Home ಸುದ್ದಿ ಮನೆ ಗೃಹ ಜ್ಯೋತಿ ಇನ್ನೂರು ಯೂನಿಟ್ ಕರೆಂಟ್ ಫ್ರೀ ನೀಡುವುದಿಲ್ಲ

ಗೃಹ ಜ್ಯೋತಿ ಇನ್ನೂರು ಯೂನಿಟ್ ಕರೆಂಟ್ ಫ್ರೀ ನೀಡುವುದಿಲ್ಲ

112
ಗೃಹ ಜ್ಯೋತಿ ಇನ್ನೂರು ಯೂನಿಟ್ ಕರೆಂಟ್ ಫ್ರೀ ನೀಡುವುದಿಲ್ಲ
ಗೃಹ ಜ್ಯೋತಿ ಇನ್ನೂರು ಯೂನಿಟ್ ಕರೆಂಟ್ ಫ್ರೀ ನೀಡುವುದಿಲ್ಲ

ಗೃಹ ಜ್ಯೋತಿ ಇನ್ನೂರು ಯೂನಿಟ್ ಕರೆಂಟ್ ಫ್ರೀ ನೀಡುವುದಿಲ್ಲ

ನಮಸ್ಕಾರ ತುಂಬಾ ಸ್ನೇಹಿತರೇ, ಗೃಹಜ್ಯೋತಿ ಯೋಜನೆಗಳ ಮೂಲಕ ಇನ್ನು ಮುಂದಿನ ದಿನಗಳಲ್ಲಿ ಈ 200 ಯೂನಿಟ್ ಕರೆಂಟ್ ಗಳನ್ನು ಫ್ರೀಯಾಗಿ ಪಡೆಯಲು ಸಾಧ್ಯವಿಲ್ಲ.

ಗೃಹ ಜ್ಯೋತಿ ಇನ್ನೂರು ಯೂನಿಟ್ ಕರೆಂಟ್ ಫ್ರೀ ನೀಡುವುದಿಲ್ಲ
ಗೃಹ ಜ್ಯೋತಿ ಇನ್ನೂರು ಯೂನಿಟ್ ಕರೆಂಟ್ ಫ್ರೀ ನೀಡುವುದಿಲ್ಲ

ಇದು ಏಪ್ರಿಲ್ ಒಂದನೇ ತಾರೀಖಿನಿಂದ ಜಾರಿಗೆ ಬರುವ ಸಾಧ್ಯತೆ ಇದೆ ಆದ್ದರಿಂದ ಉಚಿತವಾಗಿ ನೀವು 200 ಯೂನಿಟ್ ವಿದ್ಯುತ್ಗಳನ್ನ ಫ್ರೀ ಆಗಿ ಪಡೆಯಲು ಸಾಧ್ಯವಾಗುವುದಿಲ್ಲ.

ಇದು ರಾಜ್ಯ ಸರ್ಕಾರ ತೆಗೆದುಕೊಂಡಿರುವ ಹೊಸ ಆದೇಶವಾಗಿದೆ. 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಗಳನ್ನ ಬಳಕೆ ಮಾಡುತ್ತಿರುವವರು ಈ ಗೃಹ ಜ್ಯೋತಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಈ ಯೋಜನೆಯ ಸೌಲಭ್ಯವನ್ನು ಒಂದು ಪಾಯಿಂಟ್ ಎರಡು ಕೋಟಿ ಗಿಂತ ಹೆಚ್ಚು ಜನರು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಈ ಗ್ಯಾರಂಟಿ ಯೋಜನೆಯೂ ಕೂಡ ಒಂದಾಗಿದೆ. ಈ ಯೋಜನೆ ಅಡಿಯಲ್ಲಿ 200 ಯೂನಿಟ್ ಗಿಂತ ಕಡಿಮೆ ಏನಾದರೂ ನೀವು ವಿದ್ಯುತ್ ಗಳನ್ನ ಬಳಕೆ ಮಾಡಿದೆ ಆದರೆ, ವಿದ್ಯುತ್ ಬಿಲ್ ಗಳನ್ನು ಕಟ್ಟುವ ಅವಶ್ಯಕತೆ ಇಲ್ಲ.

ಅವರಿಗೆ ಸಂಪೂರ್ಣವಾಗಿ ಉಚಿತವಾಗಿ ವಿದ್ಯುತ್ಗಳನ್ನ ಪಡೆದುಕೊಳ್ಳಬಹುದು. ಶೂನ್ಯವಾಗಿ ಬಿಲ್ ಗಳನ್ನು ಪಾವತಿ ಮಾಡದೇ ಇರುವವರಿಗೆ ಹೊಸ ನಿಯಮವನ್ನ ಜಾರಿಗೆ ತರಲಾಗುತ್ತದೆ. ಇಲ್ಲಿಯವರೆಗೆ ಇದ್ದಂತಹ ವಿದ್ಯುತ್ ನ ಬೇಡಿಕೆ ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ.

ಮಾಹಿತಿ ಆಧಾರ:

ಕಾಂಗ್ರೆಸ್ 20 ಸ್ಥಾನ ಗೆಲ್ಲದಿದ್ದರೆ ಸಿಎಂ ಬದಲಾವಣೆ ಸಿದ್ದರಾಮಯ್ಯ

ಗೃಹಲಕ್ಷ್ಮಿ ಯೋಜನೆಯ 5 6 7ನೇ ಕಂತಿನ ಹಣ ಬರುತ್ತದೆ

ಈ ರಾಜ್ಯಗಳಲ್ಲಿ ಇಂದಿನಿಂದ ನಾಲ್ಕು ದಿನ ಮಳೆ

ಆರ್‌ ಸಿ ಬಿ ಎಕೆ ಕಪ್ ಗೆಲ್ಲುತ್ತಿಲ್ಲ ಗೊತ್ತಾ?

ಇದು ಬೇಸಿಗೆಕಾಲ ಆಗಿರುವುದರಿಂದ ಸಾಕಷ್ಟು ರೀತಿಯ ವಿದ್ಯುತ್ ಗಳನ್ನ ಬಳಕೆ ಮಾಡುತ್ತಾ ಇದ್ದಾರೆ, ಫ್ಯಾನ್ ಗಳಾಗಿರಬಹುದು ಎಸಿ ಆಗಿರಬಹುದು ಕೂಲರ್ ಗಳು ಇವು ಸಾಕಷ್ಟು ರೀತಿಯಲ್ಲಿ ವಿದ್ಯುತ್ಗಳನ್ನ ಪಡೆಯುತ್ತವೆ. ಆದ್ದರಿಂದ ವಿದ್ಯುತ್ ನ ಬೆಲೆಯು ಏರಿಕೆ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಗೃಹ ಜ್ಯೋತಿ ಇನ್ನೂರು ಯೂನಿಟ್ ಕರೆಂಟ್ ಫ್ರೀ ನೀಡುವುದಿಲ್ಲ
ಗೃಹ ಜ್ಯೋತಿ ಇನ್ನೂರು ಯೂನಿಟ್ ಕರೆಂಟ್ ಫ್ರೀ ನೀಡುವುದಿಲ್ಲ

ಇನ್ನು ಮುಂದಿನ ದಿನಗಳಲ್ಲಿ ಹೆಚ್ಚುವರಿಗಾಗಿ ಪಾವತಿಸಬೇಕಾಗುತ್ತದೆ ಈ ಸಂದರ್ಭದಲ್ಲಿ ನೀವು ಏಪ್ರಿಲ್ ಒಂದನೇ ತಾರೀಖಿನಿಂದ ಈ ನಿಯಮಗಳು ಜಾರಿಗೆ ಬರುತ್ತದೆ ಏನಾದರೂ ಶೂನ್ಯ ಪಾವತಿಯನ್ನ ಮಾಡುತ್ತಾ

ಇರುವವರು 200ಗಿಂತ ಹೆಚ್ಚಾಗಿ ಏನಾದರೂ ನೀವು ಕರೆಂಟ್ಗಳನ್ನು ಬಳಕೆ ಮಾಡಿದ್ದೆ ಆದರೆ ಅಂತವರಿಗೆ ಇನ್ನು ಮುಂದಿನ ದಿನಗಳಲ್ಲಿ ಉಚಿತವಾಗಿ ನೀವು ವಿದ್ಯುತ್ ಬಿಲ್ ಗಳನ್ನ ಪಡೆಯಲು ಸಾಧ್ಯವಾಗುವುದಿಲ್ಲ ಎಂಬುದಾಗಿ ಸೂಚಿಸಿದ್ದಾರೆ.

ಮಾಹಿತಿ ಆಧಾರ: 

NO COMMENTS

LEAVE A REPLY

Please enter your comment!
Please enter your name here