ಗೃಹ ಲಕ್ಷ್ಮಿ ಯೋಜನೆಯ 4ನೇ ಕಂತಿನ ಪೆಂಡಿಂಗ್ ಹಣ ಐದನೇ ಕಂತು ಹಣ ಯಾವಾಗ ಬರುತ್ತದೆ ಮೊದಲು ಯಾವ ಯಾವ ಜಿಲ್ಲೆಯವರಿಗೆ ಹಣ ಬಿಡುಗಡೆ.
ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಅನೇಕ ಜನ ಫಲಾನುಭವಿಗಳ ಖಾತೆಗೆ ಇನ್ನೂ ಕೂಡ ಜಮಾ ಆಗಿಲ್ಲ ಬಾಕಿ ಉಳಿದಿದೆ ಆ ನಾಲ್ಕನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ. ಐದನೇ ಕಂತಿನ ಹಣ ಯಾವಾಗ ಬರುತ್ತದೆ ಯಾವ ಯಾವ ಜಿಲ್ಲೆಯವರಿಗೆ ಬರುತ್ತೆ ಎಂಬುದನ್ನು ತಿಳಿಯೋಣ.
ಜನವರಿ ಒಂದನೇ ತಾರೀಖಿನಿಂದ ನಾಲ್ಕನೇ ಕಂತಿನ ಹಣ ಬಿಡುಗಡೆಯಾಗಿದೆ. ನಾಲ್ಕನೇ ಕಂತಿನ ಹಣ ಇನ್ನೂ ಕೆಲವೊಂದಿಷ್ಟು ಫಲಾನುಭವಿಗಳಿಗೆ ಬಾಕಿ ಉಳಿದಿದೆ
ಜನವರಿ 10ನೇ ತಾರೀಖಿನ ಒಳಗಡೆ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ ಎಂಬುದನ್ನ ಸೂಚಿಸಿದ್ದಾರೆ.
90 ಭಾಗದಷ್ಟು ಮಹಿಳೆಯರಿಗೆ ಈ ತಿಂಗಳು 10 ನೇ ತಾರೀಖಿನ ಒಳಗಡೆ ನಾಲ್ಕನೇ ಕಂತಿನ ಹಣವನ್ನು ಜಮಾ ಮಾಡಲಾಗುತ್ತದೆ.
ಯಾರೆಲ್ಲಾ ಫಲಾನುಭವಿಗಳಿಗೆ ನಾಲ್ಕನೇ ಕಂತಿನ ಹಣ ಪೆಂಡಿಂಗ್ ಉಳಿದಿದೆ ಅಂತವರಿಗೆ ಹಣವನ್ನು ಜಮಾ ಮಾಡಲಾಗುತ್ತದೆ. ಇದೇ ತಿಂಗಳು 15ನೇ ತಾರೀಕಿನ ನಂತರ ಐದನೇ ಕಂತಿನ ಹಣವನ್ನ ಬಿಡುಗಡೆ ಮಾಡಲಾಗುತ್ತದೆ.
ಐದನೇ ಕಂತಿನ ಹಣವನ್ನು ನೀವು ಕೂಡ ಪಡೆದುಕೊಳ್ಳಬಹುದಾಗಿದೆ, ಈಗಾಗಲೇ ಹಣ ಎಂಬುದು ಸರ್ಕಾರ ಬಿಡುಗಡೆಯ ಮಾಡಿದೆ ಆದರೆ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ ಇರುವಂತಹ ಹಣವನ್ನು ಜಮಾ ಮಾಡಿ ನಂತರ ಐದನೇ ಕಂತಿನ ಹಣವನ್ನು ಜಮಾ ಮಾಡಲಾಗುತ್ತದೆ.
ಐದನೇ ಕಂತಿನ ಹಣ 15ನೇ ತಾರೀಖಿನ ನಂತರ ದಿನಗಳಲ್ಲಿ ಜಮಾ ಮಾಡಲಾಗುತ್ತದೆ. ಜಮಾ ಮಾಡಿದರೆ ನಿಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳುವುದು ತುಂಬಾ ಉತ್ತಮ.
ಎಲ್ಲಾ ಜಿಲ್ಲೆಯವರಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಬಿಡುಗಡೆ ಮಾಡುತ್ತಾರೆ. ಆಯಾ ಜಿಲ್ಲೆಗಳು ಜಮಾ ಮಾಡಲಾಗುತ್ತದೆ ಹೊರತು ಎಲ್ಲಾ ಜಿಲ್ಲೆಗೂ ಒಂದೇ ದಿನ ಜಮಾ ಮಾಡಲು ಸಾಧ್ಯವಾಗುವುದಿಲ್ಲ
ಕೆಲವೊಂದು ತಾಂತ್ರಿಕ ಸಮಸ್ಯೆಗಳು ಉಂಟಾಗುತ್ತದೆ ಕೆಲವೊಂದಿಷ್ಟು ಫಲಾನುಭವಿಗಳಿಗೆ ಮೊದಲು ನಾಲ್ಕನೇ ಕಂತಿನ್ ಹಣ ನಂತರ 5ನೇ ಕಂತಿನ ಹಣವನ್ನು ಆಯಾ ಜಿಲ್ಲೆಗಳಿಗೆ ಅನುಗುಣವಾಗಿ ಬಿಡುಗಡೆ ಮಾಡಲಾಗುತ್ತದೆ. ಪ್ರತಿಯೊಬ್ಬ ಫಲಾನುಭವಿಗಳಿಗೂ ಕೂಡ ಈ ಹಣ ಎಂಬುದು ದೊರೆಯುತ್ತದೆ.
ಇದನ್ನು ಓದಿ:
ಅಕ್ರಮ ಸಕ್ರಮ ಯೋಜನೆಗೆ ಅರ್ಜಿ ಕೃಷಿ
ಕಾಲು ಮುರಿದು ತಾಯಿಯನ್ನ ರಾತ್ರೋರಾತ್ರಿ ರಸ್ತೆಗೆ ಎಸೆದು ಹೋದ ಮಕ್ಕಳು
ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಆಹ್ವಾನ
ವಿಡಿಯೋ ನೋಡಿ: