ಕರ್ನಾಟಕ ಸರ್ಕಾರದಿಂದ ಹೊಸ ಕಾರು ಖರೀದಿಸಿರುವವರಿಗೆ ಸಿಹಿ ಸುದ್ದಿ

73

ನಮಸ್ಕಾರ ಪ್ರಿಯ ಸ್ನೇಹಿತರೇ, ಸರಕು ವಾಹನ ಖರೀದಿ ಮಾಡುವವರಿಗೆ ಕರ್ನಾಟಕ ಸರ್ಕಾರದಿಂದ ಉಚಿತವಾಗಿ 3 ಲಕ್ಷ ರೂ ಸಹಾಯಧನವನ್ನ ನೀಡಲಾಗುತ್ತದೆ. ಟ್ಯಾಕ್ಸಿ, ಆಟೋ, ವಾಹನ, ಕಾರು ಯಾವುದೇ ಆಗಿದ್ದರೂ ಕೂಡ ಸರ್ಕಾರದಿಂದ ಸಬ್ಸಿಡಿ ಹಣವನ್ನ ಪಡೆಯಬೇಕಾದರೆ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಸರ್ಕಾರದಿಂದ ಸಹಾಯಧನವನ್ನ ಪಡೆದುಕೊಂಡು ನಿಮ್ಮ ವೃತ್ತಿ ಜೀವನವನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಆಟೋ ರಿಕ್ಷಾ ಸರಕು ವಾಹನ ಟ್ಯಾಕ್ಸಿ ಇತ್ಯಾದಿಗಳನ್ನು ಖರೀದಿ ಮಾಡುವವರಿಗೆ ಸ್ವಾವಲಂಬಿ ಸಾರಥಿ ಯೋಜನ ಕರ್ನಾಟಕದಿಂದ ಬ್ಯಾಂಕುಗಳಿಂದ ಮಂಜೂರಾತಿ ನೀಡಿದ ಪ್ರತಿ ಫಲಾನುಭವಿಗಳಿಗೆ

ವಾಹನ ಮೌಲ್ಯದ ಶೇಕಡ 50ರಷ್ಟು ಗರಿಷ್ಟ ಮೂರು ಲಕ್ಷದ ವರೆಗೂ ಸಹಾಯಧನವನ್ನ ನೀಡಲಾಗುತ್ತದೆ. ವಾಹನದ ಉಳಿದ ಮೊತ್ತಕ್ಕೆ ಬ್ಯಾಂಕ್ ಸಾಲ ಪಡೆದು ಬ್ಯಾಂಕಿಗೆ ಪತ್ರವನ್ನು ನೀವು ಸಲ್ಲಿಸಬೇಕಾಗುತ್ತದೆ. ಈ ಯೋಜನೆ ಹೆಸರು ಸ್ವಾವಲಂಬಿ ಸಾರಥಿ ಯೋಜನೆ.

ಸಹಾಯಧನ ಮತ್ತು ವಾಹನದ ಶೇಕಡ 50ರಷ್ಟು ಗರಿಷ್ಠ ಮೂರು ಲಕ್ಷದವರೆಗೆ ಸಹಾಯಧನವಾಗಿ ನೀಡಲಾಗುತ್ತದೆ. ಅರ್ಜಿದಾರರ ವಯಸ್ಸು 18 ರಿಂದ 35 ವರ್ಷ ವಯಸ್ಸಾಗಿರುವುದು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯ.

ಕರ್ನಾಟಕ ಅಲ್ಪಸಂಖ್ಯಾತರ ರಾಗಿದ್ದರೆ ಮಾತ್ರ ಈ ಸೌಲಭ್ಯವನ್ನು ಪಡೆಯಲು ಸಾಧ್ಯ. ಅರ್ಜಿಯನ್ನು ಸಲ್ಲಿಸುವವರು ಕರ್ನಾಟಕದಲ್ಲಿ ಶಾಶ್ವತವಾಗಿ ನೆಲೆಸಿರಬೇಕು. 18ರಿಂದ 55 ವರ್ಷದ ಒಳಗಿರುವವರಾಗಿದ್ದರೆ ಮಾತ್ರ ನೀವು ಈ ಸೌಲಭ್ಯ ಪಡೆಯಲು ಸಾಧ್ಯ.

ಕುಟುಂಬದ ವಾರ್ಷಿಕ ಆದಾಯ 4 ಲಕ್ಷಕ್ಕಿಂತ ಒಳಗಿರಬೇಕು. ಡ್ರೈವಿಂಗ್ ಲೈಸೆನ್ಸ್ ಗಳನ್ನು ಹೊಂದಿರಬೇಕು. ಕುಟುಂಬದ ಯಾವುದೇ ಸದಸ್ಯರು ರಾಜ್ಯ ಅಥವಾ ಕೇಂದ್ರ ಸರ್ಕಾರದ ನೌಕರಿಯನ್ನು ಹೊಂದಿದ್ದರೆ ಈ ಸೌಲಭ್ಯವನ್ನು ಪಡೆಯಲು ಸಾಧ್ಯವಿಲ್ಲ.

ಯಾವುದೇ ಸರ್ಕಾರಿ ಯೋಜನೆಗಳಲ್ಲಿ ಸಾಲ ಸೌಲಭ್ಯವನ್ನು ಕುಟುಂಬದ ಸದಸ್ಯರು ಪಡೆದಿರಬಾರದು. ನೀವು ಈ ಯೋಜನೆಯ ಅರ್ಜಿ ಸಲ್ಲಿಸಬೇಕಾದರೆ ಪ್ರಮುಖ ದಾಖಲಾತಿಗಳು ಯಾವುದು ಎಂದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ಡ್ರೈವಿಂಗ್ ಲೈಸೆನ್ಸ್, ಎರಡು ಭಾವಚಿತ್ರ

ಈ ಯೋಜನೆಯಯಲ್ಲಿ ನೀವು ಸದುಪಯೋಗ ಮಾಡಿಕೊಳ್ಳಬೇಕೆಂದರೆ ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಬಾರದು. ಒಂದು ವೇಳೆ ಸಾಲವನ್ನು ಪಡೆದುಕೊಂಡರೆ ಈ ಸೌಲಭ್ಯವನ್ನು ನೀವು ಪಡೆಯಲು ಸಾಧ್ಯವಿಲ್ಲ ಹೊಸ ಕಾರು ಖರೀದಿ ಮಾಡುವವರಿಗೆ ರಾಜ್ಯ ಸರ್ಕಾರದಿಂದ ಮೂರು ಲಕ್ಷ ಸಹಾಯಧನವನ್ನು ನೀಡಲಾಗುತ್ತದೆ.

ಸುಮಾರು ೨೦ ವರ್ಷಗಳಿಂದ ಜನಗಳ ಸಮಸ್ಯೆ ಪರಿಹಾರ ಮಾಡುತ್ತಾ ಇರೋ ಸೂರ್ಯ ಪ್ರಕಾಶ್ ಮಹಾ ಗುರುಜೀ ಇದೀಗ ನಿಮಗೆ ಫೋನ್ ನಲ್ಲಿಯೇ ಪರಿಹಾರ ಸೂಚಿಸುತ್ತಾರೆ ಏನೇ ಸಮಸ್ಯೆ ಇದ್ದರು ಫ್ರೀ ಸಲಹೆ ಪಡೆಯಿರಿ 9620799909

ವೀಡಿಯೊ ನೋಡಿ

LEAVE A REPLY

Please enter your comment!
Please enter your name here