ರೈತರ ಎರಡು ಲಕ್ಷ ಸಾಲ ಮನ್ನಾ ಸರ್ಕಾರ ಘೋಷಣೆ.

80

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರದಿಂದ ರೈತರಿಗೆ ಒಂದು ಭರ್ಜರಿಯಾದಂತ ಗುಡ್ ನ್ಯೂಸ್ ಇದಾಗಿದೆ. ಪ್ರತಿಯೊಬ್ಬ ರೈತರಿಗೂ ಕೂಡ ಅವರು ಮಾಡಿರುವಂತಹ ಸಾಲವನ್ನು ಮನ್ನಾ ಮಾಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ. ರೈತರಿಗೆ ಸಾಲ ಮನ್ನದ ಬಗ್ಗೆ ಕೆಲವೊಂದಿಷ್ಟು ಮಾಹಿತಿಗಳು ಹೊರಬಿದ್ದಿವೆ.

ರಾಜ್ಯ ಸರ್ಕಾರದಿಂದ ರಾಜ್ಯದ ಎಲ್ಲಾ ಬರಪೀಡಿತ ತಾಲೂಕುಗಳಲ್ಲಿರುವ ರೈತರಿಗೆ ಸಹಕಾರಿ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದುಕೊಂಡಿರುವ ಎರಡು ಲಕ್ಷ ರೂಪಾಯಿ ಸಾಲವನ್ನು ಸಂಪೂರ್ಣವಾಗಿ ಸರ್ಕಾರವು ಮನ್ನಾ ಮಾಡಲಾಗುತ್ತದೆ ಎಂದು ಸೂಚಿಸಿದ್ದಾರೆ. ಬರಗಾಲಕ್ಕೆ ಒಳಗಾಗಿರುವ ರೈತರ ಕೃಷಿಯಲ್ಲಿ ಮಾಡಿಕೊಂಡಿರುವ ಸಾಲವನ್ನ ಸರ್ಕಾರವು ಮನ್ನಾ ಮಾಡಲು ನಿರ್ಧರಿಸಿದೆ.

ಸರ್ಕಾರಕ್ಕೆ ಕುಮಾರಸ್ವಾಮಿ ಅವರು ಅಗ್ರಹವನ್ನ ವ್ಯಕ್ತಪಡಿಸಿದ್ದಾರೆ, ಆದ್ದರಿಂದ ಸರ್ಕಾರವು ಕೂಡ ಕ್ರಮವನ್ನು ಕೈಗೊಳ್ಳಲು ಮುಂದಾಗಿದೆ. ರೈತರು ಬ್ಯಾಂಕುಗಳಲ್ಲಿ ಎರಡುಕ್ಕಿಂತ ಹೆಚ್ಚು ಲಕ್ಷ ಸಾಲವನ್ನ ಮಾಡಿಕೊಂಡಿರುತ್ತಾರೆ ಅದರಲ್ಲಿ ಎರಡು ಲಕ್ಷ ಸಾಲವನ್ನು ಸರ್ಕಾರವು ಮನ್ನಾ ಮಾಡುವುದಾಗಿ ತೀರ್ಮಾನ ತೆಗೆದುಕೊಂಡಿದೆ ಮನ್ನಾವನ್ನು ಮಾಡಲಾಗುತ್ತದೆ.

10 ಸಾವಿರ ಕೋಟಿಗಿಂತ ಹೆಚ್ಚು ಹಣವನ್ನ ಈ ಕೃಷಿ ಕೆಲಸಗಾಗಿ ಮಾಡಿದ್ದೆ ಆದರೆ ರೈತರು ಇದರಿಂದ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು. ಕುಮಾರಸ್ವಾಮಿ ಅವರು ತಿಳಿಸಿರುವಂತೆ ರಾಜ್ಯದ ರೈತರಿಗೆ ಸಾಕಷ್ಟು ರೀತಿಯ ಸಮಸ್ಯೆಗಳು ಎದುರಾಗುತ್ತಾ ಇದೆ ಅಂತಹ ಸಮಸ್ಯೆಗಳನ್ನ ನಿಭಾಯಿಸಬೇಕು ಎನ್ನುವ ಉದ್ದೇಶದಿಂದಾಗಿ

ಈ ರೀತಿಯ ಕ್ರಮವನ್ನು ವಿಧಾನಸಭೆಯಲ್ಲಿ ಸಭೆಗಳು ನಡೆಯುವ ಸಂದರ್ಭದಲ್ಲಿ ಈ ರೀತಿಯ ತೀರ್ಮಾನವನ್ನು ಕೈಗೊಂಡಿದ್ದಾರೆ. ಬರಗಾಲದಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಸಾಕಷ್ಟು ರೀತಿಯ ಚರ್ಚೆಗಳನ್ನ ಮಾಡಲಾಗುತ್ತದೆ. ಬರಗಾಲದ ಸಮಸ್ಯೆಯಿಂದ ರೈತರು ಸಾಕಷ್ಟು ರೀತಿಯ ತೊಂದರೆಗಳಿಗೆ ಗುರಿಯಾಗಿದ್ದಾರೆ ಅಂತಹ ತೊಂದರೆಗಳನ್ನ ನಿಭಾಯಿಸಬೇಕು ಎನ್ನುವ ಉದ್ದೇಶದಿಂದಾಗಿ

ಸರ್ಕಾರವು ಈ ಸಾಲ ಮನ್ನದ ಬಗ್ಗೆ ಹೆಚ್ಚು ಗಮನ ಹರಿಸಬೇಕು ರೈತರು ಯಾವ ಯಾವ ಬ್ಯಾಂಕುಗಳಲ್ಲಿ ಎಷ್ಟೆಷ್ಟು ಸಾಲವನ್ನ ಮಾಡಿಕೊಂಡಿದ್ದಾರೆ ಎರಡು ಲಕ್ಷದ ಒಳಗೆ ಏನಾದರೂ ಸಾಲ ಮಾಡಿಕೊಂಡಿದೆ ಆದರೆ ಅಂತಹ ರೈತರ ಸಾಲವನ್ನ ಸಂಪೂರ್ಣವಾಗಿ ಮನ್ನಾ ಮಾಡಲಾಗುತ್ತದೆ ಎಂದು ನಿರ್ಧರಿಸಿದ್ದಾರೆ ಮತ್ತು ಸಾಲ ಮನ್ನಾ ಮಾಡುವುದಕ್ಕೆ ಸರ್ಕಾರವು ಕ್ರಮವನ್ನ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here