ಗೃಹಲಕ್ಷ್ಮಿ ಯೋಜನೆ 2000 ಹಣ ಇನ್ನೂ ಬಂದಿಲ್ವಾ? ಈ ಮೂರು ದಾಖಲೆಯನ್ನು ಕೊಡಿ ಹಣ ಬರುತ್ತೆ.

79

ನಮಸ್ಕಾರ ಪ್ರಿಯ ಸ್ನೇಹಿತರೇ, ಮಹಿಳೆಯರಿಗೆ 2000 ಹಣವನ್ನ ನೀಡುವ ಗೃಹ ಲಕ್ಷ್ಮಿ ಗ್ಯಾರಂಟಿ ಯೋಜನೆಯ ಆಗಸ್ಟ್ 30ನೇ ತಾರೀಕಿನಂದು ಚಾಲನೆಯನ್ನು ನೀಡಲಾಗಿದೆ. ಕೆಲವೊಂದು ಇಷ್ಟು ಮಹಿಳೆಯರ ಖಾತೆಗೆ ಹಣ ಜಮಾ ಆಗಿದೆ ಇನ್ನೂ ಕೆಲವೊಂದಿಷ್ಟು ಮಹಿಳೆಯರ ಖಾತೆಗೆ ಹಣ ಎಂಬುದು ಜಮಾ ಆಗಿಲ್ಲ.

ಮೆಸೇಜ್ಗಳು ಬಂದಿದೆ ಆದರೆ ಹಣ ಬಂದಿಲ್ಲ ಇನ್ನೂ ಕೆಲವೊಂದಿಷ್ಟು ಮಹಿಳೆಯರೇ ಮೆಸೇಜ್ ಗಳು ಬಂದಿಲ್ಲ ಹಣ ಬಂದಿದೆ ಈ ರೀತಿಯ ಪ್ರಕ್ರಿಯೆಗಳು ಎದುರಾಗಿದೆ. ಮೆಸೇಜ್ಗಳು ಬಂದಿಲ್ಲದೆ ಇರುವ ಮಹಿಳೆಯರು ನಾವು ಸಲ್ಲಿಸಿರುವ ಗೃಹಲಕ್ಷ್ಮಿ ಯೋಜನೆಯ ಅರ್ಜಿಯು ಸರಿಯಾದ ಕ್ರಮಗಳು ಉಂಟಾಗಿದೆ.

ಕೆಲವೊಂದಿಷ್ಟು ತಾಂತ್ರಿಕ ಸಮಸ್ಯೆಗಳಿಂದಾಗಿ ಹಣವನ್ನ ಪಡೆಯಲು ಸಾಧ್ಯವಾಗುತ್ತಿಲ್ಲ. ತಾಂತ್ರಿಕ ಸಮಸ್ಯೆಗಳಿಂದಾಗಿ ಅರ್ಜಿಗಳು ಸಲ್ಲಿಸಿದ್ದರು ಕೂಡ ಹಣವನ್ನು ನೀಡಲು ಕೆಲವೊಂದಿಷ್ಟು ಸಮಸ್ಯೆಗಳು ಉಂಟಾಗಿರುವುದನ್ನ ಗಮನಿಸಬಹುದಾಗಿದೆ.

ಕೆಲವೊಂದಿಷ್ಟು ದಾಖಲೆಗಳನ್ನು ನೀವು ಸರಿಪಡಿಸಿಕೊಂಡಿದ್ದೆ ಆದರೆ ನೀವು ಕೂಡ ಗೃಹಲಕ್ಷ್ಮಿ ಯೋಜನೆಯ ಹಣದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ, ಯಾವುದೇ ರೀತಿಯ ತೊಂದರೆಗಳಿದ್ದರೂ ಕೂಡ ಅವುಗಳು ದೂರವಾಗಲು ಸಾಧ್ಯ. ದಾಖಲೆಗಳನ್ನು ನೀವು ಸರಿಪಡಿಸಿಕೊಂಡಿದ್ದೆ ಆದರೆ ನೀವು ಹಣದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಪ್ರಮುಖ ದಾಖಲೆಗಳಲ್ಲಿ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯಲ್ಲಿ ಎಲ್ಲವೂ ಕೂಡ ಲಿಂಕ್ ಆಗಿದ್ಯೋ ಇಲ್ಲವೋ ಎಂಬುದನ್ನು ನೀವು ಪರಿಶೀಲನೆ ಮಾಡಿಕೊಳ್ಳಬೇಕು. ಹೆಸರುಗಳನ್ನು ಕೂಡ ಏನಾದರೂ ಬದಲಾವಣೆಯಾಗಿದ್ದರೆ ನೀವು ಈ ಸೌಲಭ್ಯದ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ

ಆದ್ದರಿಂದ ಹೆಸರು ಬದಲಾವಣೆ ಆದರೆ ಅವುಗಳನ್ನು ಸರಿಪಡಿಸಿಕೊಳ್ಳುವುದು ಮುಖ್ಯ. ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದ್ದರೆ ಮಾತ್ರ ಹಣವನ್ನ ಪಡೆದುಕೊಳ್ಳಬಹುದು ಲಿಂಕ್ ಆಗಿಲ್ಲದೆ ಇದ್ದರೆ ಹಣವನ್ನು ಪಡೆಯಲು ಸಾಧ್ಯವಿಲ್ಲ.

ಎನ್‌ಪಿಸಿಐ ಮ್ಯಾಪಿಂಗ್ ಅಲ್ಲೂ ಕೂಡ ಸರಿಯಾಗಿ ಇದೆಯೋ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯ. ಈ ಮೂರು ದಾಖಲೆಗಳನ್ನು ಇಟ್ಟುಕೊಂಡು ನೀವು ಸರಿಯಾಗಿ ಇದ್ದರೆ ಖಂಡಿತವಾಗಿಯೂ ಸೆಪ್ಟೆಂಬರ್ 30ನೇ ತಾರೀಖಿನ ಒಳಗಾಗಿ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಗೃಹ ಲಕ್ಷಿ ಯೋಜನೆ ಹಣದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಈ ಮೂರು ದಾಖಲೆಗಳು ಸರಿಯಾಗಿದ್ದರೆ ಮುಂದಿನ ದಿನಗಳಲ್ಲಿ ನೀವು ಕೂಡ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಪಡೆಯಲು ಸಾಧ್ಯ.

ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯ ವಿದ್ವಾನ್ ಶ್ರೀನಿವಾಸ ಗುರುಜೀ ರವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯಲು ಈ ಕೂಡಲೆ ಒಮ್ಮೆ ಕರೆ ಮಾಡಿರಿ 9900804442

ಮಾಹಿತಿ ಆಧಾರ

LEAVE A REPLY

Please enter your comment!
Please enter your name here