2070ಕ್ಕೆ ಪೆಟ್ರೋಲ್ ಡೀಸೆಲ್ಗೆ ಭಾರತಕ್ಕೆ ಗುಡ್ ಬೈ ರೈತರಿಂದ ತೈಲ ಕೃಷಿ.

41

ನಮಸ್ಕಾರ ಪ್ರಿಯ ಸ್ನೇಹಿತರೇ, ಪೆಟ್ರೋಲ್ ಡೀಸೆಲ್ ಎಂಬುದು ಯಾವಾಗಲೂ ಕೂಡ ಶಾಶ್ವತವಲ್ಲ. ಈ ತೈಲವನ್ನು ಹೆಚ್ಚಾಗಿ ರಷ್ಯಾದರುವರ ಮೇಲೆ ಎಲ್ಲಾ ದೇಶಗಳು ಕೂಡ ಅವಲಂಬನೆಯಾಗಿದೆ. ಪೆಟ್ರೋಲ್ ಡೀಸೆಲ್ ಎಂಬುದು ಯಾವಾಗಲೂ ಕೂಡ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಭೂಮಿಯಲ್ಲಿ ಅದರ ಸಲ ಯಾವಾಗ ಬೇಕಾದರೂ ಕಡಿಮೆಯಾಗಬಹುದು. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಜನರು ಮನಸೋತಿದ್ದಾರೆ. ಎಲೆಕ್ಟ್ರಿಕ್ ಕಾರು,ಬೈಕು ಮತ್ತು ವಾಹನಗಳಿಗೆ ಹೆಚ್ಚು ಬೇಡಿಕೆ ಬರುತ್ತಿದೆ.

ಘಟಾನುಘಟಿ ದೇಶಗಳು ಕೂಡ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿ ಮಾಡುತ್ತಾ ಇದೆ. ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬೆಲೆಯೂ ಕೂಡ ಹೆಚ್ಚಾಗುತ್ತಾ ಹೋಗುತ್ತಿದೆ. ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ ಪೆಟ್ರೋಲ್ ಮತ್ತು ಡೀಸೆಲ್ಗಳಿಗೆ ಬ್ರೇಕ್ ಹಾಕುವ ಸಾಧ್ಯತೆ ಹೆಚ್ಚಾಗಿದೆ.

ಭಾರತ ಸರ್ಕಾರ ಇವುಗಳನ್ನು ಗಮನಿಸಿ ಕ್ರಾಂತಿಕಾರಿ ಹೆಜ್ಜೆಯನ್ನಾಗಿ ಇಟ್ಟಿದೆ. ಜಿ ಟ್ವೆಂಟಿಯಲ್ಲಿ ಜೈವಿಕ ಇಂಧನಗಳ ಒಕ್ಕೂಟವನ್ನ ರಚಿಸಿದೆ. ಅಮೇರಿಕಾ, ಯು ಐ, ಹಲವು ರಾಷ್ಟ್ರಗಳು ಭಾರತದ ಜೈವಿಕ ಇಂಧನ ಒಕ್ಕೂಟವನ್ನು ಸೇರಿಕೊಂಡಿದೆ.

ಜೈವಿಕ ಇಂಧನ ಇಷ್ಟೊಂದು ಮಹತ್ವವನ್ನು ಪಡೆದುಕೊಂಡಿರುವುದು ಯಾಕೆ ಪೆಟ್ರೋಲ್ ಡೀಸೆಲ್ ಅಲ್ಲ ಏಥನಾಲ್ ಕಾರು, ಯಥಾನಲ್ ನಿಂದ ಮೊಟ್ಟಮೊದಲನೆಯದಾಗಿ ಕಾರು ಎಂಬುವುದು ಸಂಚಾರವಾಗಿದೆ ಇದು ನಿತಿನ್ ಗಡ್ಕರ್ ಅವರು ಉದ್ಘಾಟನೆ ಮಾಡಿದ್ದಾರೆ.

ಆಟೋಮೊಬೈಲ್ ಕ್ಷೇತ್ರಗಳಲ್ಲಿ ಭಾರತ ಯಶಸ್ಸನ್ನ ಕಂಡಿದೆ. ಬಾರಿ ಬೆಲೆ ಇಳಿಕೆಗೆ ಕಾರಣವಾಗಿರುವ ಪೆಟ್ರೋಲಿನ್ ಇಂಧನಗಳ ಕಡಿಮೆಗೊಳಿಸುವ ಉದ್ದೇಶದಿಂದ ನಿತಿನ್ ಗಡ್ಕರಿಯವರು ಯೆತಾನಲ್ ಇಂಧನಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ.

ಈ ಎಥನಾಲ್ ಗಳನ್ನು ಬೇರೆ ದೇಶಗಳಿಂದಲೂ ಕೂಡ ಕೊಳ್ಳುವ ಅವಶ್ಯಕತೆ ಇಲ್ಲ. ಎತನಾಲ್ ಇಂಧನಗಳನ್ನ ನಮ್ಮಲ್ಲೇ ಬೆಳೆದಂತ ಜೋಳ ಮತ್ತು ಕಬ್ಬುಗಳಿಂದ ತಯಾರಿಸಲಾಗುತ್ತಿದೆ. ಎಲೆಕ್ಟ್ರಿಕ್ ಮೋಹನಗಳಿಗೆ ಹೆಚ್ಚು ಆಕರ್ಷಣೆ ಒಳಗಾಗುವ ದೇಶಗಳಿಗೆ ಜೊತೆಗೆ ಹೊಸತನ ಅಭಿಪ್ರಾಯ ಮಾಡಲು ಭಾರತವು ಮುಂದಾಗಿದೆ.

ಯಥನಾಲ್ ಇಂಧನವೂ ಕೂಡ ಜೈವಿಕ ಇಂಧನದ ಒಂದು ಭಾಗವಾಗಿದೆ. ಯಥಾನಲ್ ಇಂಧನದಿಂದ ಈ ಜೈವಿಕವಾಗಿ ಪರಿಸರ ಮಾಲಿನ್ಯ ಉಂಟಾಗುವುದನ್ನು ತಡೆಗಟ್ಟಬಹುದಾಗಿದೆ. ದೇಶದ ರೈತರ ಬದುಕನ್ನ ಕೂಡ ಬದಲಾಯಿಸಲು ಸಾಧ್ಯವಾಗುತ್ತದೆ.

ರೈತರ ಪಾಲಿಗೆ ಜೈವಿಕ ಇಂಧನ ಬಂಗಾರದ ಬೆಲೆಯಂತೆ ಆಗುವ ಸಾಧ್ಯತೆ ಇದೆ. ನಮ್ಮ ದೇಶದಲ್ಲಿ ಕಬ್ಬು ಬತ್ತ ಜೋಳ ಇವುಗಳು ಹೆಚ್ಚಾಗಿ ಬೆಳೆಯುತ್ತಾರೆ. ಇವುಗಳನ್ನ ಬೆಳೆದ ರೈತರಿಗೆ ಸರ್ಕಾರವು ಯಾವಾಗ ಬೆಂಬಲ ಬೆಲೆಯನ್ನು ನಿಗದಿ ಪಡಿಸುತ್ತದೆ ಎಂದು ಚಿಂತೆ ಮಾಡುವಂತಹ ಪರಿಸ್ಥಿತಿಗಳು ಬಂದುಬಿಡುತ್ತವೆ.

ಬ್ಲೇಡ್ ಅನ್ನ ಉತ್ಪಾದನೆ ಮಾಡುವಂಥವರು ಕೂಡ ಇಷ್ಟು ರೂಪಾಯಿ ಎಂದು ನಿಗದಿಪಡಿಸುತ್ತದೆ. ರೈತರ ಬದುಕನ್ನ ಬೇರೆ ರೀತಿ ಬದಲಾವಣೆ ಮಾಡಲು ಸರ್ಕಾರದವರು ಈ ರೀತಿಯ ಕ್ರಮವನ್ನು ಕೈಗೊಂಡಿದ್ದಾರೆ.

ಅರ್ಥಿಕ ಸಂಕಷ್ಟ, ಹಣಕಾಸಿನ ಬಾಧೆಗಳು, ಮತ್ತು ಇನ್ನಿತರೇ ಎಲ್ಲಾ ಕಷ್ಟಗಳು ಸೂಕ್ತ ರೀತಿಯಲ್ಲಿ ಪರಿಹಾರ ಆಗೋಕೆ ಈ ಕುಡ್ಲೆ ನಮಗೆ ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು

ವೀಡಿಯೊ ನೋಡಿ

LEAVE A REPLY

Please enter your comment!
Please enter your name here