ಮೋದಿ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.

36
ಮೋದಿ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.
ಮೋದಿ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.

ಮೋದಿ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.

ನಮಸ್ಕಾರ ಪ್ರಿಯ ಸ್ನೇಹಿತರೇ, ಮೋದಿ ಸರ್ಕಾರದಿಂದ ಕೆಲವೊಂದಿಷ್ಟು ಯೋಜನೆಗಳಿಗೆ ಭರ್ಜರಿ ಗುಡ್ ನ್ಯೂಸ್ ಅನ್ನ ನೀಡಲಾಗಿದೆ. ನರೇಂದ್ರ ಮೋದಿ ಅವರು ಅನೇಕ ರೀತಿಯ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆ ಮೂಲಕ ಅನೇಕ ಜನರು ಉಪಯೋಗಗಳನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ.

ಮೋದಿ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.
ಮೋದಿ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.

ಬೇರೆ ಬೇರೆ ರೀತಿಯ ಯೋಜನೆಗಳಾಗಿರಬಹುದು ಎಲ್ಲಾ ಯೋಜನೆಗಳಿಗೂ ಕೂಡ ಸರ್ಕಾರದಿಂದ ಹಣ ಕೂಡ ಮೀಸಲಿಟ್ಟಿದ್ದು ಈ ಯೋಜನೆ ಸೌಲಭ್ಯವನ್ನು ಪ್ರತಿಯೊಬ್ಬ ರೈತರು ಪಡೆದುಕೊಳ್ಳುತ್ತಿದ್ದಾರೆ.

ಈ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದಾಗಿ 9 ಕೋಟಿಗಿಂತ ಹೆಚ್ಚು ರೈತ ಪಲಾನುಭವಿಗಳು 6,000 ಹಣ ಎಂಬುದು ಪ್ರತಿ ಮೂರು ತಿಂಗಳಿಗೊಮ್ಮೆ ಹಣವನ್ನ ಪಡೆದುಕೊಳ್ಳುತ್ತಿದ್ದಾರೆ. 2019 ರಲ್ಲಿ ಈ ಯೋಜನೆ ಎಂಬುದು ಪ್ರಾರಂಭವಾಗಿದೆ. ಎರಡು ಸಾವಿರದಂತೆ ಈಗ 17ನೇ ಕಂತಿನವರೆಗೂ ಕೂಡ ಈ ಹಣವನ್ನು ಪಡೆದುಕೊಳ್ಳಲಾಗಿದೆ.

ಮುಂದಿನ ದಿನಗಳಲ್ಲಿ ಕೇಂದ್ರ ಬಜೆಟ್ ಕೂಡ ಮಂಡನೆ ಆಗುವ ಸಾಧ್ಯತೆ ಇದೆ ಇದರಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನ ಹೆಚ್ಚುವರಿಯಾಗಿ ಮಾಡಬೇಕು ಎನ್ನುವ ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ. 6000 ಹಣವನ್ನ 8,000ಕ್ಕೆ ಹಣ ಹೆಚ್ಚುವರಿಯಾಗಿ ಮಾಡುವ ಸಾಧ್ಯತೆ ಇದೆ.

ವರ್ಷದಲ್ಲಿ ಮೂರು ಬಾರಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2000 ಹಣ ಎಂಬುದು ನಿಮ್ಮ ಖಾತೆಗೆ ಜಮಾ ಮಾಡುತ್ತಾ ಇದ್ದಾರೆ. ವರ್ಷಕ್ಕೆ ಆರು ಸಾವಿರ ಹಣ ಎಂಬುದು ಬರುತ್ತದೆ. ಇನ್ನು ಮುಂದಿನ ದಿನಗಳಲ್ಲಿ 6 ಸಾವಿರ ಹಣದ ಬದಲಾಗಿ 8000 ಹಣ ಹೆಚ್ಚುವರಿಯಾಗಿ ಮಾಡಲಾಗುತ್ತದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕಾರ ಮಾಡಿದ ತಕ್ಷಣವೇ ರೈತರ ಅಭಿವೃದ್ಧಿಗಾಗಿ 17ನೇ ಕಂತಿನ ಹಣವನ್ನ ಅಧಿಕಾರಕ್ಕೆ ಬಂದ ತಕ್ಷಣವೇ ಹಣವನ್ನ ಜಮಾ ಮಾಡಿದ್ದಾರೆ ಹಾಗೆಯೇ ಅಧಿಕಾರಿಗಳೊಂದಿಗೆ ಕೂಡ ಚರ್ಚೆಯನ್ನು ಮಾಡಲಾಗಿದೆ.

ಇದನ್ನು ಕೂಡ ಓದಿ:

ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ

HIV ಸೋಂಕಿತರಿಗೆ ಗುಡ್ ನ್ಯೂಸ್ 100% ಪರಿಣಾಮಕಾರಿ ಔಷಧಿ

ಈ ಲೋನ್ ಅಪ್ಲಿಕೇಶನ್ ಇದ್ದರೆ ಅದನ್ನ ಡಿಲೀಟ್ ಮಾಡಿ

ಕರ್ನಾಟಕದ 10 ಜಿಲ್ಲೆಗಳಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ

ನೀವು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೀರಾ ಮೊದಲು ಈ ವಿಷಯದ ಬಗ್ಗೆ ತಿಳಿಯಿರಿ

ಹಣಕಾಸು ಸಚಿವರ ಆಗಿರಬಹುದು ನಿರ್ಮಲಾ ಸೀತಾರಾಮನ್, ಕೃಷಿ ಅಧಿಕಾರಿಗಳು ಹೀಗೆ ಅನೇಕ ಅಧಿಕಾರಿಗಳೊಂದಿಗೆ ಚರ್ಚೆ ಕೂಡ ಮಾಡಲಾಗಿದೆ. ಆ ಚರ್ಚೆಗಳ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಹೆಚ್ಚುವರಿ ಹಣವನ್ನು ನೀಡಲಾಗುತ್ತದೆ ಎನ್ನುವ ತೀರ್ಮಾನವನ್ನು ಕೂಡ ತೆಗೆದುಕೊಳ್ಳಲಾಗಿದೆ.

ಮೋದಿ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.

ಆದ್ದರಿಂದ ಪ್ರತಿಯೊಬ್ಬ ರೈತ ಫಲ ಅನುಭವಿಗಳಿಗೂ ಕೂಡ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹೆಚ್ಚುವರಿ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ.

ಇದು ಕೇಂದ್ರ ಸರ್ಕಾರದಿಂದ ಬಂದಿರುವಂತಹ ಅಪ್ಡೇಟ್ ಆಗಿದೆ ಮುಂದಿನ ದಿನಗಳಲ್ಲಿ ಬಜೆಟ್ ಕೂಡ ಮಂಡನೆ ಮಾಡಲಾಗುತ್ತದೆ. ಆ ಬಜೆಟ್ ಗಳ ಆಧಾರದ ಮೇಲೆ ಈ ಹಣ ಎಂಬುದು ಜಮಾ ಮಾಡಲಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here