ಗೃಹಲಕ್ಷ್ಮಿ ಹಣದಿಂದ ಮೊಬೈಲ್ ಖರೀದಿ ಮಾಡಿದ ಮಹಿಳೆ
ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆ ಹಣದಿಂದ ಅನೇಕ ಜನರು ಉಪಯೋಗ ಪಡೆಯುತ್ತಿದ್ದಾರೆ ಆದರೆ ಕೆಲವೊಂದು ಇಷ್ಟು ಜನ ಉಪಯೋಗ ಆಗುತ್ತಿಲ್ಲ ನೀವು ಅದರಲ್ಲೂ ರಾಜ್ಯ ಸರ್ಕಾರದವರು ಒಂದು ಕೊಟ್ಟು ಇನ್ನೊಂದು ಕಿತ್ತುಕೊಳ್ಳುವಂತಹ ಪರಿಸ್ಥಿತಿಗೆ ತಂದಿಟ್ಟಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಾರೆ ಆದರೆ ಅನೇಕ ಗೃಹಲಕ್ಷ್ಮಿಯಾರು ಈ ಯೋಜನೆಯ ಸೌಲಭ್ಯ ಪಡೆದುಕೊಂಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ಅನೇಕ ಮಹಿಳೆಯರು ಪಡೆದುಕೊಂಡಿದ್ದಾರೆ. ಆ ಯೋಜನೆಯ ಸೌಲಭ್ಯದಿಂದ ಹೇಗೆ ಉಪಯೋಗ ಆಗಿದೆ ಎಂಬುದಾಗಿ ಸಿದ್ದರಾಮಯ್ಯನವರೇ ತಿಳಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಹಣವನ್ನ ಕೂಡಿಟ್ಟು ಹಾವೇರಿಯ ಒಬ್ಬ ಮಹಿಳೆ ಮೊಬೈಲನ್ನು ಖರೀದಿ ಮಾಡಿದ್ದಾರೆ.
ಮೊಬೈಲನ ಖರೀದಿಸಿದ್ದು ಆದರೆ ವಾಲ್ಪೇಪರ್ ನಲ್ಲಿ ಸಿಎಂ ಸಿದ್ದರಾಮಯ್ಯನವರ ಫೋಟೋವನ್ನೇ ಹಾಕಿಕೊಂಡಿದ್ದಾರೆ. ಹಾಗೆಯೇ ಫ್ರಿಜ್ಜನ್ನ ಖರೀದಿ ಮಾಡಿದ್ದರೆ ಇನ್ನೂ ಅನೇಕ ಜನರ ಮೊಬೈಲ್ ಅನ್ನ ತೆಗೆದುಕೊಂಡಿದ್ದರೆ,
ಆಭರಣ ತೆಗೆದುಕೊಂಡಿದ್ದಾರೆ ಹೀಗೆ ಅನೇಕ ಜನರು ಈ ಗೃಹಲಕ್ಷ್ಮಿ ಯೋಜನೆ ಆ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ ಮತ್ತು ಈ ಗೃಹಲಕ್ಷ್ಮಿ ಯೋಜನೆಯಿಂದ ಸಾಕಷ್ಟು ಜನರಿಗೆ ಒಳಿತು ಕೂಡ ಆಗಿದೆ.
ಈ ಯೋಜನೆಯನ್ನಾ ನಾನು ಜಾರಿಗೆ ತಂದಿರೋದು ನನಗೆ ತುಂಬಾ ಸಾರ್ಥಕತೆ ಎನಿಸಿದೆ ಏಕೆಂದರೆ ಅನೇಕ ಮಹಿಳಾ ಫಲ ಅನುಭವಿಗಳು ಇದರಿಂದ ಸೌಲಭ್ಯವನ್ನ ಪಡೆದುಕೊಳ್ಳುತ್ತಿದ್ದಾರೆ ಬಡವರ್ಗದವರು,
ಮಧ್ಯಮ ವರ್ಗದವರಿಗಂತೂ ತುಂಬಾ ಅನುಕೂಲವಾಗಿದೆ. ಅನೇಕ ಜನ ಮಹಿಳೆಯರು ಕೆಲಸವಿಲ್ಲದೆ ಪರದಾಡುತ್ತಿದ್ದರು ಅವರಿಗೆ ಈ ಎರಡು ಸಾವಿರ ಹಣದಿಂದ ತುಂಬಾ ಪ್ರಯೋಜನಗಳನ್ನ ಕೂಡ ಪಡೆದುಕೊಂಡಿದ್ದಾರೆ.
ಅನೇಕ ಬಡವರ ಹಸಿವನ್ನ ನೀಗಿಸುವಂತಹ ಕೆಲಸವನ್ನ ನಾವು ಮಾಡಿದ್ದೇವೆ ಎಂಬುದು ನಮಗೆ ಒಂದು ರೀತಿಯ ಸಂತಸ ಇದೆ ಆದ್ದರಿಂದ ಅನೇಕ ಜನರಿಗೆ ಗೃಹಲಕ್ಷ್ಮಿ ಯೋಜನೆ ಯಿಂದಾಗಿ ಸೌಲಭ್ಯ ಪಡೆದುಕೊಂಡಿದ್ದಾರೆ ಮತ್ತು ಇನ್ನು ಮುಂದೆಯೂ ಕೂಡ ಪಡೆಯುತ್ತಾರೆ ಎನ್ನುವ ಭರವಸೆ ನನ್ನಲ್ಲಿ ಇದೆ ಎಂಬುದಾಗಿ ಸಿಎಂ ಸಿದ್ದರಾಮಯ್ಯನವರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಮಾಹಿತಿ ಆಧಾರ:
ವಿಜಯಲಕ್ಷ್ಮಿ ದರ್ಶನ್ ಮನ ಕುಲುಕುವ ಕಣ್ಣೀರು ಕಥೆ
ಬಿಪಿಎಲ್ ಕಾರ್ಡ್ ಗಳು ರದ್ದತಿ ಆಗುವ ಸಾಧ್ಯತೆ ಇದೆ?
ಟಿವಿ ವ್ಯವಸ್ಥೆಯು ಇಲ್ಲ ಸಾಮಾನ್ಯ ಕೈದಿಯಂತೆ ಜೈಲು ಉಟವನ್ನ ಮಾಡಿದರು
ವಾಹನ ಸವಾರರಿಗೆ ಎರಡು ಹೊಸ ನಿಯಮ ಜಾರಿ
11ನೇ ಕಂತಿನ ಹಣ ಪಡೆಯಬೇಕು ಅಂದರೆ ಈ ಕೆಲಸ ಕಡ್ಡಾಯ
ಆದರೆ ಸರ್ಕಾರೂ ಕೂಡ ಗ್ಯಾರೆಂಟಿ ಯೋಜನೆಗಳನ್ನ ಮುಂದಿನ ದಿನಗಳಲ್ಲಿ ನಡೆಸಬೇಕು ಎಂದರೆ ಅವುಗಳಿಗೆ ಕೆಲವೊಂದಿಷ್ಟು ರೀತಿಯ ಹಣ ಎಂಬುದು ಅಗತ್ಯವಾಗಿರುತ್ತದೆ ಆದ್ದರಿಂದ ಕೆಲವೊಂದು ಬಾರಿ ಹೆಚ್ಚುವರಿಯಾಗಿ ಹಣವನ್ನ ಪಡೆದುಕೊಳ್ಳಬೇಕಾಗುತ್ತದೆ.
ಗೃಹಲಕ್ಷ್ಮಿ ಯೋಜನೆಯಿಂದ ಮತ್ತು ಬೇರೆ ಬೇರೆ ಯೋಜನೆಯಿಂದ ಎಲ್ಲಾ ಫಲಾನುಭವಿಗಳು ಕೂಡ ಈ ಗೃಹಲಕ್ಷ್ಮಿ ಯೋಜನೆಯಿಂದ ತುಂಬಾ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಕೂಡ ಅನುಕೂಲವಾಗುತ್ತದೆ ಎನ್ನುವ ಮಾಹಿತಿ ನೀಡಿದ್ದಾರೆ.