ಸೋರೆಕಾಯಿ ಕೃಷಿ 1.5 ಲಕ್ಷ ಲಾಭ ನಿರಂತರ ಆದಾಯ

35

ನಮಸ್ಕಾರ ಪ್ರಿಯ ಸ್ನೇಹಿತರೇ, 60 ರಿಂದ 70 ದಿನದ ಒಳಗೆ ಇಳುವರಿ ಕೊಡುವ ತರಕಾರಿ. ನಿಮ್ಮ ಮನೆ ಮುಂದೆ ಅಥವಾ ಟೆರೇಸ್ ನಲ್ಲಿ ಸ್ವಲ್ಪ ಜಾಗ ಇದ್ದರೂ ಕೂಡ ಈ ರೀತಿಯ ಇಳುವರಿ ಕೊಡುವಂತಹ ತರಕಾರಿಯನ್ನು ಬೆಳೆದುಕೊಳ್ಳಬಹುದು.

ಪ್ರತಿದಿನ ಪ್ರತಿವಾರ ಪ್ರತಿ ತಿಂಗಳು ಕೂಡ ಆದಾಯ ಗಳಿಸಬಹುದು. ಗ್ರಾಮೀಣ ಪ್ರದೇಶದಲ್ಲಿ ನಗರ ಭಾಗದಲ್ಲೂ ಕೂಡ ಕಡಿಮೆ ಜಾಗವಿದ್ದರೂ ಕೂಡ ನೀವು ಇಲ್ಲಿ ಸೋರೆಕಾಯಿಯನ್ನ ಬೆಳೆದು ಲಾಭಗಳಿಸಬಹುದು.

ಸೋರೆಕಾಯಿಯ ಬಳ್ಳಿಗೆ ಸ್ವಲ್ಪವೇ ಸ್ವಲ್ಪ ಜಾಗವಿದ್ದರೆ ಸಾಕು ಅತ್ಯಂತ ಪೌಷ್ಟಿಕಾಂಶವುಳ್ಳ ತರಕಾರಿಗಳನ್ನು ನೀವು ಬೆಳೆಯಬಹುದಾಗಿದೆ. ತರಕಾರಿಗಳ ಗಳಿಕೆಯಲ್ಲಿ ಹೆಚ್ಚು ಆದಾಯ ಬರುತ್ತದೆ.

ಹಿಂದಿನ ಕಾಲದಲ್ಲಿ ಬತ್ತ ಗೋದಿ ದವಸ ಧಾನ್ಯಗಳನ್ನ ಬೆಳೆದು ಹಿಂದಿನ ಕಾಲದಲ್ಲಿ ರೈತರು ಆದಾಯವನ್ನ ಗಳಿಸುತ್ತಾ ಇದ್ದರು. ಬಳ್ಳಿಯಲ್ಲಿ ಬೆಳೆಯುವಂತಹ ಈ ಸೋರೆಕಾಯಿ ತುಂಬಾ ಪೌಷ್ಟಿಕಾಂಶವನ್ನು ಒಳಗೊಂಡಿದೆ.

ಈ ಸೋರೆಕಾಯಿ ಕಡಿಮೆ ಖರ್ಚು ಮತ್ತು ಸುಲಭವಾಗಿ ಬೆಳೆಯಬಹುದಾದಂತಹ ಒಂದು ತರಕಾರಿ ಆಗಿದೆ. ನಿರ್ದಿಷ್ಟವಾದ ಸ್ಥಳಾವಕಾಶ ಬೇಕು ಎಂದು ಕೂಡ ಈ ಸೋರೆಕಾಯಿಗೆ ಅವಶ್ಯಕತೆ ಇಲ್ಲ.

ರೈತರು ಮತ್ತು ಬೇರೆ ಬೇರೆ ವರ್ಗದವರು ಕೂಡ ಈ ರೀತಿಯ ತರಕಾರಿ ಬೆಳೆಯನ್ನ ಬೆಳೆಯುತ್ತಾರೆ. ಈ ತರಕಾರಿಗಳನ್ನು ಬೆಳೆಯುವುದರಿಂದ ಸಾಕಷ್ಟು ರೀತಿಯ ಆದಾಯ ಲಾಭವನ್ನು ಪಡೆದುಕೊಳ್ಳಲು ಸಾಧ್ಯ.

ಈ ಸೋರೆಕಾಯಿಂದ ಪ್ರತಿಯೊಂದು ಎಲೆ ಕಾಂಡ ಎಲ್ಲವನ್ನ ಕೂಡ ಔಷಧೀಯ ಗುಣ ಹೊಂದಿದೆ ಮತ್ತು ಔಷಧಿಯ ಗಳಿಗೆ ಬಳಕೆ ಮಾಡುತ್ತಾರೆ. ಈ ಬೀಜಗಳನ್ನು ನೀವು ಬೇಸಿಗೆ ಅಥವಾ ಮಳೆಗಾಲದಲ್ಲಿ ನೆಡುಯುವುದು ತುಂಬಾ ಉತ್ತಮ.

ಅಸ್ಸಾಂ ಪಂಜಾಂ ಬೇರೆ ಬೇರೆ ದೇಶಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ. ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಕೂಡ ಈ ತರಕಾರಿಯನ್ನು ಬೆಳೆಯುತ್ತಿದ್ದಾರೆ. ಬಿಹಾರದಲ್ಲಿ ಈ ಸೋರೆಕಾಯಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ.

ಈ ಸೋರೆಕಾಯಿ ಬೆಳೆಯನ್ನ ಪ್ರತಿಯೊಬ್ಬ ರೈತರು ಕೂಡ ಬೆಳೆಯುವುದರಿಂದ ಸಾಕಷ್ಟು ರೀತಿಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ ಇದರಿಂದ ಸಾಕಷ್ಟು ರೀತಿಯ ಆದಾಯವನ್ನು ಕೂಡ ನೀವು ಗಳಿಸಲು ಸಾಧ್ಯ. ಆದರಿಂದ ಪ್ರತಿಯೊಬ್ಬರೂ ಕೂಡ ನೀವು ಈ ಬೆಳೆಯನ್ನ ಬೆಳೆದು ಸಾಕಷ್ಟು ರೀತಿಯ ಲಾಭವನ್ನು ಗಳಿಸಲು ಸಾಧ್ಯ.

ಕೆಲ್ಸ ಕಾರ್ಯದಲ್ಲಿ ಸಮಸ್ಯೆ, ಅರ್ಥಿಕ ಸಂಕಷ್ಟ, ಮನೆಯಲ್ಲಿ ನೆಮ್ಮದಿ ಇಲ್ಲದೆ ಇರೋವಾಗ ಇನ್ನು ಹಾತ್ತರು ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುತ್ತಾ ಇದ್ದೀರಿ ಅಂದ್ರೆ ಕರೆ ಮಾಡಿರಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here