ರೈತರಿಗೆ ಭರ್ಜರಿ ಗುಡ್ ನ್ಯೂಸ್ 25000 ಎಲ್ಲಾ ರೈತರ ಬ್ಯಾಂಕ್ ಖಾತೆಗೆ ಜಮಾ.

56

ನಮಸ್ಕಾರ ಪ್ರಿಯ ಸ್ನೇಹಿತರೇ, ಕೆಲವೊಂದು ರಾಜ್ಯಗಳಲ್ಲಿ ಅಧಿಕವಾಗಿ ಮಳೆ ಉಂಟಾಗುತ್ತಿರುವುದರಿಂದ, ಹಲವಾರು ರಾಜ್ಯಗಳಲ್ಲಿ ಬರಗಾಲ ಕೂಡ ಉಂಟಾಗುತ್ತಿರುವುದನ್ನು ಸಹ ಕಾಣಬಹುದಾಗಿದೆ. ರಾಜ್ಯ ಸರ್ಕಾರದಿಂದ ಬೆಳೆಗೆ ಸಂಬಂಧಿಸಿದಂತೆ ಏನಾದರೂ ನಷ್ಟಗಳು ಉಂಟಾಗಿದ್ದರೆ ಪರಿಹಾರವನ್ನು ಸೂಚಿಸಲು ಸರ್ಕಾರವು ಈ ರೀತಿಯ ನಿಯಮವನ್ನ ಜಾರಿಗೆ ತಂದಿದೆ

ಆ ಬೆಳೆ ಪರಿಹಾರಕ್ಕಾಗಿ ಸರ್ಕಾರವು ಹಣವನ್ನು ನಿಗದಿ ಪಡಿಸಿದೆ ಏನಾದರೂ ಬೆಳೆಯಲಿ ನಷ್ಟಗಳು ಉಂಟಾಗಿದ್ದರೆ ಪರಿಹಾರವನ್ನು ನೀವು ನಿಮ್ಮ ಬ್ಯಾಂಕ್ ಅಕೌಂಟ್ ಗೆ ನೇರವಾಗಿ ಪಡೆದುಕೊಳ್ಳಬಹುದು ಇದಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿಸಿದರೆ ನೀವು ಹಣವನ್ನು ಪಡೆಯಲು ಸಾಧ್ಯ.

ಈಗಾಗಲೇ ರೈತರು ಅರ್ಜಿ ಯನ್ನು ಸಲ್ಲಿಸಿದ್ದರೆ ಅವುಗಳಿಗೆ ಪರಿಹಾರವನ್ನ ಸಲ್ಲಿಸಿದ ನಂತರ ಹಣವನ್ನ ಅವರು ನಿಗದಿಪಡಿಸಿ ಹಾಕಿದ್ದಾರೆ ನೀವು ಹಣವನ್ನು ಪಡೆದುಕೊಂಡಿದ್ದೀರಾ ಇಲ್ಲವೇ ಎಂಬುದನ್ನ ಆನ್ಲೈನ್ ಅಪ್ಲಿಕೇಶನ್ ಗಳ ಮೂಲಕ ಅವುಗಳನ್ನು ಪರಿಶೀಲನೆ ಮಾಡಬಹುದಾಗಿದೆ.

ಕರ್ನಾಟಕ ರಾಜ್ಯ ಸರ್ಕಾರದ ಬೆಳೆ ಪರಿಹಾರ ಪೇಮೆಂಟ್ ರಿಪೋರ್ಟ್ ನ ಅಧಿಕೃತವಾದ ವೆಬ್ಸೈಟ್ ಗಳನ್ನ ಬಿಟ್ಟಿದ್ದಾರೆ. ನೀವು ಈ ಅರ್ಜಿಗೆ ಪರಿಹಾರವನ್ನು ಸಲ್ಲಿಸಿದ್ದರೆ ಆ ಅರ್ಜಿ ಹಿರಿಯರಿಗೆ ನೀವು ಹಣವನ್ನು ನೀವು ಪರಿಶೋಧನೆ ಮಾಡಬೇಕೆಂದರೆ ಪರಿಹಾರ ನಗದು ಸಂಖ್ಯೆ ಎಂಬುದು ಇರುತ್ತದೆ

ಅದನ್ನ ನೀವು ಪರಿಶೀಲನೆ ಮಾಡಿ ಆಧಾರ್ ಕಾರ್ಡ್ ನಂಬರ್ ಮತ್ತು ಅದಕ್ಕೆ ಜೋಡಣೆ ಮಾಡಿ ಹೊಡೆಯಬೇಕು. ನೀವು ಯಾವುದರಿಂದ ಬೆಳೆ ನಾಶವಾಗಿದೆ ಬರಗಾಲದಿಂದಲೂ ಅಥವಾ ಭೂಕಂಪನದಿಂದಲೂ ಅಥವಾ ಮಳೆ ಹೆಚ್ಚಾಗುವುದರಿಂದ ಯಾವುದರಿಂದ ನಿಮಗೆ ಈ ರೀತಿಯ ಸಮಸ್ಯೆಗಳು ಉಂಟಾಗಿದೆ ಎಂಬುದನ್ನ ತೋರಿಸುತ್ತದೆ ಅದನ್ನು ನೀವು ಕಿಕ್ ಮಾಡಬೇಕು.

ಇತ್ತೀಚಿನ ದಿನಗಳಲ್ಲಿ ಮಳೆ ಹೆಚ್ಚಾಗಿರುವುದರಿಂದ ರೈತರು ತಾವು ಬೆಳೆದಂಥ ಬೆಳೆಗೆ ಸರಿಯಾದ ರೀತಿಯ ಪರಿಹಾರ ಎಂಬುದು ದೊರೆಯುವುದೇ ದೊಡ್ಡ ಸಮಸ್ಯೆಗಳನ್ನ ಎದುರಿಸುತ್ತಿರುತ್ತಾರೆ ಅಂತ ಸಮಸ್ಯೆಗಳನ್ನ ದೂರ ಮಾಡಿಕೊಳ್ಳಬೇಕು.

ಎನ್ನುವ ಉದ್ದೇಶದಿಂದಾಗಿ ಈ ರೀತಿಯ ಪರಿಹಾರವನ್ನ ಜಾರಿಗೆ ತರಲಾಗಿದೆ ಆದರೆ ರೈತರಿಗೆ ಯಾವ ಯಾವ ಸಂಸ್ಥೆಗಳಿಗೆ ಎಷ್ಟೆಷ್ಟು ಹಣವನ್ನು ನಿಗದಿಯಾಗಿದೆ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ ಅದನ್ನು ನೀವು ಪರಿಶೀಲನೆ ಮಾಡಬಹುದಾಗಿದೆ ಆನ್ಲೈನ್ ಗಳ ಮೂಲಕ ಪರಿಶೀಲನೆ ಮಾಡುವುದು ತುಂಬಾ ಮುಖ್ಯ ಎಂಬುದನ್ನ ಸೂಚಿಸುತ್ತದೆ.

ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪ್ರಖ್ಯಾತ ಗುರುಗಳ ಸಲಹೆ ಪಡೆಯೋಕೆ ಈ ಕೂಡಲೇ ಫೋನ್ ಮಾಡಿ 9538446677 ಸಂತೋಷ್ ಗುರುಜೀ ರವರು.

ಮಾಹಿತಿ ಪಡೆಯೋಕೆ ವೀಡಿಯೊ ನೋಡಿ

LEAVE A REPLY

Please enter your comment!
Please enter your name here