ಜಲ ವಿದ್ಯುತ್ ಇಲಾಖೆಯಲ್ಲಿ ಗ್ರಾಮ ರೋಜಾರ್ ಸೇವಕ್ ಹುದ್ದೆಗಳು ಖಾಲಿ ಇವೆ.

89

ನಮಸ್ಕಾರ ಪ್ರಿಯ ಸ್ನೇಹಿತರೇ, ಜಲ ವಿದ್ಯುತ್ ಇಲಾಖೆಯಿಂದ ಹೊಸ ನೇಮಕಾತಿ ಆರಂಭವಾಗಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕರ್ನಾಟಕದ ಕೆಲವೊಂದಿಷ್ಟು ಜಿಲ್ಲೆಗಳಲ್ಲಿ ಈ ಹುದ್ದೆಗಳು ಖಾಲಿ ಇವೆ.

ಸರ್ಕಾರಿ ಉದ್ಯೋಗಗಳು ಮತ್ತು ಖಾಯಂ ಉದ್ಯೋಗಗಳಾಗಿವೆ. ಅರ್ಹ ಮತ್ತು ಆಸಕ್ತಿ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಆನ್ಲೈನ್ ಗಳ ಮೂಲಕ ಅರ್ಜಿ ಸಲ್ಲಿಸಬೇಕು ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ ವಯೋಮಿತಿ ವೇತನ ಅರ್ಜಿ ಶುಲ್ಕ ಮುಂತಾದವುಗಳ ಮಾಹಿತಿಯನ್ನು ನೀಡಲಾಗುತ್ತದೆ.

ನೇಮಕಾತಿಯ ಸಂಸ್ಥೆಯ ಹೆಸರು ಜಲ ವಿದ್ಯುತ್ ನಿಗಮ ವೇತನ ಶ್ರೇಣಿ 45 ಸಾವಿರದಿಂದ 65 ಸಾವಿರದವರೆಗೆ ವೇತನವನ್ನ ನೀಡಲಾಗುತ್ತದೆ.

ಒಟ್ಟು 16 ಹುದ್ದೆಗಳು ಖಾಲಿ ಇದೆ ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಕೂಡ ನೀವು ಕೆಲಸವನ್ನು ನಿರ್ವಹಿಸಬಹುದಾಗಿದೆ ಹಾಗೆಯೇ ಶೈಕ್ಷಣಿಕ ಇಂಜಿನಿಯರ್ ಎರಡು ಹುದ್ದೆಗಳು ಖಾಲಿ ಇವೆ,

ಜೂನಿಯರ್ ಫೀಲ್ಡ್ ಇಂಜಿನಿಯರ್ ಎರಡು ಹುದ್ದೆ ಕ್ಷೇತ್ರ ಅಧಿಕಾರಿ ಎರಡು ಹುದ್ದೆ ಕ್ಷೇತ್ರ ಅಧಿಕಾರಿ ಅಂತರಾಷ್ಟ್ರೀಯ ವ್ಯಾಪಾರ 10 ಹುದ್ದೆಗಳು ಖಾಲಿ ಇವೆ.

ಮೊದಲು ಜೂನಿಯರ್ ಫೀಲ್ಡ್ ಇಂಜಿನಿಯರಿಗೆ 45 ಸಾವಿರದಿಂದ ವೇತನ ಶ್ರೇಣಿ ಆರಂಭವಾಗಿ 60 ಸಾವಿರದ ವರೆಗೂ ಕೂಡ ಎಲ್ಲಾ ಅಭ್ಯರ್ಥಿಗಳಿಗೆ ವೇತನವನ್ನು ನೀಡಲಾಗುತ್ತದೆ. ವಯೋಮಿತಿ ಸಡಿಲಿಕೆ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಮತ್ತು ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷವನ್ನು ನೀಡಲಾಗುತ್ತದೆ.

ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ಯಾವುದೇ ರೀತಿ ಅರ್ಜಿ ಶುಲ್ಕ ಎಂಬುದು ಇರುವುದಿಲ್ಲ ಬೇರೆ ಬೇರೆ ಅಭ್ಯರ್ಥಿಗಳಿಗೆ 600 ಅರ್ಜಿ ಶುಲ್ಕವಿದೆ. ನೀವು ಆನ್ಲೈನ್ ಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಿ ಆರಂಭವಾದ ದಿನಾಂಕ 25-10.2023 ರಿಂದ

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 14 ನವೆಂಬರ್ 2023 ಕೊನೆಯ ದಿನಾಂಕವಾಗಿದೆ. ಅಗತ್ಯ ದಾಖಲೆಗಳ ಮೂಲಕ ನೀವು ಕೂಡ ಈ ಕರ್ನಾಟಕ ಜಲ ವಿದ್ಯುತ್ ನಿಗಮಕ್ಕೆ ಸಂಬಂಧಿಸಿದ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ನೀವು ಅರ್ಜಿಯನ್ನು ಸಲ್ಲಿಸಿ.

ನಿಮ್ಮ ಜೀವನದಲ್ಲಿ ನೆಮ್ಮದಿ ಇಲ್ಲದೆ ಇದ್ದಲ್ಲಿ ಈ ಕುಡ್ಲೆ ನಮಗೆ ಫೋನ್ ಮಾಡಿ 9538446677 ನಿಮ್ಮ ಎಲ್ಲ ರೀತಿಯ ಸಂಕಷ್ಟಗಳು ಶಾಶ್ವತವಾಗಿ ಪರಿಹಾರ ಆಗುತ್ತೆ

LEAVE A REPLY

Please enter your comment!
Please enter your name here