SBI ಬ್ಯಾಂಕ್ ಅಕೌಂಟ್ ಇದ್ದವರು ಎಲ್ಲಾ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ RBI ಹೊಸ ರೂಲ್ಸ್.

51

ನಮಸ್ಕಾರ ಪ್ರಿಯ ಸ್ನೇಹಿತರೇ, ಎಸ್ ಬಿ ಬ್ಯಾಂಕ್ ಅಕೌಂಟ್ ಹೊಂದಿರುವವರು ಒಳ್ಳೆಯ ಸಿಹಿ ಸುದ್ಧಿಯನ ನೀಡಿದೆ ಆರ್‌ಬಿಐನಿಂದ ಅನೇಕ ನಿಯಮ ಜಾರಿಗೆ ತಂದಿರುವುದನ್ನು ಕಾಣಬಹುದಾಗಿದೆ. ಒಂದು ವರ್ಷಗಳಗೊಮ್ಮೆಯ ಹೊಸ ಬದಲಾವಣೆ ಹೊಸರು ಅದನ್ನ ಜಾರಿಗೆ ತಂದಿರುವುದನ್ನ ಕಾಣಬಹುದಾಗಿದೆ.

ಎಸ್‌ಬಿಐ ಗ್ರಾಹಕರಿಗೆ ಎರಡು ಸಿಹಿ ಸುದ್ದಿಯನ್ನು ಜಾರಿಗೆ ತಂದಿದೆ. ರಾಷ್ಟ್ರದ ಅತಿ ದೊಡ್ಡ ವಾಣಿಜ್ಯ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಬ್ಯಾಂಕ್ ಗಳು ನವೀಕರಿಸಿರುವುದರಿಂದ ಹೊಸ ನಿಯಮ ಜಾರಿಗೆ ತಂದಿದೆ ನೀವು ಯಾವುದೇ ರೀತಿಯ ಕಾರಣವಿಲ್ಲದೆ ಕೂಡ ಹಣವನ್ನು ಪಡೆಯುವ ವ್ಯವಸ್ಥೆಯನ್ನು ಜಾರಿಗೆ ತಂದಿರುವುದನ್ನ ಕಾಣಬಹುದು.

ಬ್ಯಾಂಕ್, 68ನೇ ಎಸ್‌ಬಿಐ ದಿನವನ್ನು ಜಾರಿಗೆ ಮಾಡಿದ್ದು, ಜಾರಿಗೆ ಮಾಡುವ ಸಂದರ್ಭದಲ್ಲಿ ಯೋನೋ ಫಾರ್ ಇಂಡಿಯನ್ ಎನ್ನುವ ಸ್ಕ್ಯಾನ್ ಪೆ ಜಾರಿಗೆ ತಂದಿದ್ದು ಯಾವುದೇ ರೀತಿಯ ವೆಚ್ಚವಿಲ್ಲದೆ ಅಥವಾ ಯಾವುದೇ ರೀತಿಯ ನಿಯಮವಿಲ್ಲದೆ ನೀವು ಹಣವನ್ನು ಪಡೆಯುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯವನ್ನು ಸಂಪೂರ್ಣವಾಗಿ ಬರೆದುಕೊಳ್ಳುಲು ಸಾಧ್ಯವಾಗುತ್ತದೆ. ಯೋನ್ ಫಾರ್ ಎವರಿ ಇಂಡಿಯನ್ ಎನ್ನುವ ನೂತನವಾಗಿ ಹೊಸ ನಿಯಮವನ್ನು ಜಾರಿಗೆ ತಂದಿದೆ ಅದನ್ನ ನೀವು ಕೂಡ ಪಾಲಿಸಬಹುದಾಗಿದೆ.

ಕಾರ್ಡ್ ಗಳು ಇಲ್ಲದೆ ಹಣವನ್ನು ತೆಗೆಯುವ ವ್ಯವಸ್ಥೆಯನ್ನು ಜಾರಿಗೆ ತಂದಿರುವುದು ಎಸ್‌ಬಿಐ ಘಟಕವಾಗಿದೆ. ನೀವು ಮನೆಯಲ್ಲಿ ಕುಳಿತುಕೊಂಡು ಚೆಕ್ ಬುಕ್ ಗಳನ್ನು ನೀವು ಪಡೆಯಬಹುದಾಗಿದೆ. ಹೊಸ ಎಟಿಎಂ ಕಾರ್ಡ್, ಸಾಲ ಸೌಲಭ್ಯ, ಮಿನಿ ಸ್ಟೇಟ್ಮೆಂಟ್ ನಿಮ್ಮ ಹಣಕಾಸು, ಸಾಲ ಸೌಲಭ್ಯವನ್ನು ಪಡೆದುಕೊಳ್ಳುವಂತೆ ವಿವಿಧ ಬಗ್ಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೂಡ ನೀವು ಮನೆಯಲ್ಲಿಯೇ ಕುಳಿತು ಪಡೆದುಕೊಳ್ಳಬಹುದು.

ಯೋನ್ ಆಪ್ ನಲ್ಲಿ ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. REG ಎಂದು ಕ್ಯಾಪಿಟಲ್ ಲೆಟರ್ ನಲ್ಲಿ ಬರೆದು ಸ್ಪೇಸ್ ಕೊಟ್ಟು ನಿಮ್ಮ ಅಕೌಂಟ್ ನಂಬರನ್ನು ಬರೆಯಬೇಕು ನಂತರ ಈ ನಂಬರಿಗೆ 09223866666 ನಿಮ್ಮ ಬ್ಯಾಂಕ್ ಬ್ಯಾಲೆನ್ಸ್, ಮಿನಿ ಸ್ಟೇಟ್ಮೆಂಟ್, ವಿವಿಧ ಬಗೆಯ ಸೇವೆ ಸೌಲಭ್ಯಗಳನ್ನು ಪಡೆಯಲು sbi ಗ್ರಾಹಕರಿಗೆ ನೀಡಿರುವ ಎಸ್‌ಬಿಐ ಬ್ಯಾಂಕ್ ಆಗಿದೆ ಇದೊಂದು ವಾಣಿಜ್ಯ ಬ್ಯಾಂಕ್ ಆಗಿದೆ ಯೋನ್ ಆಪ್ ನಲ್ಲಿ ಎಲ್ಲಾ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಕಟೀಲು ದುರ್ಗಾ ಪರಮೇಶ್ವರಿ ಆರಾಧನೆ ಮಾಡುತ್ತಾ ಇರುವ ಪ್ರಖ್ಯಾತ ಗುರುಜೀ ಶ್ರೀ ಶ್ರೀ ಸಂತೋಷ್ ರವರಿಗೆ ಈ ಕೂಡಲೇ ಫೋನ್ ಮಾಡಿರಿ 9538446677 ನಿಮ್ಮ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಶಾಶ್ವತ ಸಲಹೆ ಕೊಡುತ್ತಾರೆ.

ಈ ವೀಡಿಯೊ ನೋಡಿ 

LEAVE A REPLY

Please enter your comment!
Please enter your name here