ಕೋಡಿ ಶ್ರೀಗಿಂತಲೂ ಭಯಾನಕ ಭವಿಷ್ಯ ನೋಡಿದ ಗೊರವ

159

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜಕೀಯಕ್ಕೆ ಸಂಬಂಧಿಸಿದಂತೆ ಭವಿಷ್ಯ ನುಡಿವವರು ಇದು ಒಂದು ರೀತಿಯ ಸುದ್ದಿಯನ್ನು ಮಾಡುತ್ತಾ ಇದೆ. ಕೇಂದ್ರ ಸರ್ಕಾರದಲ್ಲಿ ಮುಂದಿನ ದಿನಗಳಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎನ್ನುವ ಸುದ್ದಿಗಳು ಕೂಡ ಚರ್ಚೆ ಉಂಟಾಗುತ್ತದೆ.

ರಾಜಕೀಯದ ನಡುವೆ ಭವಿಷ್ಯ ಎಂದು ನೆನಪಿಗೆ ಬರುವುದೇ ಕೋಡಿಮಠದ ಶ್ರೀಗಳು ಈ ಕೋಡಿ ಮಠದ ಶ್ರೀಗಳು ಹೇಳಿರುವ ಭವಿಷ್ಯದಲ್ಲಿ ರಾಜಕೀಯದಲ್ಲಿ ಒಂದು ರೀತಿಯ ಬೆಳವಣಿಗೆ ಉಂಟಾಗಿರುವುದನ್ನ ನಾವು ಗಮನಿಸಬಹುದಾಗಿದೆ.

ದೇವರ ಗುಡ್ಡದ ಕಾರ್ಣಿಕ ನುಡಿ ಸಾಕಷ್ಟು ರೀತಿಯ ಚರ್ಚೆ ಉಂಟಾಗಿರುವುದನ್ನ ಗಮನಿಸಬಹುದಾಗಿದೆ ಇವರು ನುಡಿಯುವಂತ ಭವಿಷ್ಯವನ್ನು ದೇವರ ಭವಿಷ್ಯ ಎಂದು ಹೇಳಲಾಗುತ್ತದೆ.

ಕಾರ್ಣಿಕ ನುಡಿಗೆ ಸಾಕಷ್ಟು ಮಹತ್ವವನ್ನು ನೀಡಲಾಗುತ್ತದೆ. ಕಾರ್ಣಿಕ ನುಡಿಯಿಂದ ರಾಜ್ಯಾದ್ಯಂತ ಈ ವಿಷಯ ಚರ್ಚೆ ಆಗುತ್ತಾ ಇದೆ. ರಾಜಕೀಯದ ಬಗ್ಗೆ ಭವಿಷ್ಯವನ್ನು ನುಡಿಯುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ರಾಜಕೀಯದ ಕುರಿತು ಏನಾಗುತ್ತದೆ ಎಂಬುದನ್ನು ತಿಳಿಯಬೇಕಾಗಿದೆ. ರಾಜಕೀಯವನ್ನು ಒಂದು ರೀತಿಯ ನಡಕಿಸುವಂತ ದೃಶ್ಯ ಉಂಟಾಗಿದೆ, ಆ ಕಾರ್ಣಿಕನ ನೋಡಿ ಏನು ಎಂಬುದನ್ನು ತಿಳಿಯೋಣ. ಕೇಂದ್ರ ರಾಜಕಾರಣದ ಬಗ್ಗೆಯೂ ಕೂಡ ಭವಿಷ್ಯವನ್ನು ನುಡಿದಿದ್ದಾರೆ.

ಮುಂದಿನ ದಿನಗಳಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ, ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತದೆ ಎನ್ನುವ ಪ್ರಶ್ನೆ ಉಂಟಾಗಿದೆ. ಮಲೆನಾಡು ಉತ್ತರ ಕನ್ನಡ ಹಾಗೆ ಕೆಲವು ಬೇರೆ ಬೇರೆ ಭಾಗಗಳಲ್ಲಿ ಕಾರ್ಣಿಕ ನುಡಿದ ಸಾಕಷ್ಟು ರೀತಿಯ ಪ್ರಾಮುಖ್ಯತೆಯನ್ನು ನೀಡುತ್ತಾರೆ.

ಆಯ ಕ್ಷೇತ್ರಗಳ ವಾಡಿಕೆಗೆ ಅನುಸಾರವಾಗಿ ಇವುಗಳು ನಡೆಯುತ್ತವೆ. ಕಾರ್ಣಿಕ ನುಡಿ ಒಂದು ಇತಿಹಾಸ ಸಂಕೇತವನ್ನು ಸೃಷ್ಟಿ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಕಾರಣಿಕ ನುಡಿ ಒಂದು ರೀತಿಯಲ್ಲಿ ಇತಿಹಾಸವನ್ನು ಸೃಷ್ಟಿ ಮಾಡಿದೆ. ಗೊರವರು ನುಡಿಯುವಂತಹ ಭವಿಷ್ಯ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ.

ವರ್ಷಕ್ಕೆ ಒಮ್ಮೆ ಮಾತ್ರ ಈ ಕಾರ್ಣಿಕವನ್ನು ನುಡಿಯಲಾಗುತ್ತದೆ. ಅನೇಕ ಜನ ರೈತರು ನೀರಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದಾರೆ ಎನ್ನುವ ಭವಿಷ್ಯವನ್ನು ಹೇಳಿದ್ದೆ, ಮಳೆಯ ಬೆಳೆ ಇಲ್ಲದೆ ನಷ್ಟಗಳು ಹೆಚ್ಚಾಗುವ ಸಾಧ್ಯತೆ ಇದೆ, ಮಳೆ ಇಲ್ಲದೆ ರಾಜ್ಯದಲ್ಲಿ ಬರಗಾಲ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.

ರಾಜ್ಯ ಸರ್ಕಾರಕ್ಕೆ ಆಪತ್ತು ಬರುವ ಸಾಧ್ಯತೆ ಹೆಚ್ಚಾಗಿದೆ. ಮಹಿಳೆಯಿಂದ ಸಾಕಷ್ಟು ತೊಂದರೆಗಳು ಎದುರಾಗುವ ಸಾಧ್ಯತೆ ಇದೆ. ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬಹುದು ಎನ್ನುವ ಭವಿಷ್ಯವನ್ನ ಹೇಳಿದೆ. ದೇವರ ಗುಡ್ಡದಲ್ಲಿ ಗೊರವಯ್ಯ ನುಡಿದಂತಹ ಭವಿಷ್ಯವಾಗಿದೆ.

ನಿರುದ್ಯೋಗ, ಆರ್ಥಿಕ ಸಮಸ್ಯೆ, ಪ್ರೀತಿಯಲ್ಲಿ ಮೋಸ ಇನ್ನೂ ನಿಮ್ಮ ಹತ್ತಾರು ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ತಕ್ಷಣ ಕರೆ ಮಾಡಿರಿ 9620799909

ಮಾಹಿತಿ ಆಧಾರ

LEAVE A REPLY

Please enter your comment!
Please enter your name here