ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರುವುದಾಗಿ ಆಶ್ವಾಸನೆಯನ್ನ ನೀಡಿದ್ದು ಆಗಸ್ಟ್ 30ನೇ ತಾರೀಕು ಗೃಹಲಕ್ಷ್ಮಿ ಯೋಜನೆಗೆ ಚಾಲನೆಯನ್ನು ನೀಡಿದ್ದು ಪ್ರತಿಯೊಬ್ಬ ಮಹಿಳೆಯರ ಬ್ಯಾಂಕ್ ಖಾತೆಗೂ ಕೂಡ ಹಣ ಜಮಾ ಆಗುತ್ತಿರುವುದನ್ನ ಕಾಣಬಹುದಾಗಿದೆ.
ಆದರೆ ಕೆಲವೊಂದು ಇಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿಲ್ಲ. ಕೆಲವೊಂದಿಷ್ಟು ನಿಯಮಗಳನ್ನ ಹಾಕಿದ್ದರು. ಆ ನಿಯಮಗಳಲ್ಲಿ ಆಧಾರ್ ಕಾರ್ಡ್ ಸರಿಯಾಗಿ ಇದೆ. ಹಾಗೆ ಆ ಬ್ಯಾಂಕ್ ನ ವರ್ಗಾವಣೆಯು ಕೂಡ ಸರಿಯಾಗಿದೆ ರೇಷನ್ ಕಾರ್ಡ್ ಗಳಲ್ಲಿ ಮುಖ್ಯಸ್ಥರು ಕೂಡ ಸರಿಯಾಗಿದೆ
ಆದರೂ ಕೂಡ ಎಲ್ಲಾ ರೀತಿಯ ಹೇಳಿಕೆಗಳು ಸರಿ ಇದ್ದರೂ ಕೂಡ ಹಣ ಎಂಬುದು ಬ್ಯಾಂಕುಗಳಿಗೆ ವರ್ಗಾವಣೆ ಆಗುತ್ತಿಲ್ಲ ಇದಕ್ಕೆ ಏನು ತೊಂದರೆ ಏನು ಸಮಸ್ಯೆ ಎಂಬುದನ್ನ ತಿಳಿಯೋಣ. ಆಗಸ್ಟ್ 30ನೇ ತಾರೀಖಿನಿಂದ ಪ್ರತಿಯೊಬ್ಬ ಮಹಿಳೆಯರ ಖಾತೆಗೆ ಹಣ ಎಂಬುದು ಜಮಾ ಆಗುತ್ತದೆ.
ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ಒಂದೇ ದಿನ ಹಣ ಜಮಾ ಮಾಡಲು ಮುಂದಾದೆವು, ಆದರೆ ಎಲ್ಲರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಲು ಸಾಧ್ಯವಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟವಾಗಿ ಸೂಚಿಸಿದ್ದಾರೆ. ತಾಂತ್ರಿಕ ಸಮಸ್ಯೆಗಳು ಇರುವುದರಿಂದ ಹಣ ಜಮಾ ಮಾಡಲು ಸಾಧ್ಯವಾಗುತ್ತಿಲ್ಲ.
20 ಲಕ್ಷ ಮಹಿಳೆಯರಿಗೆ ಪ್ರತಿದಿನ ಬಹಳವನ್ನ ಜಮಾ ಮಾಡಲು ಮುಂದಾಗುತ್ತಿದ್ದೆವು. ಎಲ್ಲರಿಗೂ ಕೂಡ ಒಟ್ಟಿಗೆ ಹಣವನ್ನು ಹಾಕಲು ಸಾಧ್ಯವಾಗುತ್ತಿಲ್ಲ ಸಮಸ್ಯೆಗಳು ಉಂಟಾಗುತ್ತದೆ ಎನ್ನುವ ಮಾಹಿತಿಯನ್ನು ಕೂಡ ಸೂಚಿಸಿದ್ದಾರೆ.
ಸೆಪ್ಟೆಂಬರ್ ತಿಂಗಳವರೆಗೂ ಕೂಡ ಹಣ ಎಂಬುದು ಜಮಾ ಆಗುತ್ತಾ ಇದೆ ಕೆಲವೊಂದಿಷ್ಟು ಸಮಸ್ಯೆಗಳು ಅಥವಾ ಸರ್ವರಿಗೂ ತೊಂದರೆ ಇರುವುದರಿಂದ ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಲು ಸಾಧ್ಯವಾಗುತ್ತಿಲ್ಲ.
ಗೃಹ ಲಕ್ಷ್ಮಿ ಯೋಜನೆಯ ಹಣವು ಪ್ರತಿಯೊಬ್ಬ ಮಹಿಳೆಯರ ಬ್ಯಾಂಕ್ ಖಾತೆಗಳಿಗೂ ಕೂಡ ವರ್ಗಾವಣೆಯಾಗುತ್ತದೆ ಇದರಿಂದ ಯಾವುದೇ ರೀತಿಯ ತೊಂದರೆಗಳು, ಯಾವುದೇ ರೀತಿಯಲ್ಲಿ ನೀವು ಬೇರೆ ಯೋಚನೆಗಳು ಅಥವಾ ಯೋಜನೆಗಳನ್ನ ಮಾಡಿಕೊಳ್ಳುವ ಅರ್ಜಿಯನ್ನ ಸಲ್ಲಿಸುವ ಅವಶ್ಯಕತೆ ಇಲ್ಲ ನಿಮಗೆ ಗೃಹಲಕ್ಷ್ಮಿ ಯೋಜನೆ ಹಣ ಎಂಬುದು ಜಮಾ ಆಗುತ್ತದೆ.
ಉದ್ಯೋಗ, ಶತ್ರುಗಳ ಬಾಧೆ, ಮನೆಯಲ್ಲಿ ಕಿರಿ ಕಿರಿ ಅಥವ ಪ್ರೀತಿ ಪ್ರೇಮದಲ್ಲಿ ಸೋಲು ಇನ್ನಿತರೇ ಗುಪ್ತ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಕೊಡುತ್ತೇವೆ 9620799909
- ಅನ್ನಭಾಗ್ಯ 10 ಕೆಜಿ ಅಕ್ಕಿ ಬದಲಿಗೆ ಹೊಸ ನಿಯಮ ಇದು ಸಾಧ್ಯವೇ
- ಎಲ್ ಐ ಸಿ ಟೆಕ್ ಟೆಕ್ ಪಾಲಿಸಿ ಯೋಜನೆ
- ಸೀರೆಯುಟ್ಟು ಪಲ್ಟಿ ಹೊಡೆದ ಸುಂದರಿ.
- ಕಾಂಗ್ರೆಸ್ ಯೋಜನೆಯ ಬಸ್ಸಿನಲ್ಲಿ ಸುಂದರಿ ಸಾಹಸ
- ಗೃಹ ಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ ಸಾಕಷ್ಟು ಬದಲಾವಣೆ
- ರಾಜ್ಯದ ಬಡ ರೈತರಿಗೆ ಮತ್ತೆ ಕಿಸಾನ್ ಸಮ್ಮಾನ್ ಭರ್ಜರಿ ಯೋಜನೆ
ವೀಡಿಯೊ ನೋಡಿ