ಡ್ರೈವಿಂಗ್ ಲೈಸೆನ್ಸ್ ಇದ್ದವರಿಗೆ ಮತ್ತು ಇಲ್ಲದವರಿಗೆ ಗುಡ್ ನ್ಯೂಸ್

58

ನಮಸ್ಕಾರ ಪ್ರಿಯ ಸ್ನೇಹಿತರೇ, ವಾಹನವನ್ನ ಪ್ರತಿಯೊಬ್ಬರೂ ಕೂಡ ಹೊಂದಿರುತ್ತಾರೆ ಅಂತಹ ವಾಹನ ಹೊಂದಿರುವವರಿಗೆ ಒಂದು ಗುಡ್ ನ್ಯೂಸ್ ಟ್ರಾಫಿಕ್ ಪೊಲೀಸರು ಯಾವುದೇ ಕಾರಣಕ್ಕೂ ಕೂಡ ಇನ್ನೂ ಮುಂದೆ ದಂಡವನ್ನು ವಿಧಿಸುವಂತಿಲ್ಲ ಎಂದು ಆದೇಶವನ್ನು ಹೊರಡಿಸಿದ್ದಾರೆ.

ರಸ್ತೆಯಲ್ಲಿ ಸಾಕಷ್ಟು ರೀತಿಯ ಅಪಘಾತಗಳು ಉಂಟಾಗುತ್ತಿದೆ ಅದರ ಉದ್ದೇಶದಿಂದಾಗಿ ಕೆಲವೊಂದಿಷ್ಟು ಹೊಸ ಹೊಸ ನಿಯಮಗಳನ್ನು ಸರ್ಕಾರ ಜಾರಿಗೆ ತರಲು ಮುಂದಾಗಿದೆ. ಯಾರು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುತ್ತಾರೋ ಅಂಥವರಿಗೆ ಶಿಕ್ಷೆ ಮತ್ತು ದಂಡವನ್ನು ವಿಧಿಸುವ ಸಾಧ್ಯತೆಗಳು ಹೆಚ್ಚಾಗಿವೆ.

ದಂಡವನ್ನು ನೀವು ಟ್ರಾಫಿಕ್ ಪೊಲೀಸರಿಗೆ ಹೇಗೆ ನೀಡುತ್ತಿದ್ದೀರೋ ಅಂತವರಿಗೆ ಇನ್ನು ಮುಂದೆ ಹೈ ಕೋರ್ಟ್ ಒಂದು ಹೊಸ ಆದೇಶ ಹೊರಡಿಸಿದೆ ಆದೇಶ ಯಾವುದು ಎಂಬುದನ್ನು ತಿಳಿಯೋಣ. ಟ್ರಾಫಿಕ್ ನಿಯಮದ ಉಲ್ಲಂಘನೆಯ ಬಗ್ಗೆ ಹೈಕೋರ್ಟ್ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

ಟ್ರಾಫಿಕ್ ಪೊಲೀಸರು ವಿಧಿಸುತ್ತಿದ್ದ ದಂಡದಲ್ಲೂ ಕೂಡ ಕೆಲವೊಂದಿಷ್ಟು ನಿಯಮಗಳು ಬದಲಾವಣೆ ಉಂಟಾಗಿದೆ. ನೀವು ಟ್ರಾಫಿಕ್ ನಿಯಮಗಳನ್ನ ಉಲ್ಲಂಘನೆ ಮಾಡುವುದರ ಇಲ್ಲಿ ಹೆಲ್ಮೆಟ್ ದರಿಸದೆ ಚಲಾಯಿಸುವುದು ಮತ್ತು ಒನ್ನೆಯಲ್ಲಿ ಚಲಿಸುವುದು, ಸಿಗ್ನಲ್ ಗಳನ್ನ ಜಂಪ್ ಮಾಡುವುದು ಈ ರೀತಿಯ ಕಾರಣದಿಂದಾಗಿ ನಿಮಗೆ ದಂಡವನ್ನು ವಿಧಿಸಲಾಗುತ್ತದೆ.

ಟ್ರಾಫಿಕ್ ನಿಯಮಗಳಲ್ಲಿ ಕೆಲವೊಂದು ಇಷ್ಟು ಬದಲಾವಣೆಗಳನ್ನು ತರಬೇಕು ಎಂದು ಹೈಕೋರ್ಟ್ ಈ ಆದೇಶ ಹೊರಡಿಸಿದೆ ಇನ್ನು ಮುಂದೆ ಟ್ರಾಫಿಕ್ ಪೊಲೀಸರು ಯಾವುದೇ ರೀತಿಯ ದಂಡ ವಿಧಿಸುವ ಹಾಗೆ ಇಲ್ಲ ಟ್ರಾಫಿಕ್ ನಿಯಮಗಳನ್ನ ಉಲ್ಲಂಘನೆ ಮಾಡಿದರೆ ಎಷ್ಟು ದಂಡವನ್ನ ಕಟ್ಟಬೇಕು ಎಂಬುದು ಸರ್ಕಾರ ಮಾತ್ರವೇ ತೀರ್ಮಾನಿಸಬೇಕೆ ಹೊರತು ಯಾವುದೇ ಕಾರಣಕ್ಕೂ ಟ್ರಾಫಿಕ್ ಪೊಲೀಸರು ಇದನ್ನ ನಿಗದಿಪಡಿಸುವ ಅರ್ಹತೆಯನ್ನು ಸರ್ಕಾರ ನೀಡಿಲ್ಲ.

ನೀವು ಟ್ರಾಫಿಕ್ ನಿಯಮಗಳನ್ನ ಏನಾದರೂ ಉಲ್ಲಂಘಿಸಿದ್ದೆ ಆದರೆ ಪೊಲೀಸರು ನಿಮ್ಮ ಒಂದು ಫೋಟೋವನ್ನು ತೆಗೆದುಕೊಳ್ಳುತ್ತಾರೆ ಅದರ ಮೂಲಕ ಕೆಲವೊಂದಿಷ್ಟು ನಿಯಮಗಳ ಆಧಾರದ ಮೇಲೆ ನಿಮ್ಮ ಮನೆಗೆ ನೋಟಿಸ್ ಗಳು ಮತ್ತು ದಂಡವನ್ನ ವಿಧಿಸಲಾಗುತ್ತದೆ

ಈ ರೀತಿಯ ಕ್ರಮವನ್ನು ಸರ್ಕಾರ ಪಡೆದುಕೊಂಡಿದೆ ಡ್ರೈವಿಂಗ್ ಲೈಸೆನ್ಸ್ ಇದ್ದರೂ ಕೂಡ ಇಲ್ಲದೆ ಇದ್ದರೂ ಕೂಡ ಈ ನಿಯಮಗಳು ನಿಮಗೆ ಅನ್ವಯವಾಗುತ್ತದೆ ಆದ್ದರಿಂದ ಹೈಕೋರ್ಟ್ ಜಾರಿಗೆ ತಂದಂತಹ ನಿಯಮವಾಗಿರುವುದರಿಂದ ಪ್ರತಿಯೊಬ್ಬರೂ ಕೂಡ ಇದನ್ನ ಪಾಲಿಸಲೇಬೇಕು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here