ಎಸ್ ಎಸ್ ಪಿ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್.

59
ಎಸ್ ಎಸ್ ಪಿ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್.
ಎಸ್ ಎಸ್ ಪಿ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್.

ಎಸ್ ಎಸ್ ಪಿ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್.

ನಮಸ್ಕಾರ ಪ್ರಿಯ ಸ್ನೇಹಿತರೇ, ಎಸ್ ಎಸ್ ಪಿ ಪೋರ್ಟ ನಿಂದ ಒಂದು ಭರ್ಜರಿ ಗುಡ್ ನ್ಯೂಸ್ ಅನ್ನು ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಇದೊಂದು ಭರ್ಜರಿ ಗುಡ್ ನ್ಯೂಸ್ ಆಗಿದೆ. ಎಸ್ ಎಸ್ ಪಿ ಸ್ಕಾಲರ್ಶಿಪ್ ನಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ರೀತಿಯ ತೊಂದರೆ ಎಂಬುದು ಎದುರಾಗಿತ್ತು.

ಎಸ್ ಎಸ್ ಪಿ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್.
ಎಸ್ ಎಸ್ ಪಿ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್.

ಎಸ್ ಎಸ್ ಪಿ ಪೋರ್ಟಲ್ ಓಪನ್ ಆಗದೆ ಇರುವುದರಿಂದ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಬಂದಿದ್ವೋ ಇಲ್ಲವೋ ಎಂಬುದನ್ನು ಕೂಡ ತಿಳಿಯಲು ಕೂಡ ಸಾಧ್ಯವಾಗುತ್ತಿಲ್ಲ ಆದರೆ ಆ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದಾರೆ.

2023 ಮತ್ತು 24ನೇ ಸಾಲಿನ ವಿದ್ಯಾರ್ಥಿಗಳಿಗೆ ಎಸ್ ಎಸ್ ಪಿ ಪೋರ್ಟಲ್ ನಲ್ಲಿ ನೀವು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿದರೆ ಆ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ. ನೀವು ಸ್ಟೂಡೆಂಟ್ ಐಡಿ ಮತ್ತು ಯಾವ ವರ್ಷದಲ್ಲಿ ಅಪ್ಲೈ ಮಾಡಿದ್ದೀರೋ ಅದನ್ನು ಕೊಟ್ಟು ರಿಸಲ್ಟ್ ಎಂಬುದಾಗಿ ಕೊಟ್ಟರೆ ಖಂಡಿತ ಓಪನ್ ಆಗುತ್ತದೆ.

ಈ ರೀತಿಯಾಗಿ ನೀವು ಚೆಕ್ ಮಾಡಿಕೊಂಡು ಅಮೌಂಟ್ ಬಂದಿದೆ ಇಲ್ಲವೋ ಎಂಬುದನ್ನ ಕೂಡ ತಿಳಿಯಬಹುದಾಗಿದೆ. ಇದು ಬಂದಿರುವಂತಹ ಒಂದು ರೀತಿಯ ಭರ್ಜರಿ ಗುಡ್ ನ್ಯೂಸ್ ಎಂದೇ ಹೇಳಬಹುದು.

ಕೆಲವೊಂದು ಇಷ್ಟು ಜನರು ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಗಳಿಗೆ ಅರ್ಜಿ ಸಲ್ಲಿಸಿದ್ದಾರೆ ಆದರೆ ಅಂತವರು ಯಾವುದೇ ರೀತಿಯ ಮಾಹಿತಿಯನ್ನ ಕೂಡ ತಿಳಿಯಲು ಸಾಧ್ಯವಾಗುತ್ತಿರಲಿಲ್ಲ ಆದರೆ ಈಗ ಸ್ಟೇಟಸ್ ಅನ್ನ ನೀವು ಚೆಕ್ ಮಾಡಿಕೊಳ್ಳಬಹುದಾಗಿದೆ.

ಅಮೌಂಟ್ ರಿಸೀವ್ಡ್ ಎನ್ನುವ ಮಾಹಿತಿ ಏನಾದರೂ ನಿಮ್ಮ ಸ್ಟೇಟಸ್ ಗಳಲ್ಲಿ ಬಂದಿದ್ದೆ ಆದರೆ ಇದರಿಂದ ನೀವು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದರೆ ನೀವು ಯಾವುದೇ ಕಾರಣಕ್ಕೂ ಕೂಡ ಹಣವು ಬಂದಿದ್ಯೋ ಇಲ್ವೋ ಒಂದು ಸ್ಟೇಟಸ್ ಗಳನ್ನು ಚೆಕ್ ಮಾಡಲು ಸಾಧ್ಯವಾಗುವುದಿಲ್ಲ.

ಇದನ್ನು ಕೂಡ ಓದಿ:

ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ

HIV ಸೋಂಕಿತರಿಗೆ ಗುಡ್ ನ್ಯೂಸ್ 100% ಪರಿಣಾಮಕಾರಿ ಔಷಧಿ

ಈ ಲೋನ್ ಅಪ್ಲಿಕೇಶನ್ ಇದ್ದರೆ ಅದನ್ನ ಡಿಲೀಟ್ ಮಾಡಿ

ಕರ್ನಾಟಕದ 10 ಜಿಲ್ಲೆಗಳಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ

ನೀವು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೀರಾ ಮೊದಲು ಈ ವಿಷಯದ ಬಗ್ಗೆ ತಿಳಿಯಿರಿ

ಎಸ್ ಎಸ್ ಪಿ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್.

ಕಾಲೇಜಿನಲ್ಲಿ ಫೀಸ್ ಹಣವನ್ನು ಕಟ್ಟಿರುತ್ತೀರಿ ಆ ಹಣ ಎಂಬುದು ನಿಮ್ಮ ಖಾತೆಗೆ ಬರುತ್ತೋ ಇಲ್ವೋ ಎಂಬುದು ಕೂಡ ಕೆಲವೊಂದಿಷ್ಟು ವಿದ್ಯಾರ್ಥಿಗಳಲ್ಲಿ ಸಮಸ್ಯೆ ಕೂಡ ಎದುರಾಗಿತ್ತು ಆದರೆ ನೀವು ಸ್ಟೇಟಸ್ ಅನ್ನ ಚೆಕ್ ಮಾಡಿಕೊಳ್ಳುವಾಗ ಫೀಸ್ ಬಗ್ಗೆ ಏನಾದರೂ ಮಾಹಿತಿ ಇದ್ದರೆ ಖಂಡಿತ ನಿಮ್ಮ ಖಾತೆಗೆ ಈ ಫೀ ಹಣ ಕೂಡ ಬರುತ್ತದೆ ಇಲ್ಲವಾದರೆ ಈ ಫೀಜ್ ಹಣವನ್ನ ನೀವು ಪಡೆಯಲು ಸಾಧ್ಯವಾಗುವುದಿಲ್ಲ.

ಎಸ್ ಎಸ್ ಪಿ ಸ್ಕಾಲರ್ಷಿಪ್ನ ಸ್ಟೇಟಸ್ ಅನ್ನ ಚೆಕ್ ಮಾಡಿಕೊಳ್ಳಬಹುದು. ಫೀಜ್ ನ ಹಣ ಬರುತ್ತೋ ಇಲ್ಲವೋ ಎಂಬುದನ್ನು ನೀವು ನಿಮ್ಮ ಸ್ಟುಡೆಂಟ್ ಐಡಿ ಮತ್ತು ಯಾವ ಇಯರ್ ಅಲ್ಲಿ ಅಪ್ಲೈ ಮಾಡಿದ್ದೀರೋ ಅದನ್ನ ಮೆನ್ಷನ್ ಮಾಡಿದರೆ ಖಂಡಿತ ಅದರಲ್ಲಿ ನೀವು ತಿಳಿದುಕೊಳ್ಳಬಹುದು.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here