತಿದ್ದಾರೆ ಅಂತವರಿಗೆ ಅನುಕೂಲವಾಗಲು ಮಾಡಲೇಬೇಕು ಎನ್ನುವ ಕಾರಣಕ್ಕಾಗಿ ಅವರಿಗೆ ಸ್ವಂತ ಮನೆ ನಿರ್ಮಿಸಿ ಕೊಡುವುದು ಇಲ್ಲವೇ ಜಾಗವನ್ನ ನಿರ್ಮಿಸಿ ಕೊಡುವುದಕ್ಕೆ ಸರ್ಕಾರ ತೀರ್ಮಾನ ಕೈಗೊಂಡಿದೆ

ಇದನ್ನು ಸಹ ಓದಿ:

ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಹೊಸ ಆದೇಶ

ಜಮೀನು ಮನೆ ಅಥವಾ ಆಸ್ತಿ ಹೊಂದಿರುವವರಿಗೆ ಹೊಸ ನಿಯಮ

ಎಲ್ಲಾ ಪಕ್ಷದಲ್ಲೂ ಅಯೋಗ್ಯ ನನ್ನ ಮಕ್ಕಳಿದ್ದಾರೆ ಜನರ ಆಕ್ರೋಶ

ನೀವು ತಿನ್ನುತ್ತಾ ಇರೋದು ನಕಲಿ ತರಕಾರಿ

ಬಡವರಿಗೆ ಅಂತಾನೆ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಸ್ವಂತ ಮನೆ ಮತ್ತು ಜಾಗ ಇಲ್ಲದವರಿಗೆ ಗುಡ್ ನ್ಯೂಸ್
ಸ್ವಂತ ಮನೆ ಮತ್ತು ಜಾಗ ಇಲ್ಲದವರಿಗೆ ಗುಡ್ ನ್ಯೂಸ್

ಪ್ರಮುಖ ದಾಖಲೆಗಳ ಮೂಲಕ ಅರ್ಜಿಯನ್ನು ಸಲ್ಲಿಸಿದ್ದೆ ಆದರೆ ನಿಮಗೆ ಸ್ವಂತ ಮನೆ ಇಲ್ಲವೇ ಜಾಗವನ್ನ ಸರ್ಕಾರ ನೀಡಲಾಗುತ್ತದೆ. ವ್ಯಕ್ತಿಯು ಕೂಡ ಸ್ವಂತ ಮನೆ ಅಥವಾ ಜಮೀನನ್ನ ಹೊಂದಿರಲೇಬೇಕು ಎಂಬುದಕ್ಕಾಗಿ ಸರ್ಕಾರ ಈ ಹೊಸ ಕ್ರಮವನ್ನು ಕೈಗೊಂಡಿದೆ ಇದರಿಂದ ಅನೇಕ ಜನರಿಗೆ ತುಂಬಾ ಅನುಕೂಲ ಎಂಬುದು ಉಂಟಾಗುತ್ತದೆ.

ಪ್ರಧಾನಮಂತ್ರಿ ನಗರ ಆವಾಸ್ ಯೋಜನೆ ಮತ್ತು ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆ ಯಡಿಯಲ್ಲಿ ಈ ಯೋಜನೆಯ ಸೌಲಭ್ಯವನ್ನು ಯಾರು ಸ್ವಂತ ಮನೆ ಮತ್ತು ಜಾಗವನ್ನು ಹೊಂದಿರುವುದಿಲ್ಲ ಅಂತವರಿಗೆ ತುಂಬಾ ಅನುಕೂಲ ಎಂಬುದು ಉಂಟಾಗುತ್ತದೆ. ಸಾಕಷ್ಟು ರೀತಿಯ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬಹುದು.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here