ಗೃಹ ಲಕ್ಷ್ಮಿ 11ನೇ ಕಂತಿನ ಹಣ ಎರಡು ಸಾವಿರ ಎಲ್ಲರ ಖಾತೆಗೂ ಕೂಡ ಜಮಾ.
ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್, ಗೃಹಲಕ್ಷ್ಮಿ ಯೋಜನೆ 11ನೇ ಕಂತಿನ ಹಣಕ್ಕೆ ಯಾರೆಲ್ಲಾ ಫಲಾನುಭವಿಗಳು ಕಾಯುತ್ತಿದ್ದೀರಿ ಅಂತ ಅವರಿಗೆ ನಿಮ್ಮ ಖಾತೆಗೆ ಈ ಹಣ ಎಂಬುದನ್ನು ಆಗುವ ಸಾಧ್ಯತೆ ಇದೆ.
ಲಕ್ಷ್ಮಿ ಹೆಬ್ಬಾಳ್ಕರ್ ಅವರೇ 11ನೇ ಕಂತಿನ ಹಣವನ್ನ ಬಿಡುಗಡೆ ಮಾಡಿದ್ದೇವೆ ಎನ್ನುವ ಮಾಹಿತಿಯನ್ನು ತಿಳಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗುವುದಿಲ್ಲ ಅಂದುಕೊಂಡಿರುವಂತಹ ಫಲಾನುಭವಿಗಳು ಖಾತೆಗೆ ಈ 11ನೇ ಕಂತಿನ ಹಣ ಜಮಾ ಆದ್ದರಿಂದ ಫಲಾನುಭವಿಗಳಿಗೆ ಇದೊಂದು ಭರ್ಜರಿ ಗುಡ್ ನ್ಯೂಸ್ ಎಂದೇ ಹೇಳಬಹುದು.
ಹಿಂದಿನ ದಿನಗಳಲ್ಲಿ 5 ಲಕ್ಷ ಫಲಾನುಭವಿಗಳ ಖಾತೆಗೆ ಮಾತ್ರ ಜಮಾ ಆಗಿದ್ದು ಆದರೆ ಈಗ ಹಂತ ಹಂತವಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ಜಮಾ ಮಾಡಲಾಗುತ್ತದೆ.
ಎಲ್ಲಾ ಫಲಾನುಭವಿಗಳ ಕಥೆಗೂ ಕೂಡ ಈ ಹಣ ಎಂಬುದು ಜಮಾ ಆಗಿದೆ. 11ನೇ ಕಂತಿನ ಹಣ ಯಾರೆಲ್ಲಾ ಫಲಾನುಭವಿಗಳು ಬರುವುದಿಲ್ಲ ಅಂದುಕೊಂಡಿದ್ದಾರೆ ಅಂತವರಿಗೆ ಇದೊಂದು ಭರ್ಜರಿ ಗುಡ್ ನ್ಯೂಸ್ ಎಂದೇ ಹೇಳಬಹುದು ಏಕೆಂದರೆ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ಈ ಹಣ ಎಂಬುದು ಜಮಾ ಮಾಡಲಾಗುತ್ತದೆ.
ಅನೇಕ ಜಿಲ್ಲೆ ಅವರಿಗೂ ಕೂಡ ಈ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಜಮಾ ಆಗಿದೆ ಅದರಲ್ಲೂ ಬಾಗಲಕೋಟೆ, ಬೀದರ್, ವಿಜಯಪುರ, ರಾಮನಗರ, ಕೊಪ್ಪಳ, ಮಂಡ್ಯ, ಮೈಸೂರು ಹೀಗೆ ಎಲ್ಲಾ ಜಿಲ್ಲೆಗಳಿಗೂ ಕೂಡ ಹಂತ ಹಂತವಾಗಿ ಹಣವನ್ನ ಜಮಾ ಮಾಡಲಾಗುತ್ತದೆ. ಒಂದೇ ಬಾರಿ ಹಣವನ್ನ ಜಮಾ ಮಾಡಲು ಸಾಧ್ಯವಾಗುವುದಿಲ್ಲ ಹಂತ ಹಂತವಾಗಿ ಎಲ್ಲಾ ಫಲ ಅನುಭವಿಗಳ ಖಾತೆಗೂ ಕೂಡ ಈ ಹಣವನ್ನು ಜಮಾ ಮಾಡುತ್ತಾರೆ.
ಮಾಹಿತಿ ಆಧಾರ:
ಚಾಕ್ಲೆಟ್ ಹೂ ಕೃಷಿ ಮಾಡಿ ಕನಿಷ್ಟ 7 ಲಕ್ಷ ಆದರೂ ಲಾಭ ಪಡೆಯಬಹುದು
ಈ ಬಿಸಿನೆಸ್ ಮಾಡಿ ಹೆಚ್ಚು ಲಾಭ ಪಡೆಯಿರಿ
ಗೃಹಲಕ್ಷ್ಮಿಯ 2000 ಹಣ ಎರಡು ತಿಂಗಳಿಂದ ಬಂದಿಲ್ಲ
ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗಳಿಗೆ ನೇಮಕಾತಿ
ಎಲ್ಲಾ ಫಲಾನುಭವಿಗಳಿಗೂ ಕೂಡ ಗೃಹ ಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಎಂಬುದು ಜಮಾ ಮಾಡಲಾಗುತ್ತದೆ. ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ಈ ಗೃಹಲಕ್ಷ್ಮಿ ಯೋಜನೆಯ ಹಣ ಎಂಬುದು ಜಮಾ ಮಾಡೇ ಮಾಡ್ತೇವೆ ಎಂಬುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.
ಯಾವೆಲ್ಲ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯ ಹಣವನ್ನ ನಿರೀಕ್ಷೆ ಮಾಡಿದ್ದಿರಾ ಅಂತವರ ಖಾತೆಗೆ ಈ 11ನೇ ಕಂತಿನ ಹಣ ಎಂಬುದು ಜಮಾ ಮಾಡಲಾಗುತ್ತದೆ.
ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಎಲ್ಲಾ ಫಲಾನುಭವಿಗಳ ಕಾತೆಗೂ ಕೂಡ ಈ ಗೃಹಲಕ್ಷ್ಮಿ ಯೋಜನೆ 11ನೇ ಕಂತಿನ ಹಣ ನೇರವಾಗಿ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.