ನಮಸ್ಕಾರ ಪ್ರಿಯ ಸ್ನೇಹಿತರೇ, ರೇಷನ್ ಕಾರ್ಡ್ ಹೊಂದಿರುವವರಿಗೆ ಸರ್ಕಾರ ಒಂದು ಒಳ್ಳೆಯ ಸುದ್ದಿಯನ್ನ ಜಾರಿಗೆ ತಂದಿದೆ ಅದೇ ರೀತಿಯಲ್ಲಿ ಅಕ್ಕಿಯ ಹಣ ಕೆಲವೊಂದಿಷ್ಟು ಜನರಿಗೆ ಅದರಲ್ಲೂ ಅಕ್ಟೋಬರ್ ತಿಂಗಳ ಹಣ ಜಮಾ ಆಗಿಲ್ಲ ಎನ್ನುವ ಮಾಹಿತಿಯನ್ನು ಸೂಚಿಸಿದ್ದಾರೆ.
ಆಗಸ್ಟ್ ಸೆಪ್ಟೆಂಬರ್ ಅಕ್ಕಿಯ ಹಣ ಎಲ್ಲರಿಗೂ ಕೂಡ ಜಮಾ ಆಗಿದೆ ಆದರೆ ಕೆಲವೊಂದು ಇಷ್ಟು ಜನರಿಗೆ ಇನ್ನೂ ಜಮಾ ಆಗಿಲ್ಲ ಆದರೆ ಅಕ್ಟೋಬರ್ ತಿಂಗಳ ಹಣ ಕೂಡ ಕೆಲವೊಂದಿಷ್ಟು ಜನರಿಗೆ ಜಮಾ ಆಗಿಲ್ಲ ಎನ್ನುವ ಮಾಹಿತಿ ಕೂಡ ಕೇಳಿ ಬರುತ್ತಾ ಇದೆ.
ಅಕ್ಟೋಬರ್ ತಿಂಗಳಲ್ಲಿ ಯಾರು ಹತ್ತು ಕೆಜಿ ಅಕ್ಕಿಯನ್ನು ಪಡೆದುಕೊಂಡಿರುತ್ತಾರೋ ಅಂತವರಿಗೆ ಎಂದಿಗೂ ಕೂಡ ಅನ್ನ ಯೋಜನೆಯ ಅಕ್ಕಿ ಹಣ ಬರುವುದಿಲ್ಲ
ಒಂದು ವೇಳೆ 5 ಕೆಜಿ ಅಕ್ಕಿಯನ್ನು ನೀವೇನಾದರೂ ಪಡೆದುಕೊಂಡಿದ್ದೆ ಆದರೆ ನಿಮ್ಮ ಖಾತೆಗೆ ಹಣ ಖಂಡಿತವಾಗಿಯೂ ಜಮಾ ಆಗುತ್ತದೆ. ಎಲ್ಲರಿಗೂ ಕೂಡ 5 ಕೆ.ಜಿ ಅಕ್ಕಿಯನ್ನು ನೀಡಿದ್ದಾರೆ ಅದರ ಕೆಲವೊಂದು
ಇಷ್ಟು ಬರ ಪೀಡಿತ 10 ಕೆಜಿ ಅಕ್ಕಿಯನ್ನು ನೀಡುತ್ತವೆ ಎನ್ನುವ ಮಾಹಿತಿಯನ್ನು ಸೂಚಿಸಿದರು ಆದರೆ ಅಕ್ಕಿಯನ್ನು ನೀಡಿದ್ದಾರೋ ಇಲ್ವೋ ಎಂಬುದು ಸ್ಪಷ್ಟವಾದ ಮಾಹಿತಿ ಇಲ್ಲ. ನವೆಂಬರ್ ತಿಂಗಳಲ್ಲಿ ನಿಮಗೆ ಅಕ್ಟೋಬರ್ ತಿಂಗಳಿನ ಹಣ ಎಂಬುದು ಜಮಾ ಆಗುತ್ತದೆ.
ನವೆಂಬರ್ 2ನೇ ವಾರದಲ್ಲಿ ಎಲ್ಲರಿಗೂ ಕೂಡ ಜಮಾ ಆಗುತ್ತದೆ ಎನ್ನುವ ಮಾಹಿತಿಯನ್ನು ಸೂಚಿಸಿದ್ದಾರೆ. ನಿಮಗೆ ಅನ್ನ ಭಾಗ್ಯ ಯೋಜನೆ ಬೇರೆ ಬೇರೆ ರೀತಿಯ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದರೆ ನಿಮಗೆ ರೇಷನ್ ಕಾರ್ಡ್ ಇರಲೇಬೇಕು.
ರೇಷನ್ ಕಾರ್ಡ್ಗಳಿಗೆ ಯಾರು ಹೊಸದಾಗಿ ಅರ್ಜಿಯನ್ನು ಸಲ್ಲಿಸಿರುತ್ತಾರೋ ಅಂತವರು ಅರ್ಜಿಯನ್ನು ಸಂಪೂರ್ಣವಾಗಿ ಸ್ವೀಕಾರ ಮಾಡುವುದಕ್ಕಾಗಿ ಸರ್ಕಾರವು ಸೂಚನೆ ನೀಡಿದೆ
ಹಿಂದಿನ ದಿನಗಳಲ್ಲಿ ಅವುಗಳನ್ನು ನಿರ್ಬಂಧ ವಿಧಿಸಿತು ಆದರೆ ರೇಷನ್ ಕಾರ್ಡ್ ಹೊಂದಿರುವವರು ಏನಾದರೂ ಅರ್ಜಿಯನ್ನು ಸಲ್ಲಿಸಿದವರು ಸರ್ಕಾರವು ಅಂತವರಿಗೆ
ರೇಷನ್ ಕಾರ್ಡ್ ಗಳನ್ನು ನೀಡಲು ವಿತರಣೆ ಮಾಡಲು ಮುಂದಾಗಿದೆ ಅದೇ ರೀತಿ ನೀವೇನಾದರೂ ರೇಷನ್ ಕಾರ್ಡ್ಗಳಿಗೆ ಅಪ್ಲೈ ಮಾಡಿದರೆ ನಿಮಗೂ ಕೂಡ ಹೊಸದಾಗಿ ರೇಷನ್ ಕಾರ್ಡ್ ಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ನಿಮಗೆ ತುಂಬಾ ಕಷ್ಟಗಳು ಇದ್ದಲ್ಲಿ ಗುರುಜೀ ರವರು FREE ಯಾಗಿ ಮಹಾ ಶಕ್ತಿಶಾಲಿ ಕುಭರ್ ಯಂತ್ರ ಕೊಡುತ್ತಾರೆ ತಕ್ಷಣ ಈ ಸಂಖ್ಯೆಗೆ ಕರೆ ಮಾಡಿ 9538446677
- ಗೃಹ ಲಕ್ಷ್ಮೀ ಒಂದು ರೂಪಾಯಿ ಕೂಡ ಬಂದಿಲ್ಲ ಅಂದರೆ ಹೇಗೆ ಮಾಡಿ
- ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ.
- ಸರ್ಕಾರದಿಂದ ಎರಡು ಲಕ್ಷ ಉಚಿತ ಕೂಡಲೇ ಈ ಕೆಲಸವನ್ನ ಮಾಡಿ
- ಗೃಹ ಲಕ್ಷ್ಮಿ ಯೋಜನೆಯ ಕುರಿತು ಸಭೆಯನ್ನ ಮಾಡಿದ್ದಾರೆ
- ಕೋಡಿ ಶ್ರೀಗಿಂತಲೂ ಭಯಾನಕ ಭವಿಷ್ಯ ನೋಡಿದ ಗೊರವ
- ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಬಿಗ್ ಸುದ್ದಿ
ಮಾಹಿತಿ ಆಧಾರ