ರೇಷನ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಸರ್ಕಾರದಿಂದ ಸೌಲಭ್ಯ.

93

ನಮಸ್ಕಾರ ಪ್ರಿಯ ಸ್ನೇಹಿತರೇ, ಶ್ರಮಶಕ್ತಿ ಸಾಲ ಯೋಜನೆ ಮತ್ತು ಸ್ವಾವಲಂಬಿ ಸಾರಥಿ ಯೋಜನೆ ಮಹಿಳೆಯರಿಗೆ ಅನುಕೂಲವಾಗಲು ಶ್ರಮಶಕ್ತಿ ಸಾಲ ಯೋಜನೆಯಿಂದ ಅವರು ಸಣ್ಣ ಕೈಗಾರಿಕೆ ಅಥವಾ ಆರ್ಥಿಕವಾಗಿ ಯಾವುದಾದರೂ ಸ್ವಯಂ ಉದ್ಯೋಗವನ್ನು ಮಾಡಿದರೆ ಅವರಿಗೆ ಐವತ್ತು ಸಾವಿರ ಹಣವನ್ನು ನೀಡಲಾಗುತ್ತದೆ.

ನೀವು ಕೂಡ ಈ ಸೌಲಭ್ಯವನ್ನು ಪಡೆಯಬೇಕೆಂದರೆ ಆನ್ಲೈನ್ ಗಳ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಸ್ವಾವಲಂಬಿ ಸಾರಥಿ ಯೋಜನೆಯಿಂದ ನೀವು ಕಾರು ಆಟೋ ಅಥವಾ ಯಾವುದೇ ತೆರಿಗೆ ವಾಹನಗಳನ್ನು ಕೂಡ ಖರೀದಿಸಬಹುದು.

ಸರ್ಕಾರದಿಂದ ನಿಮಗೆ ಮೂರು ಲಕ್ಷ ಸಹಾಯಧನವನ್ನು ನೀಡಲಾಗುತ್ತದೆ, ಇದು ಸರ್ಕಾರದಿಂದ ಉಚಿತವಾಗಿರುತ್ತದೆ ಯಾವುದೇ ರೀತಿಯ ಸಾಲವನ್ನು ಮರುಪಾವತಿ ಮಾಡುವ ಅವಶ್ಯಕತೆ ಇಲ್ಲ, ಸಣ್ಣ ವ್ಯಾಪಾರವನ್ನು ಮಾಡುವವರು ಇಲ್ಲವೇ ಆತ ತನ್ನ ವ್ಯಾಪಾರವನ್ನು ಅಭಿವೃದ್ಧಿ ಮಾಡಬೇಕು ಅಂದುಕೊಂಡಿರುವವರು ಸರ್ಕಾರದಿಂದ ಸಹಾಯಧನವನ್ನು ನೀಡಲಾಗುತ್ತದೆ.

ಅಲ್ಪಸಂಖ್ಯಾತರ ಕುಶಲ ಕಾರ್ಮಿಗಳಿಗೆ ತಮ್ಮ ವ್ಯಾಪಾರ ವ್ಯವಹಾರವನ್ನು ಅಭಿವೃದ್ಧಿಪಡಿಸಬೇಕು ಎಂದು ಶ್ರಮಶಕ್ತಿ ಸಾಲ ಯೋಜನೆ ಅಡಿಯಲ್ಲಿ ಸಾಲ ಮತ್ತು ಸಹಾಯಧನವನ್ನು ನೀಡಲಾಗುತ್ತದೆ, ನೀವು ಅರ್ಜಿಯನ್ನು ಸಲ್ಲಿಸಬೇಕಾದರೆ 18ರಿಂದ 50 ವರ್ಷ ಒಳಗಿನವರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ. ಸಮಶಕ್ತಿ ಯೋಜನೆಯ ಅಡಿಯಲ್ಲಿ ಅಲ್ಪಸಂಖ್ಯಾತರು ಕುಶಲಕರ್ಮಿಗಳಿಗೆ ಕುಶಲ ಮತ್ತು ತಾಂತ್ರಿಕವಾದಂತಹ ತಮ್ಮ ಕೆಲಸವನ್ನು ನಿರ್ವಹಿಸಬಹುದು ದೇಶದಿಂದಾಗಿ ಈ ರೀತಿಯ ನಿಯಮಗಳನ್ನ ಜಾರಿಗೆ ತಂದಿದ್ದರೆ

ಅವರು ಅಭಿವೃದ್ಧಿಯಾಗುವ ಜೊತೆಗೆ ತಮ್ಮ ಎಲ್ಲಾ ರೀತಿಯ ಕರ್ತವ್ಯವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಸಣ್ಣ ಸಣ್ಣ ವ್ಯಾಪಾರವನ್ನ ಕೂಡ ಅವರು ಕೈಗೊಳ್ಳಲು ಸಾಧ್ಯ ಎನ್ನುವ ನಿಯಮದಿಂದಾಗಿ ನಿಗಮದಿಂದ ಶೇಖರ 4% ಬಡ್ಡಿ ದರದಲ್ಲಿ ನಿಮಗೆ ಸಾಲ ಮತ್ತು ಸಹಾಯಧನವನ್ನು ನೀಡಲಾಗುತ್ತದೆ

ಇದನ್ನು ಅಭಿವೃದ್ಧಿಪಡಿಸಿಕೊಂಡಿದ್ದೆ ಆದರೆ ನೀವು ಕೂಡ ಅಭಿವೃದ್ಧಿ ಹೊಂದಬಹುದು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರದಿಂದ ಸ್ವಾವಲಂಬಿ ಸಾರಥಿ ಯೋಜನೆಯಲ್ಲಿ ಮೂರು ಲಕ್ಷ ಹಣವನ್ನು ಉಚಿತವಾಗಿ ಸರ್ಕಾರ ನೀಡುತ್ತಾ ಇದೆ.

ಕುಟುಂಬದ ವಾರ್ಷಿಕ ಆದಾಯ 4 ಲಕ್ಷಕ್ಕಿಂತ ಒಳಗಿದ್ದರೆ ಈ ಸೌಲಭ್ಯದ ಯೋಜನೆಯನ್ನು ಪಡೆದುಕೊಳ್ಳಬಹುದಾಗಿದೆ. ರೇಷನ್ ಕಾರ್ಡ್ ಹೊಂದಿರುವವರಿಗೆ ಈ ಸೌಲಭ್ಯಗಳು ಖಂಡಿತವಾಗಿಯೂ ದೊರೆಯುತ್ತದೆ. ನೀವು ಈ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬೇಕಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರಿಯನ್ನ ಹೊಂದಿರಬಾರದು.

ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯ ವಿದ್ವಾನ್ ಶ್ರೀನಿವಾಸ ಗುರುಜೀ ರವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯಲು ಈ ಕೂಡಲೆ ಒಮ್ಮೆ ಕರೆ ಮಾಡಿರಿ 9900804442

ಮಾಹಿತಿ ಆಧಾರ

LEAVE A REPLY

Please enter your comment!
Please enter your name here