ಎಸ್ ಎಸ್ ಪಿ ವಿದ್ಯಾರ್ಥಿ ವೇತನದಿಂದ ಗುಡ್ ನ್ಯೂಸ್

84

ನಮಸ್ಕಾರ ಪ್ರಿಯ ಸ್ನೇಹಿತರೇ, ಎಸ್ ಎಸ್ ಪಿ ವಿದ್ಯಾರ್ಥಿ ವೇತನದ ಅಡಿಯಲ್ಲಿ ನಾನಾ ರೀತಿಯ ಸ್ಕಾಲರ್ಶಿಪ್‌ಗಳು ಬರುತ್ತಾ ಇದ್ದವು ಅದರಲ್ಲಿ ಕಾರ್ಮಿಕರ ಸ್ಕಾಲರ್ಶಿಪ್, ರೈತ ನಿಧಿ ಸ್ಕಾಲರ್ಶಿಪ್ ಹೀಗೆ ನಾನಾ ರೀತಿಯ ಸ್ಕಾಲರ್ಶಿಪ್ ಎಸ್ ಎಸ್ ಪಿ ಸ್ಕಾಲರ್ಶಿಪ್ ಅಡಿಯಲ್ಲಿ ಬರುತ್ತಾ ಇತ್ತು ಹಾಗೆ ಕಾರ್ಮಿಕರ ವಿದ್ಯಾರ್ಥಿ ವೇತನದಲ್ಲಿ ಒಂದು ಗುಡ್ ನ್ಯೂಸ್ ಹೊರ ಬಿದ್ದಿದೆ.

ಎಸ್ ಎಸ್ ಪಿ ಸ್ಕಾಲರ್ಶಿಪ್ ಕಾರ್ಮಿಕರ ಸ್ಕಾಲರ್ಶಿಪ್ ಮತ್ತು ರೈತ ನಿಧಿ ಸ್ಕಾಲರ್ಶಿಪ್ ಈ ಸ್ಕಾಲರ್ಶಿಪ್ 2022-23ರಲ್ಲಿ ರೈತನಿಗೆ ಸ್ಕಾಲರ್ಶಿಪ್ ಎಲ್ಲಾ ವಿದ್ಯಾರ್ಥಿಗಳ ಖಾತೆಗೂ ಕೂಡ ಜಮಾ ಆಗಿದೆ ಕಟ್ಟಡ ಕಾರ್ಮಿಕರ ಸ್ಕಾಲರ್ಶಿಪ್ ಮತ್ತು ಎಸ್ ಎಸ್ ಪಿ ಸ್ಕಾಲರ್ಶಿಪ್ ಕಳೆದ ಎರಡು ಮೂರು ತಿಂಗಳಿಂದ ಓಬಿಸಿ ಅಭ್ಯರ್ಥಿಗಳಿಗೆ ಎಸ್ ಎಸ್ ಪಿ ಸ್ಕಾಲರ್ಶಿಪ್ ಕಡಿಮೆಯಾಗಿದೆ.

ತಿಂಗಳಲ್ಲಿ ಮೂರು ಮೂರು ಸಾವಿರ ರೂ ಹಣವನ್ನು ಹಾಕುತ್ತಾ ಇದ್ದಾರೆ ಎಲ್ಲಾ ಹಣವು ಕೂಡ ಒಂದೇ ಸಲ ಖಾತೆಗೆ ಜಮಾ ಮಾಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ 2022- 23ನೇ ಸಾಲಿನ ಶೈಕ್ಷಣಿಕ ಸಹಾಯಧನವನ್ನು ಬಿಡುಗಡೆಯನ್ನ ಮಾಡಲಾಗುತ್ತದೆ ಎಂದು ಅವರು ಟ್ವಿಟರ್ ನಲ್ಲಿ ಟ್ರೀಟ್ ಮಾಡಿದ್ದಾರೆ.

ಎಸ್ ಎಸ್ ಪಿ ಮತ್ತು ರೈತನಿಗೆ ಸ್ಕಾಲರ್ಶಿಪ್ ಗಳಿಗೆ ಹೋಲಿಸಿದರೆ ಕಟ್ಟಡ ಕಾರ್ಮಿಕರ ಸ್ಕಾಲರ್ಶಿಪ್ ಹಣವು ಹೆಚ್ಚಾಗಿ ಬರುತ್ತದೆ. ಎಲ್ಲಾ ವಿದ್ಯಾರ್ಥಿಗಳು ಕೂಡ ಈ ಸ್ಕಾಲರ್ಶಿಪ್ ಹಣಕ್ಕೆ ಕಾಯುತ್ತಾ ಇದ್ದರು ಆದರೆ ಮುಂದಿನ ದಿನಗಳಲ್ಲಿ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ ಎಂದು ಹೇಳಿದ್ದಾರೆ. ಮೊದಲು ಎಲ್ಲರಿಗೂ ಕೂಡ ಎಸ್ ಎಸ್ ಪಿ ಮತ್ತು ರೈತ ನಿಧಿ ಸ್ಕಾಲರ್ಶಿಪ್ ಹಣವು ಕಡಿಮೆಯಾಗಿದೆ.

ಅದರಲ್ಲೂ ವಿದ್ಯಾರ್ಥಿಗಳ ಖಾತೆಗೆ ಮೂರು ಸಾವಿರ ಹಣ ಜಮಾ ಆಗುತ್ತದೆ ಆದರೆ ಕಟ್ಟಡ ಕಾರ್ಮಿಕರ ಹಣವು ಕೂಡ ಜಮಾ ಮಾಡಲಾಗುತ್ತದೆ ಆದರೆ ಕಡಿಮೆ ಪ್ರಮಾಣದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಜಮಾ ಮಾಡಲಾಗುತ್ತದೆ ಎನ್ನುವ ಸೂಚನೆಯನ್ನು ತಿಳಿಸಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ತಿಳಿಸಿರುವುದರಿಂದ ಎಲ್ಲರಿಗೂ ಕೂಡ ಕಾರ್ಮಿಕರ ಮಕ್ಕಳಿಗೆ ಈ ಸ್ಕಾಲರ್ಶಿಪ್ ಹಣ ಜಮಾ ಆಗುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here