Ad
Home ಸುದ್ದಿ ಮನೆ 17ನೇ ಕಂತಿನ ಹಣವನ್ನು ನಿರೀಕ್ಷೆ ಮಾಡುತ್ತಿರುವಂತಹ ರೈತರಿಗೆ ಭರ್ಜರಿ ಗುಡ್ ನ್ಯೂಸ್.

17ನೇ ಕಂತಿನ ಹಣವನ್ನು ನಿರೀಕ್ಷೆ ಮಾಡುತ್ತಿರುವಂತಹ ರೈತರಿಗೆ ಭರ್ಜರಿ ಗುಡ್ ನ್ಯೂಸ್.

17ನೇ ಕಂತಿನ ಹಣವನ್ನು ನಿರೀಕ್ಷೆ ಮಾಡುತ್ತಿರುವಂತಹ ರೈತರಿಗೆ ಭರ್ಜರಿ ಗುಡ್ ನ್ಯೂಸ್.
17ನೇ ಕಂತಿನ ಹಣವನ್ನು ನಿರೀಕ್ಷೆ ಮಾಡುತ್ತಿರುವಂತಹ ರೈತರಿಗೆ ಭರ್ಜರಿ ಗುಡ್ ನ್ಯೂಸ್.

17ನೇ ಕಂತಿನ ಹಣವನ್ನು ನಿರೀಕ್ಷೆ ಮಾಡುತ್ತಿರುವಂತಹ ರೈತರಿಗೆ ಭರ್ಜರಿ ಗುಡ್ ನ್ಯೂಸ್.

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 16ನೇ ಕಂತಿನ ವರೆಗೂ ಕೂಡ ಈಗಾಗಲೇ ರೈತರು ಹಣವನ್ನು ಪಡೆದುಕೊಂಡಿದ್ದಾರೆ.

17ನೇ ಕಂತಿನ ಹಣವನ್ನು ನಿರೀಕ್ಷೆ ಮಾಡುತ್ತಿರುವಂತಹ ರೈತರಿಗೆ ಭರ್ಜರಿ ಗುಡ್ ನ್ಯೂಸ್.

17ನೇ ಕಂತಿನ ಹಣವನ್ನು ನಿರೀಕ್ಷೆ ಮಾಡುತ್ತಿರುವ ಫಲಾನುಭವಿಗಳಿಗೆ ಇದೊಂದು ಭರ್ಜರಿ ಗುಡ್ ನ್ಯೂಸ್ ಎಂದೇ ಹೇಳಬಹುದು. ಇನ್ನೂ ಕೆಲವೇ ದಿನಗಳಲ್ಲಿ 17ನೇ ಕಂತಿನ ಹಣವನ್ನು ಜಮಾ ಮಾಡಲಾಗುತ್ತದೆ.

ನರೇಂದ್ರ ಮೋದಿಯವರು ಅಧಿಕಾರವನ್ನ ಸ್ವೀಕಾರ ಮಾಡಿದ ತಕ್ಷಣ ಎರಡು ಯೋಜನೆಗಳಿಗೆ ಮಹತ್ವವಾದಂತಹ ಪ್ರೋತ್ಸಾಹವನ್ನು ನೀಡಿದರು ಅದರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಒಂದು ಆಗಿದೆ. ಅದರಲ್ಲೂ 17ನೇ ಕಂತಿನ ಹಣವನ್ನು ಬಿಡುಗಡೆ ಮಾಡುವುದಕ್ಕೆ ಸಹಿ ಕೂಡ ಹಾಕಲಾಗಿದೆ.

ಇದರಿಂದ ಅನೇಕ ಜನ ರೈತರಿಗೆ ಉಪಯೋಗ ಉಂಟಗುತ್ತದೆ ಮತ್ತು ಸಾಕಷ್ಟು ಪ್ರಯೋಜನಗಳನ್ನು ಕೂಡ ರೈತರು ಪಡೆದುಕೊಂಡಿದ್ದಾರೆ. ಮತ್ತೆ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಿರುವುದರಿಂದ ಈ ಯೋಜನೆಗಳು ಅಸ್ತಿತ್ವದಲ್ಲಿರುತ್ತದೆ ಎಂದಿಗೂ ಕೂಡ ರದ್ದಾಗುವುದಿಲ್ಲ ಎಂಬುದನ್ನು ಸೂಚಿಸಿದ್ದಾರೆ.

ಈ ಯೋಜನೆ ಅಡಿಯಲ್ಲಿ ಒಂಬತ್ತು ಲಕ್ಷಕ್ಕಿಂತ ಹೆಚ್ಚು ಜನರು ಈ ಯೋಜನೆಯ ಸೌಲಭ್ಯವನ್ನ ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ 20 ಕೋಟಿಗಿಂತ ಹೆಚ್ಚು ಹಣವನ್ನ ಈ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗಾಗಿ ಬಿಡುಗಡೆ ಮಾಡಲಾಗಿದೆ.

16 ನೇ ಕಂತಿನವರೆಗೆ ಹಣವನ್ನ ರೈತರು ಪಡೆದುಕೊಂಡಿದ್ದಾರೆ ನೇರವಾಗಿ ರೈತ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ 17ನೇ ಕಂತಿನ ಹಣ ಕೂಡ ರೈತ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ.

17ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವಂತಹ ರೈತರಿಗೆ ಇದೊಂದು ಭರ್ಜರಿ ಗುಡ್ ನ್ಯೂಸ್ ಎಂದೇ ಹೇಳಬಹುದು. ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರವನ್ನು ಸ್ವೀಕಾರ ಮಾಡಿದ್ದಾರೆ.

ಇದನ್ನು ಸಹ ಓದಿ: 

ಪ್ರಧಾನಿಯಾದ ಬಳಿಕ ಎರಡು ಬಂಪರ್ ಘೋಷಣೆ

ಪಶು ವೈದ್ಯಕೀಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಅತೀ ಕಡಿಮೆ ಬೆಲೆಗೆ ಟಾಟಾ ಕಾರು ಈಗಾಗಲೇ ಬುಕ್ಕಿಂಗ್ ಆರಂಭ

ನಿಜಕ್ಕೂ ರೇಣುಕಾ ಸ್ವಾಮಿ ಯಾರು? ಈತನ ನೈಜ ಮಾಹಿತಿ

ಹೆಂಡತಿ ಗರ್ಭಿಣಿ ಆದ್ರೂ ಬಿಡಲಿಲ್ಲ ನಟ ದರ್ಶನ್ ಕರಾಳ ಮುಖ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕಾರ ಮಾಡಿದ ನಂತರವೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಹೆಚ್ಚು ಮಹತ್ವವನ್ನು ನೀಡಲಾಗಿದೆ ಮತ್ತು ಅದಕ್ಕೆ ಸಹಿ ಕೂಡ ಹಾಕಲಾಗಿದೆ.

ಜೂನ್ 18ನೇ ತಾರೀಕು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 17ನೇ ಕಂತಿನ ಹಣ ನೇರವಾಗಿ ರೈತ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ ಎಂಬುದನ್ನ ಸೂಚಿಸಿದ್ದಾರೆ.

17 ನೇ ಕಂತಿನ ಹಣ ಜೂನ್ 18ನೇ ತಾರೀಕಿಗೆ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ ಎಂಬುದನ್ನ ಸೂಚಿಸಿದ್ದಾರೆ. ಆದ್ದರಿಂದ ಇನ್ನೇನು ಕೆಲವೇ ಕೆಲವು ದಿನಗಳ ರೈತರ ಖಾತೆಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ 17ನೇ ಕಂತಿನ ಹಣ ಕೂಡ ಜಮಾ ಆಗುತ್ತದೆ.

ಮಾಹಿತಿ ಆಧಾರ: 

NO COMMENTS

LEAVE A REPLY

Please enter your comment!
Please enter your name here

Exit mobile version