ಗೃಹಲಕ್ಷ್ಮಿ 2000 ಯಾರಿಗೆ ಇನ್ನೊ ಬಂದಿಲ್ವಾ ಎಷ್ಟು ಫಲಾನುಭವಿಗಳಿಗೆ ಸಿಕ್ಕಿಲ್ಲ ದುಡ್ಡು ಮುಂದಿನ ತಿಂಗಳು ಬರುತ್ತದೆ.

53

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಅದರಲ್ಲೂ ಮಹಿಳೆಯರಿಗೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರವು ಈ ನಿಯಮವನ್ನು ಜಾರಿಗೆ ತಂದಿದೆ.

ಗೃಹಲಕ್ಷ್ಮಿ ಯೋಜನೆ ಕೆಲವೊಂದು ಇಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿದೆ ಇನ್ನೂ ಕೆಲವೊಂದಿಷ್ಟು ಜನರಿಗೆ ಹಣ ಎಂಬುದು ಬಂದಿಲ್ಲ ಇದಕ್ಕೆ ಏನು ಕಾರಣ ಇರಬಹುದು ಎನ್ನುವ ಪ್ರಶ್ನೆಗಳು ಕೂಡ ಉಂಟಾಗುತ್ತದೆ.

ಒಂದು ಲಕ್ಷಕ್ಕಿಂತ ಹೆಚ್ಚು ಮಹಿಳೆಯರು ಈ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. 63 ಲಕ್ಷ ಜನರಿಗೆ ಮಾತ್ರ ಹಣ ಎಂಬುದು ವರ್ಗಾವಣೆಯಾಗಿದೆ ಇನ್ನೂ ಕೆಲವೊಂದಿಷ್ಟು ಮಹಿಳೆಯರಿಗೆ ಹಣ ಎಂಬುದು ವರ್ಗಾವಣೆಯಾಗಿಲ್ಲ.

47 ಲಕ್ಷ ಫಲಾನುಭವಿಗಳಿಗೆ ಅವರ ಬ್ಯಾಂಕ್ ಖಾತೆಗೆ ಹಣ ಎಂಬುದು ವರ್ಗಾವಣೆಯಾಗಿಲ್ಲ. 25 ಲಕ್ಷ ಜನರಿಗೆ ಪ್ರತಿ ತಿಂಗಳಲ್ಲಿ ಹಣ ವರ್ಗಾವಣೆ ಮಾಡಲು ಮುಂದಾಗುತ್ತಿದ್ದಾರೆ ಆದರೆ ತಾಂತ್ರಿಕ ದೋಷಗಳು ಉಂಟಾಗಿರುವುದರಿಂದ ಹಣವನ್ನು ಜಮಾ ಮಾಡಲು ಸಾಧ್ಯವಾಗುತ್ತಿಲ್ಲ.

ಅನೇಕ ಜನ ಮಹಿಳೆಯರಿಗೆ ಕೆಲವೊಂದಿಷ್ಟು ತಾಂತ್ರಿಕ ಸಮಸ್ಯೆಗಳು ಅಥವಾ ಸರ್ವರ್ ಗಳ ಪ್ರಾಬ್ಲಮ್ ಗಳು ಇರುವುದರಿಂದಾಗಿ ಹಣ ಎಂಬುದು ಜಮಾ ಆಗುವುದರಲ್ಲಿ ಕೆಲವೊಂದು ಇಷ್ಟು ದಿನಗಳು ಹಿಡಿಯುತ್ತಿದೆ ಆದ್ದರಿಂದ ಕೆಲವೊಂದಿಷ್ಟು ಸಮಸ್ಯೆಗಳು ಕೂಡ ಬರುತ್ತದೆ.

ಪ್ರತಿಯೊಬ್ಬ ಮಹಿಳೆಯರ ಬ್ಯಾಂಕ್ ಖಾತೆಯೂ ಕೂಡ ಹಣ ಎಂಬುದು ವರ್ಗಾವಣೆಯಾಗುತ್ತದೆ ಆದರೆ ಯಾವುದೇ ರೀತಿಯ ತಾಂತ್ರಿಕ ದೋಷಗಳು ಅಥವಾ ತಾಂತ್ರಿಕತೆಯಿಂದ ಹಣ ಎಂಬುದು ನಿಧಾನ ಗತಿಯಲ್ಲಿ ಉಂಟಾಗುತ್ತದೆ.

ಕೆಲವೊಂದಿಷ್ಟು ಮಹಿಳೆಯರ ಬ್ಯಾಂಕ್ ಖಾತೆಗಳು ಯಾವುದೇ ರೀತಿಯ ವರ್ಗಾವಣೆ ಗಳಿಲ್ಲದೆ ನಿಂತು ಹೋಗಿರುತ್ತವೆ ಆಗಲು ಕೂಡ ಹಣ ಎಂಬುದು ಜಮಾ ಆಗುವುದಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟವಾಗಿ ಸೂಚಿಸಿದ್ದಾರೆ ಆದ್ದರಿಂದ ಜನರು ಅವುಗಳನ್ನು ನಿರ್ಲಕ್ಷ ಮಾಡದೆ ಅವುಗಳ ಕಡೆ ಹೆಚ್ಚು ಗಮನ ಕೊಡಬೇಕು ಎಂದು ಸೂಚಿಸಲಾಗಿದೆ.

ಆದ್ದರಿಂದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೂ ಕೂಡ 2000 ಹಣ ಎಂಬುದು ಜಮಾ ಆಗುತ್ತದೆ ಈ ತಿಂಗಳು ಬರದೇ ಇದ್ದರೆ ಮುಂದಿನ ತಿಂಗಳಂತೂ ಹಣ ಎಂಬುದು ವರ್ಗಾವಣೆಯಾಗಲು ಸಾಧ್ಯವಾಗುತ್ತದೆ. ಯಾವುದೇ ರೀತಿ ಪರಿಣಾಮಗಳು ಉಂಟಾಗುವುದಿಲ್ಲ ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆ 2000 ಹಣ ಜಮಾ ಆಗುತ್ತದೆ.

ಉದ್ಯೋಗ, ಶತ್ರುಗಳ ಬಾಧೆ, ಮನೆಯಲ್ಲಿ ಕಿರಿ ಕಿರಿ ಅಥವ ಪ್ರೀತಿ ಪ್ರೇಮದಲ್ಲಿ ಸೋಲು ಇನ್ನಿತರೇ ಗುಪ್ತ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಕೊಡುತ್ತೇವೆ 9620799909

ವೀಡಿಯೊ ನೋಡಿ 

LEAVE A REPLY

Please enter your comment!
Please enter your name here