ಎಪಿಎಲ್ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಭರ್ಜರಿ ಗುಡ್ ನ್ಯೂಸ್

35

ನಮಸ್ಕಾರ ಪ್ರಿಯ ಸ್ನೇಹಿತರೇ, ಎಪಿಎಲ್ ಮತ್ತು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದಿರುವವರಿಗೆ ಸರ್ಕಾರದಿಂದ ಒಂದು ಭರ್ಜರಿ ಗುಡ್ ನ್ಯೂಸ್ ಹೊರ ಬಿದ್ದಿದೆ ಆ ನ್ಯೂಸ್ ಯಾವುದು ಎಂಬುದನ್ನ ತಿಳಿಯೋಣ. ಎಪಿಎಲ್ ಕಾರ್ಡ್ಗಳನ್ನು ಹೊಂದಿರುವವರಿಗೆ ಸರ್ಕಾರದಿಂದ ಯಾವುದೇ ರೀತಿಯ ಯೋಜನೆಗಳು ಕೂಡ ಪಡೆಯಲು ಸಾಧ್ಯವಾಗುತ್ತಿಲ್ಲ

ಇದಕ್ಕೆ ಸಂಬಂಧಿಸಿದಂತೆ ಏನಾದರೂ ಪರಿಹಾರ ಇದೆ ಎಂಬುದನ್ನು ತಿಳಿಯೋಣ. ಎ ಪಿ ಎಲ್ ಮತ್ತು ಬಿ ಪಿ ಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಒಂದು ಒಳ್ಳೆಯ ಸುದ್ದಿ ಹೊರ ಬಿದ್ದಿದೆ. ಎಪಿಎಲ್ ಮತ್ತು ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಆಯುಷ್ಮಾನ್ ಕಾರ್ಡ್ ಗಳನ್ನು ವಿತರಣೆ ಮಾಡಲಾಗುತ್ತಿದೆ.

ಈ ಆಯುಷ್ಮಾನ್ ಕಾರ್ಡ್ ಗಳನ್ನು ನೀವು ಮಾಡಿಸಿಕೊಂಡಿದ್ದೆ ಆದರೆ ನಿಮಗೆ ಯಾವುದೇ ರೀತಿ ಆರೋಗ್ಯದ ಸಮಸ್ಯೆಗಳಿದ್ದರೂ ಕೂಡ 5 ಲಕ್ಷದವರೆಗೆ ಅಂತಹ ಸಮಸ್ಯೆಗಳನ್ನ ಎದುರಿಸಲು ನಿಮಗೆ ಅವಕಾಶಗಳನ್ನು ನೀಡಲಾಗುತ್ತದೆ. ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಈ ಯೋಜನೆ ಅಡಿಯಲ್ಲಿ ಈ ಆಯುಷ್ಮಾನ್ ಕಾರ್ಡುಗಳನ್ನು ನೀಡಲಾಗುತ್ತದೆ.

ಆಯುಷ್ಮಾನ್ ಭಾರತ ಹೆಲ್ತ್ ಕಾರ್ಡ್ ಎನ್ನಲಾಗುತ್ತದೆ. 14 ನಂಬರ್ ಸಂಖ್ಯೆಗಳನ್ನ ಇದರಲ್ಲಿ ಒಳಗೊಂಡಿದೆ. ಆರೋಗ್ಯ ನಿಮಗೆ ಏನೇ ಆರೋಗ್ಯದ ಸಮಸ್ಯೆಗಳಿದ್ದರೂ ಕೂಡ ಅದರ ದತ್ತಾಂಶಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ಈ ರೀತಿಯ ಕ್ರಮವನ್ನು ಕೈಗೊಂಡಿದ್ದಾರೆ. ನೀವು ಚಿಕಿತ್ಸೆಯನ್ನು ಪಡೆಯಬೇಕಾದರೆ ಯಾವುದೇ ರೀತಿ ಹಣ ಇಲ್ಲದೆ ಚಿಕಿತ್ಸೆಗಳನ್ನ ಪಡೆದುಕೊಳ್ಳಬಹುದು.

ಇದು ಮುಂದಿನ ಚಿಕಿತ್ಸೆಗಳಿಗೆ ತುಂಬಾ ಫಲಕಾರಿಯಾಗುತ್ತದೆ. ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಯೋಜನೆ ಎಪಿಎಲ್ ಮತ್ತು ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಕುಟುಂಬದವರಿಗೆ ನೀವು ಆಸ್ಪತ್ರೆಗಳಲ್ಲಿ ಯಾವುದೇ ಚಿಕಿತ್ಸೆ ಪಡೆಯುತ್ತಿದ್ದರು ಕೂಡ 5,0 ಒಳಗೆ ಏನಾದರೂ ನೀವು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೀರಾ ಎಂದರೆ

ಈ ಕಾರ್ಡ್ ಗಳನ್ನು ತೋರಿಸುವ ಮೂಲಕ ಸರ್ಕಾರ ನಿಮಗೆ ಸಹಾಯವನ್ನ ಮಾಡುತ್ತದೆ. ಪಾವತಿ ಆಧಾರದ ಮೇಲೆ ಸರ್ಕಾರದಿಂದ ಸೌಲಭ್ಯಗಳನ್ನ 30ರಷ್ಟು ವೆಚ್ಚದ ಪ್ರಮಾಣದಲ್ಲಿ ಹಣವನ್ನ ನೀಡಲಾಗುತ್ತದೆ ಇದು ಸರ್ಕಾರದ ಕಡೆಯಿಂದಲೇ ಬಂದಂತಹ ಒಂದು ಮಾಹಿತಿಯಾಗಿದೆ ಆಯುಷ್ಮಾನ್ ಕಾರ್ಡ್ ಗಳನ್ನು ನೀಡಲಾಗುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿ ದಂತೆ ಸಾಕಷ್ಟು ರೀತಿಯ ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here