ಗೃಹ ಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ ಇನ್ನೂ ಮುಂದೆ ಇಂತಹ ಮಹಿಳೆಯರು ಪಡೆಯಲು ಸಾಧ್ಯವಿಲ್ಲ.
ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆ ಹಣ ಇನ್ನು ಮುಂದಿನ ದಿನಗಳಲ್ಲಿ ಇಂತಹ ಮಹಿಳಾ ಫಲಾನುಭವಿಗಳು ಪಡೆಯಲು ಸಾಧ್ಯವಾಗುವುದಿಲ್ಲ.
ನಿಮ್ಮ ಮನೆಯಲ್ಲಿ ಎಲ್ಲೋ ಬೋರ್ಡ್ ಅಥವಾ ವೈಟ್ ಬೋರ್ಡ್ ಕಾರು ಗಳು ಏನಾದರೂ ಇದ್ದರೆ ಅಂತವರ ಮನೆಯ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತದೆ.
ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ಹಣವನ್ನ ಮಹಿಳೆಯರು ಪಡೆಯಲು ಸಾಧ್ಯವಾಗುವುದಿಲ್ಲ. ನಿಮ್ಮ ಆದಾಯ 1,20,000 ಕ್ಕಿಂತ ಹೆಚ್ಚಾಗಿದ್ದರೂ ಕೂಡ ನೀವು ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತದೆ ಇದರಿಂದ ನೀವು ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ..
1.27 ಕೋಟಿ ಗಿಂತ ಹೆಚ್ಚು ಫಲಾನುಭವಿಗಳು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದಿದ್ದಾರೆ. ಒಂದು ಕೋಟಿಗಿಂತ ಹೆಚ್ಚು ರೇಷನ್ ಕಾರ್ಡುಗಳು ರದ್ದು ಮಾಡಬೇಕು ಎಂದು ಸರ್ಕಾರ ತೀರ್ಮಾನವನ್ನ ತೆಗೆದುಕೊಂಡಿದೆ. ಬಡತನ ರೇಖೆಗಿಂತ ಕೆಳಗಿರುವವರು 5.6 ಕೋಟಿಯಷ್ಟು ಜನರು ಮಾತ್ರ ಇರಬೇಕು. ಆದರೆ ರೇಷನ್ ಕಾರ್ಡ್ ಗಳು 80ರಷ್ಟು ಜನರು ಈ ರೇಷನ್ ಕಾರ್ಡ್ ಪಡೆದುಕೊಂಡಿದ್ದಾರೆ.
ಕೆಲವರಿಗೆ ಮಾತ್ರ ರೇಷನ್ ಕಾರ್ಡ್ ಗಳು ಇರುತ್ತದೆ, ಅಂತವರು ಮಾತ್ರ ಅನ್ನ ಭಾಗ್ಯ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ಸಾಧ್ಯ. ಇನ್ನೂ ಉಳಿದಂತಹ ರೇಷನ್ ಕಾರ್ಡ್ ಗಳು ಸಂಪೂರ್ಣವಾಗಿ ರದ್ದು ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಸರ್ಕಾರಿ ನೌಕರಿಯನ್ನು ಹೊಂದಿರುವಂತಹ ವ್ಯಕ್ತಿಗಳು ಕೂಡ ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ್ದರೆ ಅಂತವರ ಬಿಪಿ ಎಲ್ ಕಾರ್ಡ್ಗಳನ್ನ ಕೂಡ ರದ್ದು ಮಾಡಲಾಗುತ್ತದೆ. ಸ್ವಂತ ಉಪಕರಣ ಟ್ಯಾಕ್ಟರ್, ಟಿಲ್ಲರ್, ಕಾರು ಹೊಂದಿದ್ದರೂ ಕೂಡ ಅಂತವರ ರೇಷನ್ ಕಾರ್ಡ್ ಗಳು ರದ್ದು ಮಾಡಲಾಗುತ್ತದೆ ಎಂಬುದಾಗಿ ಸರ್ಕಾರ ತಿಳಿಸಲಾಗಿದೆ.
ಇದನ್ನು ಸಹ ಓದಿ:
ಗೃಹಲಕ್ಷ್ಮಿ ಹಣ ಇನ್ನ ಮೇಲೆ ಬರಲ್ವ?
ಮೂರು ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ರದ್ದು.
ಲೇಬರ್ ಕಾರ್ಡ್ ಇದ್ದ ಮಕ್ಕಳಿಗೆ ಈ ರೀತಿಯ ಲಾಭ
ನೀವು ಕಷ್ಟದಲ್ಲಿ ಇದ್ದೀರಾ ಸಾಲಬೇಕಾದರೆ ಈ ಅಪ್ಲಿಕೇಶನ್ ನಲ್ಲಿ ಸಾಲ ಪಡೆಯಿರಿ
ಬಡವರ ಬಂದು BSNL ಮತ್ತೆ ಹೊಸ ಅವತಾರದಲ್ಲಿ ಶುರು ಆಗ್ತಿದೆ
5 ಎಕರೆ ಜಮೀನನ್ನ ಹೊಂದಿರುವವರು ಕೂಡ ಈ ಅನ್ನ ಭಾಗ್ಯ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ರೇಷನ್ ಕಾರ್ಡ್ ರದ್ದಾದರೆ ಈ ಯೋಜನೆಯ ಯಾವುದೇ ಹಣ ಕೂಡ ನೀವು ಪಡೆಯಲು ಸಾಧ್ಯವಾಗುವುದಿಲ್ಲ ಎನ್ನುವ ಸಂಪೂರ್ಣ ಮಾಹಿತಿಯನ್ನು ಕೂಡ ತಿಳಿಸಲಾಗಿದೆ.
ಈ ರೀತಿಯಾಗಿ ಕಾರು, ಟ್ಯಾಕ್ಟರ್, ಸರ್ಕಾರಿ ನೌಕರಿ ಅಥವಾ 5 ಎಕರೆ ಜಮೀನನ್ನ ಹೊಂದಿರುವವರು ಅಧಿಕಾರಿಗಳು ಗಮನದಲ್ಲಿಟ್ಟುಕೊಂಡು ಸರ್ಕಾರದ ಯೋಜನೆಯ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ
ಹಾಗೆ ರೇಷನ್ ಕಾರ್ಡ್ ಗಳು ಕೂಡ ರದ್ದಾಗುತ್ತದೆ. ಇದರಿಂದಾಗಿ ಅನ್ನ ಭಾಗ್ಯ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣದ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಇಂತಹ ಮಹಿಳಾ ಫಲಾನುಭವಿಗಳಿಗೆ ಈ ಹಣ ಎಂಬುದು ದೊರೆಯುವುದಿಲ್ಲ.