ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಬಂದಿಲ್ಲದವರಿಗೆ ಭರ್ಜರಿ ಗುಡ್ ನ್ಯೂಸ್
ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಯಾವಾಗ ಬರುತ್ತದೆ ಎಂದು ಫಲಾನುಭವಿಗಳಿಗೆ ಸಾಕಷ್ಟು ಗೊಂದಲ ಎದುರಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣ ಜೂನ್ ತಿಂಗಳು ಮುಗಿದಿದೆ ಇನ್ನೂ ಕೂಡ 11ನೇ ಕಂತಿನ ಹಣ ಬಂದಿಲ್ಲ ಎಂಬುದು ಫಲಾನುಭವಿಗಳಿಗೆ ಸಾಕಷ್ಟು ತೊಂದರೆಯನ್ನು ಉಂಟು ಮಾಡುತ್ತಾ ಇದೆ.
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಲಕ್ಷ್ಮಿ ಹೆಬ್ಬಾಳಕಾರರು ಜೂನ್ 29 ನೇ ತಾರೀಖಿನ ಮಾಧ್ಯಮದ ಎದುರು ಸ್ಪಷ್ಟಪಡಿಸಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳುವ ಪ್ರಕಾರ ನಾವು ಹಣವನ್ನ ಬಿಡುಗಡೆ ಮಾಡಿದ್ದೇವೆ ಇನ್ನು ಎರಡು ಮೂರು ದಿನಗಳಲ್ಲಿ ನಿಮ್ಮ ಖಾತೆಗೆ ಜಮಾ ಆಗುತ್ತದೆ ಎಂಬುದನ್ನ ತಿಳಿಸಿದರು ಅದೇ ರೀತಿಯಾಗಿ ಎಲ್ಲಾ ಕಡೆಯೂ ಕೂಡ ಇದೇ ಮಾಹಿತಿಗಳು ಬಂದಿದ್ದವು.
ಜೂನ್ 30ನೇ ತಾರೀಖಿನ ಒಳಗಡೆ ಹಣ ಎಂಬುದು ಜಮಾ ಮಾಡುತ್ತಿವೆ ಎನ್ನುವ ಮಾಹಿತಿಯನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿದ್ದರು ಆದರೆ ಇನ್ನೂ ಕೂಡ ಯಾವುದೇ ಫಲಾನುಭವಿಗಳ ಖಾತೆಗೂ ಕೂಡ ಈ ಹಣ ಎಂಬುದು ಜಮಾ ಆಗಿಲ್ಲ ಎಂಬುದಾಗಿ ಈಗ ಎಲ್ಲರಿಗೂ ಕೂಡ ಸ್ಪಷ್ಟವಾಗುತ್ತಾ ಇದೆ.
ಕೆಲವೊಂದು ಇಷ್ಟು ಕಡೆ ಪ್ರತಿಭಟನೆ ಕೂಡ ನಡೆಯುತ್ತದೆ ಮೈಸೂರಿನಲ್ಲಿ ದೊಡ್ಡ ಪ್ರತಿಭಟನೆಯೂ ಕೂಡ ನಡೆದಿದೆ ಆದರೆ ಗೃಹಲಕ್ಷ್ಮಿ ಯೋಜನೆ ಹಣ ಮಾತ್ರ ಜಮಾ ಆಗುತ್ತಿಲ್ಲ ಬೇರೆ ಎಲ್ಲ ಹಾಲಿನ ಬೆಲೆ ಆಗಿರಬಹುದು,
ಪೆಟ್ರೋಲ್ ಬೆಲೆ ಹೀಗೆ ಎಲ್ಲಾ ಬೆಲೆಯೂ ಕೂಡ ಏರಿಕೆಯಾಗಿದೆ ಆದರೆ ಯಾವುದೇ ರೀತಿಯ ಹಣ ಎಂಬುದು ಜಮಾ ಆಗುತ್ತಾ ಇಲ್ಲ ಎಂಬುದಾಗಿ ತಿಳಿಸಲಾಗಿದೆ ಆದ್ದರಿಂದ ಎಲ್ಲಾ ಫಲಾನುಭವಿಗಳು ಕೂಡ 11ನೇ ಕಂತಿನ ಹಣಕ್ಕಾಗಿ ನಿರೀಕ್ಷೆ ಮಾಡುತ್ತಿದ್ದಾರೆ.
ಕೆಲವೊಂದಿಷ್ಟು ಫಲಾನುಭವಿಗಳಿಗೆ ಮಾತ್ರ 11ನೇ ಕಂತಿನ ಹಣ ಎಂಬುದು ಜಮಾ ಆಗಿದೆ, ಇನ್ನೂ ಅನೇಕ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ ಆದ್ದರಿಂದ 11ನೇ ಕಂತಿನ ಹಣಕ್ಕಾಗಿ ಎಲ್ಲಾ ಫಲಾನುಭವಿಗಳು ಕೂಡ ಕಾಯುತ್ತಿದ್ದಾರೆ.
ಇದನ್ನು ಸಹ ಓದಿ:
ಚಾಕ್ಲೆಟ್ ಹೂ ಕೃಷಿ ಮಾಡಿ ಕನಿಷ್ಟ 7 ಲಕ್ಷ ಆದರೂ ಲಾಭ ಪಡೆಯಬಹುದು
ಈ ಬಿಸಿನೆಸ್ ಮಾಡಿ ಹೆಚ್ಚು ಲಾಭ ಪಡೆಯಿರಿ
ಗೃಹಲಕ್ಷ್ಮಿಯ 2000 ಹಣ ಎರಡು ತಿಂಗಳಿಂದ ಬಂದಿಲ್ಲ
ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗಳಿಗೆ ನೇಮಕಾತಿ
ಜೂನ್ 29ನೇ ತಾರೀಕು ಹಣವನ್ನು ಬಿಡುಗಡೆ ಮಾಡಲಾಗಿದೆ ಹಾಗೆಯೇ ಜುಲೈ 15ನೇ ತಾರೀಕಿನ ಒಳಗಡೆ ಎಲ್ಲಾ ಫಲಾನುಭವಿಗಳ ಖಾತೆಯೂ ಕೂಡ 11ನೇ ಕಂತಿನ ಹಣ ಎಂಬುದು ಜಮಾ ಮಾಡಲಾಗುತ್ತದೆ. ಪ್ರತಿದಿನವೂ ಕೂಡ ಹಂತ ಹಂತವಾಗಿ ಫಲಾನುಭವಿಗಳ ಖಾತೆಗೆ ಈ ಹಣ ಎಂಬುದು ಜಮಾ ಆಗುತ್ತದೆ ಎಂಬುದಾಗಿ ತಿಳಿಸಲಾಗಿದೆ.
ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ತಿಳಿಸಿರುವುದರಿಂದ ಜುಲೈ 15ನೇ ತಾರೀಕಿನ ಒಳಗಡೆ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ 11ನೇ ಕಂತಿನ ಹಣ ಎಂಬುದು ಜಮಾ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ನೀಡಲಾಗಿದೆ.
ಮಾಹಿತಿ ಆಧಾರ: