ಗೃಹ ಲಕ್ಷ್ಮಿ 5ನೇ ಕಂತಿನ ಹಣ ಬಿಡುಗಡೆ ಯಾವುದೇ ಸಮಸ್ಯೆ ಇಲ್ಲದೆ 2000 ಹಣ ಜಮಾ

80
ಗೃಹ ಲಕ್ಷ್ಮಿ 5ನೇ ಕಂತಿನ ಹಣ ಬಿಡುಗಡೆ ಯಾವುದೇ ಸಮಸ್ಯೆ ಇಲ್ಲದೆ 2000 ಹಣ ಜಮಾ
ಗೃಹ ಲಕ್ಷ್ಮಿ 5ನೇ ಕಂತಿನ ಹಣ ಬಿಡುಗಡೆ ಯಾವುದೇ ಸಮಸ್ಯೆ ಇಲ್ಲದೆ 2000 ಹಣ ಜಮಾ

ಗೃಹ ಲಕ್ಷ್ಮಿ 5ನೇ ಕಂತಿನ ಹಣ ಬಿಡುಗಡೆ ಯಾವುದೇ ಸಮಸ್ಯೆ ಇಲ್ಲದೆ 2000 ಹಣ ಜಮಾ

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹ ಲಕ್ಷ್ಮಿ ಯೋಜನೆಯ 5ನೇ ಕಂತಿನ ಹಣದ ಬಗ್ಗೆ ಒಂದು ದೊಡ್ಡ ಮಾಹಿತಿ ಬಂದಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ.

ಗೃಹ ಲಕ್ಷ್ಮಿ 5ನೇ ಕಂತಿನ ಹಣ ಬಿಡುಗಡೆ ಯಾವುದೇ ಸಮಸ್ಯೆ ಇಲ್ಲದೆ 2000 ಹಣ ಜಮಾ
ಗೃಹ ಲಕ್ಷ್ಮಿ 5ನೇ ಕಂತಿನ ಹಣ ಬಿಡುಗಡೆ ಯಾವುದೇ ಸಮಸ್ಯೆ ಇಲ್ಲದೆ 2000 ಹಣ ಜಮಾ

ಗೃಹ ಲಕ್ಷ್ಮಿ ಯೋಜನೆಯ ಹಣದ ಬಗ್ಗೆ ಒಂದಿಷ್ಟು ಅಪ್ಡೇಟ್ಗಳು ಬಂದಿದೆ ಅದರಲ್ಲೂ ಐದನೇ ದಿನ ಹಣದ ಬಗ್ಗೆ ಕೆಲವೊಂದಿಷ್ಟು ಮಾಹಿತಿಯನ್ನು ನೀಡಿದ್ದಾರೆ.

ಒಂದನೇ ಕಂತಿನಿಂದ ನಾಲ್ಕನೇ ಕಂತಿನವರೆಗೂ ಎಲ್ಲರಿಗೂ ಕೂಡ ಹಣ ಎಂಬುದು ಜಮಾ ಮಾಡಲಾಗಿದೆ.

ಕೆಲವೊಂದು ಎರಡು ದಿನ ತಡವಾಗಿದ್ದು ಸಾಕಷ್ಟು ತಾಂತ್ರಿಕ ಸಮಸ್ಯೆಗಳಿಂದ ಹಣವನ್ನ ವರ್ಗಾವಣೆ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿಗಳು ಬಂದಿದ್ದವು. ಜನವರಿಯಿಂದ ಎಲ್ಲಾ ರೀತಿಯ ಸಮಸ್ಯೆಗಳನ್ನು ಕೂಡ ಸರಿಪಡಿಸಿಕೊಂಡಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮುಂಚೆಯೇ ಈ ಕೆಲಸವನ್ನು ಘೋಷಿಸಿದರು. ಐದು ತಿಂಗಳಿಗೆ ಆಗುವಷ್ಟು ಹಣವನ್ನು ಈಗಾಗಲೇ ಬಿಡುಗಡೆ ಮಾಡಿದ್ದೇವೆ ಆದ್ದರಿಂದ ಐದನೇ ಕಂತಿನವರೆಗೂ ಕೂಡ ಹಣ ಎಂಬುದು ಜಮಾ ಮಾಡಲಾಗುತ್ತದೆ ಎಂಬುದು ಲಕ್ಷ್ಮಿ ಹೆಬ್ಬಾಳಕರ್ ಅವರು ಸೂಚಿಸಿರುವ ಮಾಹಿತಿಯಾಗಿದೆ.

ಐದನೇ ಕಂತಿನ ಹಣ ಯಾವುದೇ ಸಮಸ್ಯೆ ಇಲ್ಲದೆ ನಿಮ್ಮ ಖಾತೆಗೆ ಡಿ ಬಿ ಟಿ ಯ ಮೂಲಕ ಹಣ ಎಂಬುದು ಜಮಾ ಮಾಡಲಾಗುತ್ತದೆ. 2000 ಹಣ ಜಮಾ ಮಾಡುತ್ತಾರೆ.

ಗೃಹ ಲಕ್ಷ್ಮಿ 5ನೇ ಕಂತಿನ ಹಣ ಬಿಡುಗಡೆ ಯಾವುದೇ ಸಮಸ್ಯೆ ಇಲ್ಲದೆ 2000 ಹಣ ಜಮಾ
ಗೃಹ ಲಕ್ಷ್ಮಿ 5ನೇ ಕಂತಿನ ಹಣ ಬಿಡುಗಡೆ ಯಾವುದೇ ಸಮಸ್ಯೆ ಇಲ್ಲದೆ 2000 ಹಣ ಜಮಾ

ಜನವರಿ 10ನೇ ತಾರೀಖಿನಿಂದ 5ನೇ ಕಂತಿನ ಹಣವನ್ನ ಬಿಡುಗಡೆ ಮಾಡುತ್ತೇವೆ ಎಂಬುದನ್ನು ಸೂಚಿಸಿದ್ದಾರೆ. ಸರ್ಕಾರವು ಮೊದಲು ಐದನೇ ಕಂತಿಗೆ ಬೇಕಾಗುವಷ್ಟು ಹಣವನ್ನ ಮೊದಲೇ ಘೋಷಣೆ ಮಾಡಿರುವುದರಿಂದ

ಐದನೇ ಕಂತಿನವರೆಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎಲ್ಲರ ಖಾತೆಗೂ ಕೂಡ ಹಣ ಎಂಬುದು ಜಮಾ ಆಗಲು ಸಾಧ್ಯವಾಗುತ್ತದೆ.

ಆರನೇ ಕಂತು ಏಳನೇ ಕಂತಿನ ಹಣವನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಅದರ ಬಗ್ಗೆ ಯಾರಿಗೂ ಕೂಡ ಚಿಂತೆ ಪಡುವ ಅವಶ್ಯಕತೆ ಇಲ್ಲ ಆದರೆ ಐದನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಮಾಡುವುದಕ್ಕೆ

ಯಾವುದೇ ರೀತಿಯ ಸಮಸ್ಯೆ ಇಲ್ಲ ಸರ್ಕಾರ ಮೊದಲೇ ಹಣವನ್ನ ಎತ್ತಿಟ್ಟಿರುವುದರಿಂದ ಪ್ರತಿಯೊಬ್ಬ ಮಹಿಳಾ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣವನ್ನು ಅವರ ಬ್ಯಾಂಕ್ ಖಾತೆಗೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಇದನ್ನು ಓದಿ: 

ಗ್ಯಾಸ್ ಸಿಲಿಂಡರ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್

ಗೃಹ ಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಬಂತು

ರೈತರಿಗೆ ಬರ ಪರಿಹಾರದ ಹಣ ಬಿಡುಗಡೆ ಪ್ರತಿ ಎಕರೆಗೆ ಎಷ್ಟು ಹಣ

LEAVE A REPLY

Please enter your comment!
Please enter your name here