ಗೃಹಲಕ್ಷ್ಮಿ 11 ಮತ್ತು 12ನೇ ಕಂತಿನ ಹಣ ಜಮಾ ಮಾಡುವುದಕ್ಕೆ ನಿರ್ಧಾರ.
ನಮಸ್ಕಾರ ಪ್ರಿಯ ಸ್ನೇಹಿತರೇ, ಗ್ಯಾರೆಂಟಿ ಯೋಜನೆಯ ಸೌಲಭ್ಯವನ್ನು ಅನೇಕ ಮಹಿಳಾ ಫಲಾನುಭವಿಗಳು ಕೂಡ ಪಡೆದುಕೊಳ್ಳುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣಕ್ಕಾಗಿ ಎಲ್ಲಾ ಫಲಾನುಭವಿಗಳು ಕೂಡ ಕಾಯುತ್ತಿದ್ದಾರೆ. ಪ್ರತಿಯೊಬ್ಬ ಮಹಿಳಾ ಫಲಾನುಭವಿಗಳು ಕೂಡ ಈ ಗ್ಯಾರಂಟಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ.
ಡಿಬಿಟಿಯ ಮೂಲಕ ಹಣವನ್ನು ರೈತ ಫಲಾನುಭವಿಗಳಿಗೆ 2000 ಹಣ ಎಂಬುದು ಜಮಾ ಆಗುತ್ತಾ ಇದೆ. ಕಳೆದ ಆಗಸ್ಟ್ ತಿಂಗಳಿಂದಲೂ ಕೂಡ ಎಲ್ಲಾ ಫಲಾನುಭವಿಗಳಿಗೆ ಒಂದನೇ ಕಂತಿನಿಂದ ಹತ್ತನೇ ಕಂತಿನ ವರೆಗೂ ಕೂಡ ಈ ಗೃಹಲಕ್ಷ್ಮಿ ಯೋಜನೆಯ ಹಣ ಎಂಬುದು ಜಮಾ ಆಗಿದೆ.
ಯಾವುದಾದರೂ ಕಂತಿನ ಹಣ ಕೂಡ ಬಾಕಿ ಇದ್ದರೂ ಆ ಕಂತಿನ ಹಣ ಕೂಡ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಲಾಗಿದೆ.
ಯಾವೆಲ್ಲಾ ಕಂತಿನ ಹಣ ಬಾಕಿ ಉಳಿದಿದೆ ಆ ಕಂತಿನ ಹಣವನ್ನ ಜಮಾ ಮಾಡಿ ಅದರಲ್ಲೂ 18 ಜಿಲ್ಲೆಯವರಿಗೆ ಬಾಕಿ ಉಳಿದಿದೆ ಆ ಜಿಲ್ಲೆಯವರಿಗೆ ಮೊದಲು ಜಮಾ ಮಾಡಿ ನಂತರ 11 ಮತ್ತು 12ನೇ ಕಂತಿನ ಹಣವನ್ನು ಜಮಾ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಈ ಅಂಶಗಳನ್ನು ಪ್ರತಿಯೊಬ್ಬ ಫಲಾನುಭವಿಗಳು ಕೂಡ ಪರಿಗಣನೆಗೆ ತೆಗೆದುಕೊಳ್ಳಲೇಬೇಕು.
18 ಜಿಲ್ಲೆಯವರೆಗೆ ಮೊದಲು ಈ ಹಣವನ್ನ ಜಮಾ ಮಾಡಲಾಗುತ್ತದೆ, ಆ ಜಿಲ್ಲೆಗಳು ಯಾವುದು ಎಂದರೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಮಂಡ್ಯ, ಮೈಸೂರು, ಕೊಡಗು, ಉಡುಪಿ, ಚಿಕ್ಕಮಂಗಳೂರು, ದಕ್ಷಿಣ ಕನ್ನಡ, ಹಾವೇರಿ, ರಾಯಚೂರು, ದಾವಣಗೆರೆ, ಚಿತ್ರದುರ್ಗ, ಕೋಲಾರ, ಕಲ್ಬುರ್ಗಿ ಈ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ ಬಾಕಿ ಉಳಿದಿರುವ ಹಣವನ್ನು ಜಮಾ ಮಾಡಲಾಗುತ್ತದೆ.
ಇದನ್ನು ಸಹ ಓದಿ:
ರೇಷನ್ ಕಾರ್ಡ್ಗಳಿಗೆ ಈ KYC ಕಡ್ಡಾಯ.
80ರಷ್ಟು ಬಿಪಿಎಲ್ ಕಾರ್ಡ್ಗಳನ್ನು ಕಡಿತ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ
ನಿಮ್ಮ ಪಾಸ್ವರ್ಡ್ ಗಳು ಲೀಕ್ ಆಗ್ತಿದೆ ಈವತ್ತೆ ಬದಲಾವಣೆ ಮಾಡಿ
ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವಂತಹ ಹಾಸ್ಟೆಲ್ ಹುದ್ದೆಗಳಿಗೆ ನೇಮಕಾತಿ
25 ಲಕ್ಷದವರೆಗೂ ಕೂಡ ಈ ಅಪ್ಲಿಕೇಶನ್ ನಲ್ಲಿ ನಿಮಗೆ ಸಾಲ
ಜುಲೈ ತಿಂಗಳು ಮುಗಿಯುವಷ್ಟರಲ್ಲಿ ಫಲಾನುಭವಿಗಳ ಖಾತೆಗೆ ಈ ಎರಡು ಸಾವಿರ ಹಣ ಎಂಬುದು ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ನಿಮ್ಮ ಖಾತೆಗೆ ನೇರವಾಗಿ ಈ ಹಣವನ್ನು ಜಮಾ ಮಾಡಲಾಗುತ್ತದೆ. ಈ ಗೃಹಲಕ್ಷ್ಮಿ ಯೋಜನೆಯ ಹಣ ಎಂಬುದು ಅನೇಕ ಫಲಾನುಭವಿಗಳು ಕೂಡ ಪಡೆದುಕೊಳ್ಳುತ್ತಿದ್ದಾರೆ ಆದ್ದರಿಂದ ಎಲ್ಲರಿಗೂ ಕೂಡ ಈ ಹಣವನ್ನು ಜಮಾ ಆಗಲೇಬೇಕು ಎನ್ನುವ ಕಾರಣಕ್ಕಾಗಿ ಈ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಜಮಾ ಮಾಡಲಾಗುತ್ತದೆ.
ಇನ್ನು ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣದ ಜೊತೆಗೆ ಬಾಕಿ ಉಳಿದಿರುವ ಕಂತಿನ ಹಣ ಕೂಡ ನಿಮ್ಮ ಖಾತೆಗೆ ಜಮಾ ಮಾಡಲು ಸಾಧ್ಯವಾಗುತ್ತದೆ.