ಉಚಿತ ಅಕ್ಕಿಯ ಹಣ ಪಡೆಯುತ್ತಿರುವವರಿಗೆ ಭರ್ಜರಿ ಗುಡ್ ನ್ಯೂಸ್
ನಮಸ್ಕಾರ ಪ್ರಿಯ ಸ್ನೇಹಿತರೇ, ಜನವರಿ ತಿಂಗಳ ಅಕ್ಕಿಯ ಹಣ ಯಾರಿಗೂ ಕೂಡ ಜಮಾ ಆಗಿರಲಿಲ್ಲ ಆದರೆ ಎಲ್ಲಾರು ಕೂಡ ಅಕ್ಕಿಯನ್ನು ಪಡೆದುಕೊಂಡಿದ್ದಾರೆ
ಜನವರಿ ತಿಂಗಳ ಯಾವಾಗ ಜಮಾ ಆಗುತ್ತದೆ ಎಂಬುದನ್ನ ಕಾಯುತ್ತಿದ್ದರು ಆದ್ದರಿಂದ ಅಕ್ಕಿಯ ಹಣವನ್ನ ಸರ್ಕಾರ ಬಿಡುಗಡೆ ಮಾಡಿದೆ. ನಿಮ್ಮ ಖಾತೆಗೆ ಜನವರಿ ತಿಂಗಳ ಅಕ್ಕಿಯ ಹಣ ಜಮಾ ಮಾಡಲಾಗುತ್ತದೆ.
ಇದು ಸರ್ಕಾರದ ಕಡೆಯಿಂದ ಬಂದಿರುವ ಹೊಸ ಅಪ್ಡೇಟ್ ಆಗಿರುವುದರಿಂದ ಯಾರೆಲ್ಲಾ ಫಲಾನುಭವಿಗಳು ಅಕ್ಕಿಯ ಹಣವನ್ನು ಪಡೆದುಕೊಳ್ಳುತ್ತಿದ್ದಾರೋ ಅಂತವರ ಖಾತೆಗೆ ಅಕ್ಕಿಯ ಹಣವನ್ನು ಜಮಾ ಮಾಡಲಾಗಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಬಂದಿರುವ ಗುಡ್ ನ್ಯೂಸ್ ಎಂದೇ ಹೇಳಬಹುದು. ಬಹಳಷ್ಟು ಜನ ಫಲಾನುಭವಿಗಳಿಗೆ ಡಿಸೆಂಬರ್ ತಿಂಗಳ ಅಕ್ಕಿಯ ಹಣ ಕೂಡ ಜಮಾ ಆಗಿರಲಿಲ್ಲ
ಅಂತವರ ಖಾತೆಗೂ ಕೂಡ ಡಿಸೆಂಬರ್ ತಿಂಗಳ ಹಣ ಕೂಡ ಜಮಾ ಆಗುವುದರ ಜೊತೆಗೆ ಜನವರಿ ತಿಂಗಳ ಹಣ ಕೂಡ ಜಮಾ ಆಗುತ್ತದೆ. ಕಳೆದ ಹತ್ತು ದಿನಗಳಿಂದ ಡಿಸೆಂಬರ್ ತಿಂಗಳ ಅಕ್ಕಿಯ ಹಣ ಎಂಬುದು ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ಜಮಾ ಆಗಿದೆ
ಇನ್ನು ಕೆಲವೊಂದಿಷ್ಟು ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ ಅಂತವರ ಖಾತೆಗೂ ಕೂಡ ಜಮಾ ಮಾಡಲಾಗುತ್ತದೆ ಎಂಬುದನ್ನು ಸೂಚಿಸಿದ್ದಾರೆ.
30ರಷ್ಟು ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ ಆದ್ದರಿಂದ ಜಮಾ ಮಾಡುವಂತೆ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ ಎಲ್ಲರ ಕಾದು ಕೂಡ ಡಿಸೆಂಬರ್ ತಿಂಗಳ ಹಣ ಎಂಬುದು ಜಮಾ ಆಗುತ್ತದೆ.
ಡಿಸೆಂಬರ್ ತಿಂಗಳ ಅಕ್ಕಿಯ ಹಣವನ್ನು ಪಡೆದುಕೊಂಡಿರುವ ಫಲಾನುಭವಿಗಳು ಜನವರಿ ತಿಂಗಳ ಯಾವಾಗ ಜಮಾ ಆಗುತ್ತದೆ ಎಂಬುದನ್ನ ಕಾಯುತ್ತಿದ್ದಾರೆ,
ಆಹಾರ ಇಲಾಖೆ ಅಂತವರಿಗೆ ಗುಡ್ ನ್ಯೂಸ್ ಅನ್ನು ಸೂಚಿಸಿದೆ. ಜನವರಿ ಮುಗಿಯುವುದರ ಒಳಗೆ ಜನವಯ ತಿಂಗಳ ಅಕ್ಕಿಯ ಹಣವನ್ನು ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ ಎಂಬುದನ್ನ ಸೂಚಿಸಿದ್ದಾರೆ.
ಕೆಲವೊಂದಿಷ್ಟು ಪಲಾನುಭವಿಗಳ ಖಾತೆಗೆ ಜಮಾ ಮಾಡುವುದಕ್ಕೆ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ ಅದೇ ರೀತಿಯಾಗಿ ಕೆಲವೊಂದು ಇಷ್ಟು ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಾ ಇದೆ.
ಜನವರಿ ತಿಂಗಳು ಮುಗಿದರಷ್ಟರಲ್ಲಿ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ಅಕ್ಕಿಯ ಹಣ ಎಂಬುದು ಜಮಾ ಆಗುತ್ತದೆ ಎಂಬುದನ್ನ ಸೂಚಿಸಿದ್ದಾರೆ.
ಇದನ್ನು ಓದಿ:
ಇನ್ನು ಮುಂದೆ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಹಣ ಜಮಾ ಆಗಲು ಎನ್ ಪಿ ಸಿ ಐ ಮ್ಯಾಪಿಂಗ್ ಕಡ್ಡಾಯ
ಬಾಳೆ ಕೃಷಿ ವಿಧಾನ ಒಂದು ಎಕರೆಯಲ್ಲಿ 2000 ಬಾಳೆ
ಅಯೋಧ್ಯಾ ರಾಮ ಮಂದಿರದಲ್ಲಿ ಭಕ್ತನಿಗೆ ಹೃದಯಘಾತ
ಕಾಂಗ್ರೆಸ್ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಆತಂಕದ ಸುದ್ದಿ
ಮಾಹಿತಿ ಆಧಾರ