ಎಲ್ಲಾ ಫ್ರೀ ಸಿಗುವ ಕಾಲದಲ್ಲಿ ಮೇಕೆಗೂ ಟಿಕೆಟ್ ತೆಗೆದುಕೊಂಡ ಅಜ್ಜಿ.

70

ನಮಸ್ಕಾರ ಪ್ರಿಯ ಸ್ನೇಹಿತರೇ, ರೈಲಿನಲ್ಲಿ ಬೀದಿಯ ನಾಯಿಗಳು ಪ್ರಯಾಣ ಮಾಡುತ್ತಿರುವ ವಿಡಿಯೋಗಳು ಆಗಾಗ ವೈರಲ್ ಆಗುತ್ತಾ ಇದ್ದವು ರೈಲು ಪ್ರಾಣಿಗಳಿಗೂ ಫ್ರೀ ಆಗಿರುವ ಪ್ರಯಾಣ ಮಾಡುತ್ತೇವೆ, ಬೀದಿ ನಾಯಿಗಳು ಎಲ್ಲೆಂದರಲ್ಲಿ ಟ್ರಾವೆಲ್ ಮಾಡುತ್ತಲೇ ಇರುತ್ತವೆ.

ಇಲ್ಲಿ ಒಬ್ಬ ಮಹಿಳೆ ಮೇಕೆ ಯೊಂದಿಗೆ ರೈಲಿನಲ್ಲಿ ಪ್ರಯಾಣ ಮಾಡಿದ್ದೂ ಈ ವಿಡಿಯೋ ಎಲ್ಲಾ ಕಡೆಯಲ್ಲೂ ವೈರಲ್ ಆಗಿದೆ ಆದರೆ ಈ ಮಹಿಳೆ ಮಾಡಿದ ಕೆಲಸಕ್ಕೆ ಜನರು ಬೆರಗಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ ಇವರು ಸಮೇತ ಮೇಕೆಯೊಂದಿಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ.

ನನಗೂ ಮತ್ತು ಮೇಕೆಗೆ ಟಿಕೆಟ್ ಕೊಡಿ ಎಂದು ಟಿಕೆಟ್ ಅನ್ನ ಖರೀದಿಸಿದ ಮಹಿಳೆ. ಮಹಿಳೆಯ ಮಾಡಿದ ಕೆಲಸಕ್ಕೆ ಎಲ್ಲರೂ ಕೂಡ ಫಿಧಾ ಆಗಿರುವುದನ್ನು ನಾವು ಗಮನಿಸಬಹುದಾಗಿದೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅನೇಕ ಜನರು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.

ಟಿಸಿಯ ಜೊತೆ ಮಹಿಳೆಯ ಮಾತುಗಳು ವೈರಲಾಗಿದೆ. ಟಿ ಸಿ ಯು ಜೊತೆ ತೆಗೆದುಕೊಂಡು ರೈಲಿನ ಟಿಕೆಟ್ ಅನ್ನ ನೋಡಿ ಟಿಸಿ ಅವರೇ ಬೆರಗಾಗಿದ್ದಾರೇ. ಟಿಕೇಟಿನಲ್ಲಿ ಮೂರು ಪ್ರಯಾಣಿಕರ ಪಟ್ಟಿಯನ್ನು ಕಾಣಬಹುದಾಗಿದೆ.

ಮಹಿಳೆ ತನ್ನ ಪತಿ ಮತ್ತು ಆ ಮೇಕೆಯ ಟಿಕೆಟ್, ಅಧಿಕಾರಿಗಳಿಗೆ ತೋರಿಸುತ್ತಿದ್ದಾರೆ. ಅವರು ಅಧಿಕಾರಿಯೊಂದಿಗೆ ನನ್ನ ಜೊತೆಯಲ್ಲಿ ನಾನು ಟಿಕೆಟ್ ಅನ್ನ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದರು. ಅನೇಕ ಜನರು ಈ ವಿಡಿಯೋವನ್ನು ನೋಡಿದವರು ಆ ಮಹಿಳೆಯ ಪಾಲಿಗೆ ಮೇಕೆ ಅದು ಪ್ರಾಣಿ ಅಲ್ಲ,

ಆಕೆಯ ಕುಟುಂಬದ ಒಬ್ಬ ಸದಸ್ಯರು ಎನ್ನುವ ಹಾಗೆ ಅವರು ರೈಲಿನಲ್ಲಿ ಪ್ರಯಾಣ ಮಾಡುವಾಗ ಮೇಕೆಗೂ ಕೂಡ ಟಿಕೆಟ್ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ. ಕುಟುಂಬದ ಸದಸ್ಯರನ್ನ ಹೇಗೆ ನೋಡಿಕೊಳ್ಳುತ್ತಿರುತ್ತಾರೆ ಅದೇ ರೀತಿಯಲ್ಲಿ ಮೇಕೆಯನ್ನ ಸಹ ನೋಡುತ್ತಿರುವುದನ್ನು ನಾವು ಕಾಣಬಹುದಾಗಿದೆ.

ಆದ್ದರಿಂದ ಇಂತಹ ಮಾನವೀಯತೆಯನ್ನ ಮರೆಯದಿರುವ ಈ ಮಹಿಳೆಯರ ಅನೇಕ ಜನರು ಪ್ರಶಂಸೆಯನ್ನ ವ್ಯಕ್ತಪಡಿಸಿದ್ದಾರೆ ರೈಲಿನಲ್ಲಿ ತಮಗೆ ಮಾತ್ರ ಟಿಕೆಟ್ ಅನ್ನ ತೆಗೆದುಕೊಳ್ಳುವ ಜನರನ್ನ ನಾವು ನೋಡುತ್ತೇವೆ ಆದರೆ ಇಲ್ಲೊಬ್ಬ ಮಹಿಳೆಯು ಮೇಕೆಯೊಂದಿಗೆ ರೈಲಿನಲ್ಲಿ ಪ್ರಯಾಣ ಮಾಡಿ ಮೇಕೆಗೂ ಕೂಡ ಟಿಕೆಟ್ ತೆಗೆದುಕೊಂಡಿದ್ದಾರೆ.

ನಿರುದ್ಯೋಗ ಸಮಸ್ಯೆ, ಮನೆಯಲ್ಲಿ ಜಗಳ, ಯಾವಾಗಲು ಅನಾರೋಗ್ಯ ಬಾಧೆ, ಇನ್ನು ನಿಮ್ಮ ಹತ್ತಾರು ಗುಪ್ತ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ, ಈ ತಕ್ಷಣ ಉಚಿತ ಸಲಹೆ ಕೇಳೋಕೆ ಕರೆ ಮಾಡಿ 9900804442

ವೀಡಿಯೊ ನೋಡಿ

LEAVE A REPLY

Please enter your comment!
Please enter your name here