ಗೃಹಲಕ್ಷ್ಮಿಯರಿಗೆ ಬೆಳ್ಳಂಬೆಳಗ್ಗೆ ಭರ್ಜರಿ ಗುಡ್ ನ್ಯೂಸ್.
ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಂತ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಒಂದು ಭರ್ಜರಿ ಗುಡ್ ನ್ಯೂಸ್ ಅನ್ನ ನೀಡಲಾಗಿದೆ.
ಈ ಯೋಜನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬಂದಿರುವಂತಹ ಮಾಹಿತಿಯಾಗಿದೆ. ಗೃಹಲಕ್ಷ್ಮಿ ಯೋಜನೆಯ ಒಂದನೇ ಕಂತಿನಿಂದ ಇಲ್ಲಿಯವರೆಗೂ ಕೂಡ ಹಣ ಪಡೆದುಕೊಂಡಿಲ್ಲ ಎನ್ನುವರು ಹಾಗೆ ಕೆಲವೊಂದಿಷ್ಟು ಕಂತಿನ ಹಣ ಪಡೆದುಕೊಂಡಿದ್ದೀರಿ,
ಇನ್ನು ಕೆಲವೊಂದಿಷ್ಟು ಹಣ ಪಡೆದುಕೊಂಡಿಲ್ಲ ಎನ್ನುವಂತಹ ಫಲಾನುಭವಿಗಳಿಗೆ ಈ ಗುಡ್ ನ್ಯೂಸ್ ಅನ್ನ ನೀಡಲಾಗಿದೆ. ಆದ್ದರಿಂದ ನಿಮಗೆ ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಹಣ ಬರುವಂತ ವ್ಯವಸ್ಥೆ ಕೂಡ ಮಾಡಲಾಗುತ್ತದೆ.
ಗೃಹಲಕ್ಷ್ಮಿ ಯೋಜನೆಯ ಹತ್ತನೇ ಕಂತಿನವರೆಗೂ ಕೂಡ ಯಾವೆಲ್ಲಾ ಕಂತಿನ ಹಣವನ್ನ ಪಡೆದುಕೊಂಡಿಲ್ಲ ಎನುವವರಿಗೆ ಇದೊಂದು ಭರ್ಜರಿ ಗುಡ್ ನ್ಯೂಸ್ ಎಂದೇ ಹೇಳಬಹುದು.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ನೀವೇನಾದರೂ ಈ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಪಡೆದುಕೊಂಡಿಲ್ಲ ಎನ್ನುವವರಿಗೆ ಆಯಾ ತಾಲೋಕಿನ ಶಿಶು ಅಭಿವೃದ್ಧಿ ಕೇಂದ್ರಗಳಿಗೆ ಹೋಗಿ ಅಲ್ಲಿ ಎಲ್ಲಾ ರೀತಿಯ ಸಮಸ್ಯೆಗಳನ್ನ ನೀವು ಬಗೆಹರಿಸಿಕೊಳ್ಳಬಹುದಾಗಿದೆ.
ಒಂದು ವೇಳೆ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ಪಡೆಯದೆ ಇರುವವರು ಅರ್ಜಿಯನ್ನು ಸಲ್ಲಿಸಿಲ್ಲ ಎನ್ನುವವರು ಕೂಡ ನಿಮ್ಮ ಹತ್ತಿರದಲ್ಲಿರುವ ಗ್ರಾಮಒನ್ ಅಥವಾ ಸೇವ ಕೇಂದ್ರಗಳಿಗೆ ಹೋಗಿ ಅರ್ಜಿಯನ್ನ ಸಲ್ಲಿಸಬಹುದಾಗಿದೆ.
ಶಿಶು ಅಭಿವೃದ್ಧಿ ಕಚೇರಿಗಳಿಗೆ ಹೋಗಿ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಏನಾದರು ಅಥವಾ ಯಾವ ಕಂತಿನ ಹಣ ಬಂದಿಲ್ಲ ಎಂದರೆ ಆ ಮಾಹಿತಿಯನ್ನ ನೀವು ಸಂಪೂರ್ಣವಾಗಿ ಶಿಶು ಅಭಿವೃದ್ಧಿ ಕೇಂದ್ರದಲ್ಲಿ ತಿಳಿಸಬೇಕು
ಅದರ ಆಧಾರದ ಮೇಲೆ ಕೆಲವೊಂದಿಷ್ಟು ದಾಖಲೆಗಳನ್ನು ಕೂಡ ತೆಗೆದುಕೊಂಡು ಹೋಗುವುದು ತುಂಬಾ ಉತ್ತಮ, ಇದರಿಂದ ಯಾಕೆ ಗೃಹಲಕ್ಷ್ಮಿ ಯೋಜನೆ ಹಣ ಬರುತ್ತಿಲ್ಲ ಎನ್ನುವ ಸಂಪೂರ್ಣ ಮಾಹಿತಿಯನ್ನು ನೀಡುತ್ತಾರೆ.
ನಿಮ್ಮ ತಾಲೂಕಿನಲ್ಲಿ ಈ ಶಿಶು ಅಭಿವೃದ್ಧಿ ಕಚೇರಿಗಳು ಇರುತ್ತದೆ ಅಲ್ಲಿಯೇ ಹೋಗಿ ನೀವು ಸಂಪೂರ್ಣ ಮಾಹಿತಿಯನ್ನು ತಿಳಿಯಲು ಸಾಧ್ಯವಾಗುತ್ತದೆ.
ನಿಮಗೆ ಗೃಹಲಕ್ಷ್ಮಿ ಯೋಜನೆ ಹಣ ಯಾಕೆ ಬರುತ್ತಿಲ್ಲ ಎನ್ನುವ ಮಾಹಿತಿಯನ್ನು ಕೂಡ ನೀವು ಕೇಂದ್ರೀಕರಿಸಿಕೊಳ್ಳಬಹುದಾಗಿದೆ. ಅದರ ಆಧಾರದ ಮೇಲೆ ನಿಮಗೆ ಈ ಹಣ ಎಂಬುದು ಜಮಾ ಮಾಡಲು ಸಾಧ್ಯವಾಗುತ್ತದೆ.
ಇದನ್ನು ಸಹ ಓದಿ:
25 ಲಕ್ಷದವರೆಗೆ ಎಲ್ಲಾ ರೀತಿಯ ಸಾಲ ಕೊಡುತ್ತೇವೆ
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್
ರಾಜ್ಯದಲ್ಲಿ ಮತ್ತೆ ಎರಡು ದಿನ ಬಾರಿ ಮಳೆ ಆಗುವ ಸಾಧ್ಯತೆ
ಇಡೀ ರಾಜ್ಯವೇ ತಿರುಗಿ ನೋಡುವ ಹಾಗೆ ಮಾಡಿದ ಡಿ ಬಾಸ್ ಅಭಿಮಾನಿ
ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅವರ ಕಡೆಯಿಂದ ಬಂದಿರುವ ಮಾಹಿತಿಯಾಗಿದೆ. ಯಾರೆಲ್ಲಾ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಎಂಬುದು ಪಡೆದುಕೊಂಡಿಲ್ಲ ಅದರಲ್ಲೂ ಕೆಲವೊಂದಷ್ಟು ಕಂತಿನ ಹಣ ಎಂಬುದು ಬಾಕಿ ಉಳಿದಿದೆ.
ಅಂತಹ ಎಲ್ಲ ಕಂತಿನ ಹಣವನ್ನ ಪಡೆಯಬೇಕು ಎಂದರೆ ನೀವು ಶಿಶು ಅಭಿವೃದ್ಧಿ ಕೇಂದ್ರಗಳಿಗೆ ಹೋಗಿ ಅಗತ್ಯ ದಾಖಲೆಗಳ ಮೂಲಕ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳಬಹುದು ಎಂಬುದಾಗಿ ತಿಳಿಸಿದ್ದಾರೆ. ಆದ್ದರಿಂದ ಯಾವೆಲ್ಲ ಫಲಾನುಭವಿಗಳಿಗೆ ಹಣ ಬಂದಿಲ್ಲ ಅಂತವರು ಈ ಕೆಲಸವನ್ನು ಮಾಡುವುದು ಕಡ್ಡಾಯ.
ಮಾಹಿತಿ ಆಧಾರ: