Ad
Home ಸುದ್ದಿ ಮನೆ ಈ 14 ಜಿಲ್ಲೆಗಳಿಗೆ ಗೃಹ ಲಕ್ಷ್ಮಿ ಹಣ ಮತ್ತು ಅಕ್ಕಿ ಹಣ ಬಿಡುಗಡೆ

ಈ 14 ಜಿಲ್ಲೆಗಳಿಗೆ ಗೃಹ ಲಕ್ಷ್ಮಿ ಹಣ ಮತ್ತು ಅಕ್ಕಿ ಹಣ ಬಿಡುಗಡೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಕೂಡ ಒಂದಾಗಿದ್ದು ಮಹಿಳೆಯರಿಗೆ ಪ್ರತಿ ತಿಂಗಳು ಕೂಡ ಎರಡು ಸಾವಿರ ಹಣ ಅವರ ಖಾತೆಗೆ ಜಮಾ ಆಗುತ್ತದೆ.

ಒಂದು ವೇಳೆ ಗೃಹಲಕ್ಷ್ಮಿ ಯೋಜನೆಯ ಹಣ ಬರದೇ ಇದ್ದರೆ ನೀವು ಈ ಕೆಲಸವನ್ನು ಮಾಡಬೇಕು ಈ ಕೆಲಸವನ್ನ ಮಾಡಿದ್ದೆ ಆದರೆ ಖಂಡಿತವಾಗಿಯೂ ಗೃಹಲಕ್ಷ್ಮಿ ಯೋಜನೆಯ ಹಣ ಬರದೇ ಇರುವ ಹಣ ಕೂಡ ಜಮಾ ಆಗುತ್ತದೆ.

ಇನ್ನೊಂದು ಯೋಜನೆಯಲ್ಲಿ ಅನ್ನಭಾಗ್ಯ ಯೋಜನೆಯು ಕೂಡ ಒಂದಾಗಿದೆ ಈ ಯೋಜನೆಯಲ್ಲಿ 10 ಕೆ.ಜಿ ಅಕ್ಕಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದರು ಆದರೆ 5 ಕೆ.ಜಿ ಅಕ್ಕಿ ನೀಡಿ ಇನ್ನು ಐದು ಕೆಜಿಗೆ ಹಣವನ್ನ ನೀಡಲು ತೀರ್ಮಾನವನ್ನ ಕೈಗೊಂಡಿದ್ದಾರೆ, ಇನ್ನೂ ಕೆಲವೊಂದಿಷ್ಟು ಜನರಿಗೆ ನಾಲ್ಕನೇ ಕಂತಿನ ಅಕ್ಕಿಯ ಹಣ ಜಮಾ ಆಗಿಲ್ಲ ಯಾವಾಗ ಜಮಾ ಆಗುತ್ತದೆ ಎಂಬುದನ್ನ ತಿಳಿಯೋಣ.

ಗೃಹ ಲಕ್ಷ್ಮಿ ಯೋಜನೆಯ ಮಹಿಳೆಯರಿಗೆ ಕೆಲವೊಂದು ನಿರ್ದಿಷ್ಟ ಜನರಿಗೆ ಒಂದನೇ ಕಂತಿನ ಹಣ ಜಮಾ ಆಗಿದೆ ಇನ್ನೂ ಕೆಲವೊಂದಿಷ್ಟು ಜನರಿಗೆ ಎರಡನೇ ಕಂತಿನ ಹಣ ಜಮಾ ಆಗಿಲ್ಲ ಮೂರನೇ ಕಂತಿನ ಹಣ ಜಮಾ ಆಗಿದೆ ಈ ರೀತಿಯಲ್ಲಿ ಕೆಲವೊಂದಿಷ್ಟು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ, ತಾಂತ್ರಿಕವಾಗಿ ಸಮಸ್ಯೆಗಳು ಬರುತ್ತಾ ಇವೆ.

ಡಿಸೆಂಬರ್ ತಿಂಗಳ ಒಳಗಾಗಿ ನಿಮಗೆ ಹಣ ಬರದೇ ಇದ್ದರೆ ಈ ಕೆಲಸವನ್ನ ತಪ್ಪದೇ ಮಾಡಿ ಈ ಕೆಲಸವನ್ನು ನೀವು ಮಾಡಿದ್ದೆ ಆದರೆ ಖಂಡಿತವಾಗಿ ನಿಮಗೆ ಹಣ ಎಂಬುದು ಜಮಾ ಆಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೂಚಿಸಿದ್ದಾರೆ. 1, 2ನೇ ಕಂತಿನ ಹಣ ಜಮಾ ಗೆ ಮೂರನೇ ಕಂತಿನ ಹಣ ಜಮಾ ಆಗಿಲ್ಲ ಎಂದು ಅವರು ಕೂಡ ಹಣವನ್ನು ಪಡೆದುಕೊಳ್ಳಬಹುದಾಗಿದೆ.

ಡಿಸೆಂಬರ್ 31 ನೇ ತಾರೀಖಿನೊಳಗೆ ಈ ಕೆಲಸವನ್ನ ಮಾಡಿದ್ದೆ ಆದರೆ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ. ನಿಮ್ಮ ಖಾತೆ ಮತ್ತು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಗಳನ್ನು ತಿದ್ದುಪಡಿ ಮಾಡಿಕೊಳ್ಳುವುದರ ಮೂಲಕ ಹಣವನ್ನು ಪಡೆದುಕೊಳ್ಳಬಹುದು. ಗೃಹಲಕ್ಷ್ಮಿ ಯೋಜನೆ ಹಣ ಎಲ್ಲರ ಖಾತೆಗೆ ಜಮಾ ಆಗುತ್ತದೆ.

ಅಕ್ಕಿ ಹಣ ಬಿಡುಗಡೆ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ, ಅದೇ ರೀತಿಯಲ್ಲಿ ಎಲ್ಲರ ಖಾತೆಗೂ ಕೂಡ ಜಮಾ ಮಾಡಲಾಗುತ್ತದೆ. 14 ಜಿಲ್ಲೆಯವರೆಗೆ ಬಾಕಿ ಉಳಿದಿರುವಂತಹ ಅಕ್ಕಿ ಹಣ ಮತ್ತು ಗೃಹಲಕ್ಷ್ಮಿ ಹಣವನ್ನು ಜಮಾ ಮಾಡಲಾಗಿದೆ.

ಮಾಹಿತಿ ಆಧಾರ

NO COMMENTS

LEAVE A REPLY

Please enter your comment!
Please enter your name here

Exit mobile version