ಮದುವೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ

37
ಮದುವೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ
ಮದುವೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ

ಮದುವೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಮದುವೆ ಅಂದ ಮೇಲೆ ಸಂಭ್ರಮ ಇದ್ದಂತೆ ಮದುವೆ ವೇಳೆ ಮದುಮಕ್ಕಳಿಗೆ ಉಡುಗೊರೆ ನೀಡುವುದು ಕಾಮನ್ ಅದರಲ್ಲೂ ಹತ್ತಿರದ ಸಂಬಂಧಿಗಳಾದ ಸ್ವಲ್ಪ ಜಾಸ್ತಿ ಬೆಲೆ ಬಾಳು ಗಿಫ್ಟ್ ಗಳನ್ನೇ ಕೊಡ್ತಾರೆ

ಮದುವೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ
ಮದುವೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ

ಬಟ್ಟೆ, ಚಿನ್ನ, ಗೃಹ ಬಳಕೆ ವಸ್ತುಗಳು ಇಲ್ಲದಿದ್ದರೆ ಹಣ ಹೀಗೆ ತಮ್ಮಿಷ್ಟದ ಹಾಗೂ ತಮ್ಮ ಕೈಲಾದಷ್ಟು ಕಾಣಿಕೆ ಕೊಡುತ್ತಾರೆ ಆದರೆ ಇಲ್ಲಿ ಸೋದರ ಸೊಸೆಗೆ ಮಾವ ಕೊಟ್ಟಿರೋ ಉಡುಗೊರೆ ನೋಡಿದ್ರೆ ಪ್ರತಿಯೊಬ್ಬರಿಗೂ ಕೂಡ ಒಂದು ರೀತಿಯ ಆಘಾತ

ಮದುವೆಯಲ್ಲಿ ಉಡುಗೊರೆ ಗಳು ಕೊಡುವುದು ಸರ್ವೇ ಸಾಮಾನ್ಯವಾಗಿರುತ್ತದೆ ಆದರೆ ಇಲ್ಲೊಂದು ಮದುವೆಯಲ್ಲಿ ಸೋದರ ಮಾವ ತನ್ನ ಸೊಸೆಗೆ ಬೇಕಾದಷ್ಟು ಹಣವನ್ನ ನೀಡಿದ್ದಾರೆ.

ಇಡೀ ಮದುವೆ ಮನೆ ಒಂದು ರೀತಿಯಲ್ಲಿ ಬೆಚ್ಚಿಬಿಡುವಂತೆ ಆಗಿದೆ. ಲಕ್ಷ ಕೋಟಿ ಹಣಬಲ್ಲ 1.11 ಕೋಟಿಯಷ್ಟು ಹಣವನ್ನು ನೀಡಿದ್ದಾರೆ. ಎಲ್ಲವೂ ಕೂಡ ಐನೂರು ರೂಪಾಯಿಯ ನೋಟುಗಳಾಗಿವೆ. ಕಂತೆ ಕಂತೆ ನೋಟುಗಳನ್ನು ನೋಡಿ ಮದುವೆಗೆ ಬಂದವರಲ್ಲ ಒಂದು ರೀತಿಯ ಆಶ್ಚರ್ಯಪಟ್ಟಿದ್ದಾರೆ ಎಂದು ಹೇಳಬಹುದು.

ಸಿಕಂದರ ಪುರ ಗ್ರಾಮದಲ್ಲಿ ನಡೆದಂತಹ ಮದುವೆ ಇದಾಗಿದೆ. ಮದುವೆ ಆರಂಭವಾಗುವುದಕ್ಕೆ ಮುಂಚಿತವಾಗಿ ಸಂಬಂಧಿಕರೆಲ್ಲರೂ ಸಂಭ್ರಮಾಚರಣೆ ಮಾಡುತ್ತಿದ್ದರು.

ಮಧು ಮಕ್ಕಳಿಗೆ ನೀಡಬೇಕಾದ ಉಡುಗೊರೆಯನ್ನು ನೀಡುತ್ತಾ ಇದ್ದರು, ಅದು ಒಂದಲ್ಲ ಎರಡಲ್ಲ ಕೋಟಿ ಕೋಟಿ ಹಣವಾಗಿದೆ. ಓಂ ಪ್ರಕಾಶ್ ಎನ್ನುವ ಮಾವ ಆಗಿರುತ್ತಾರೆ ಅವರು ತಮ್ಮ ತಂಗಿ ಮಕ್ಕಳಿಗೂ ಕೂಡ ಹಣ ಮತ್ತು ಮದುವೆಯನ್ನು ಸಂಭ್ರಮದಿಂದ ಮಾಡಿರುತ್ತಾರೆ.

ಮೂರನೇ ಮಗಳ ಮದುವೆಗೆ ಭರ್ಜರಿಯಾದ ಉಡುಗೊರೆಯನ್ನು ನೀಡಿದ್ದಾರೆ. ಜಮೀನುದಾರ ರಾಗಿರುತ್ತಾರೆ ಓಂ ಪ್ರಕಾಶ್ ಅವರು, ಅವರು ಸಾಕಷ್ಟು ಹಣವನ್ನು ಹೊಂದಿರುತ್ತಾರೆ,

ಇದನ್ನು ಕೂಡ ಓದಿ: 

ಗೃಹಲಕ್ಷ್ಮಿ ಏಳನೇ ಕಂತು ಹಣ ಯಾರಿಗೆ ಬಂದಿದೆ ಯಾವ ಜಿಲ್ಲೆಯವರಿಗೆ ಬಂದಿದೆ

ಇನ್ನು ಮುಂದೆ ಪ್ರತಿ ತಿಂಗಳು 2000 ನಿಮ್ಮ ಅಕೌಂಟಿಗೆ ಬರುತ್ತೆ

ಹೆಡ್ ಫೋನ್ ನಿಂದ ಯುವತಿಯ ಕಿವಿಯೇ ಹೋಯ್ತು

ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್

ಪಹಣಿಗೆ ಪ್ರತಿಯೊಬ್ಬ ರೈತರು ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ

ಮದುವೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ
ಮದುವೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ

ಅದೇ ರೀತಿಯಲ್ಲಿ ಮದುವೆ ಸಂಭ್ರಮದಲ್ಲೂ ಕೂಡ ಈ ಹಣವನ್ನ ನೀಡಿದ್ದಾರೆ ಆದರೆ ಸೋದರಮಾವ ಈ ರೀತಿಯಾಗಿ ಉಡುಗೊರೆ ನೀಡಿರುವುದು ಎಲ್ಲರಿಗೂ ಕೂಡ ಒಂದು ರೀತಿಯ ಆಶ್ಚರ್ಯ ಹಿಂದೆ ಹೇಳಬಹುದು

ಮದುವೆ ಎಂದರೆ ಸಂಭ್ರಮ ಇದ್ದೇ ಇರುತ್ತದೆ ಆದರೆ ತನ್ನ ಸೋದರ ಮಾವ ಮದುವೆಗೆ ಈ ರೀತಿ ಆ ಉಡುಗೊರೆಯನ್ನು ನೀಡಿರುವುದು ಒಂದು ರೀತಿಯ ಆಶ್ಚರ್ಯವಾಗಿದೆ ಆದರೂ ಕೂಡ ಒಂದು ರೀತಿಯ ಕುತೂಹಲಕ್ಕೆ ಕಾರಣವಾಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here