ಗೃಹಲಕ್ಷ್ಮಿ ಯೋಜನೆಯ ಹಣ ಅಕ್ಟೋಬರ್ ಮೊದಲ ವಾರದಲ್ಲಿ ಎರಡನೇ ಕಂತಿನ ಹಣ ಸಿಗುತ್ತಾ.

56

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹ ಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಯಾವಾಗ ಬರುತ್ತದೆ ಎಂಬುದು ಎಲ್ಲರಿಗೂ ಕೂಡ ಒಂದು ಪ್ರಶ್ನೆಯಾಗಿ ಕಾಡುತ್ತಿದೆ. ಗೃಹ ಲಕ್ಷ್ಮಿ ಯೋಜನೆಗೆ ಒಂದು ಕೋಟಿಯ 50,000 ಕ್ಕಿಂತ ಹೆಚ್ಚಿನ ಜನರು ಅರ್ಜಿಯನ್ನ ಮತ್ತು ನೋಂದಣಿಯನ್ನು ಮಾಡಿಕೊಂಡಿದ್ದಾರೆ.

ಒಂದು ಕೋಟಿಗಿಂತ ಹೆಚ್ಚಿನ ಜನರಲ್ಲಿ ಗೃಹ ಲಕ್ಷ್ಮಿ ಯೋಜನೆಯ ಮೊದಲ ದಿನ ಹಣ ಜಮಾ ಆಗಿದೆ. ಇನ್ನು ಕೆಲವೊಂದಿಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಮೊದಲನೇ ಕಂತಿನ ಹಣ ಹಾಕಲು ಬಾಕಿ ಇದೆ ಇನ್ನು ಕೆಲವೊಂದಿಷ್ಟು ಮಹಿಳೆಯರಿಗೆ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗುತ್ತಿಲ್ಲ.

ಬ್ಯಾಂಕಿನಲ್ಲಿ ಕೆಲವೊಂದಿಷ್ಟು ತಾಂತ್ರಿಕ ಸಮಸ್ಯೆಗಳು ಉಂಟಾಗಿದೆ ಅವುಗಳನ್ನೆಲ್ಲ ಪರಿಶೀಲನೆ ಮಾಡಿದ ನಂತರ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಎರಡನೇ ಕಂತಿನ ಹಣ ಎಂಬುದು ಜಮಾ ಮಾಡಲಾಗುತ್ತದೆ ಎನ್ನುವ ಸೂಚನೆಯನ್ನು ನೀಡಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸ್ಪಷ್ಟವಾಗಿ ಸೂಚಿಸಿದ್ದಾರೆ ಮೊದಲನೇ ಕಂತಿನ ಹಣ ಎಲ್ಲಾ ಮಹಿಳೆಯರಿಗೂ ಕೂಡ ವರ್ಗಾವಣೆಯಾದ ನಂತರ ಎರಡನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎನ್ನುವ ಸೂಚನೆಯನ್ನು ನೀಡಿದ್ದಾರೆ.

ಎರಡನೇ ಕಂತಿನ ಹಣವನ್ನು ಇದೇ ತಿಂಗಳು ಹಾಕುತ್ತೇವೆ ಅಥವಾ ಇದೇ ದಿನ ಹಾಕುತ್ತೇವೆ ಎಂದು ಯಾವುದೇ ರೀತಿಯ ಪರಿಹಾರವಾಗಿ ಸ್ಪಷ್ಟನೆ ಎಂಬುದು ನೀಡಿಲ್ಲ. ಪ್ರತಿಯೊಬ್ಬರಿಗೂ ಕೂಡ ಮೊದಲನೇ ಕಂತಿನ 2000 ಹಣ ಜಮಾ ಆದ ನಂತರ ಎರಡನೇ ಕಂತಿನ ಹಣವನ್ನು ಜಮಾ ಮಾಡಲಾಗುತ್ತದೆ.

ಈ ಮೊದಲನೇ ಕಂತಿನ ಹಣವನ್ನ ಎಲ್ಲಾ ಮಹಿಳೆಯರಿಗೂ ಹಾಕಿದ ನಂತರ ಎರಡನೇ ಕಂತಿನ ಹಣವನ್ನು ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಕೆಲವೊಂದು ಜಿಲ್ಲೆಯಲ್ಲಿ ಕೆಲವೊಂದು ಬಾರಿ ಎಲ್ಲಾ ಮಹಿಳೆಯರಿಗೂ ಕೂಡ ವರ್ಗಾವಣೆ ಮಾಡಲಾಗುತ್ತದೆ.

ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಅನುಕೂಲ ಉಂಟಾಗಿದೆ ಆದ್ದರಿಂದ ರಾಜ್ಯ ಸರ್ಕಾರವು ಈ ರೀತಿಯ ಹೊಸ ನಿಯಮವನ್ನು ಜಾರಿಗೆ ತಂದಿದೆ ಆದರೆ ಪ್ರತಿಯೊಬ್ಬ ಮಹಿಳೆಯರು ಅದರಲ್ಲೂ ಅರ್ಜಿ ಸಲ್ಲಿಸಿರುವ ಮಹಿಳೆಯರಿಗೆ ಈ ಸೌಲಭ್ಯಗಳು ಖಂಡಿತವಾಗಿಯು ದೊರೆಯುತ್ತದೆ.

ಯಾವುದೇ ರೀತಿಯ ತೊಂದರೆ ಎಂಬುದು ಉಂಟಾಗುವುದಿಲ್ಲ. ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಅಕ್ಟೋಬರ್ ತಿಂಗಳಲ್ಲಿ ಎರಡನೇ ಕಂತಿನ ಹಣವನ್ನು ಹಾಕುತ್ತಾರೆ ಯಾವ ದಿನ ಹಾಕುತ್ತಾರೆ ಎನ್ನುವ ಸ್ಪಷ್ಟವಾದ ಮಾಹಿತಿ ಇಲ್ಲ.

ಇದರ ಪ್ರಯೋಜನ ಪಡೆಯಬಹುದು

ನಿಮ್ಮ ಸಮಸ್ಯೆ ಪರಿಹಾರ ಆಗುತ್ತಾ ಇಲ್ಲವೇ ಹಾಗದ್ರೆ FREE KUBHER YANTRA ಗುರುಗಳಿಂದ ಪಡೆಯೋಕೆ ಈ ಕುಡ್ಲೆ ಕರೆ ಮಾಡಿರಿ 9900804442 ಎಲ್ಲಾ ಹತ್ತಾರು ಸಮಸ್ಯೆಗೆ ಪರಿಹಾರ ಸಿಗುವುದು

ಮಾಹಿತಿ ಆಧಾರ

DISCLAIMER: ಸರ್ಕಾರದ ಎಲ್ಲಾ ಯೋಜನೆ ಮತ್ತು ಇನ್ನಿತರೇ ಯಾವುದೇ ರೀತಿಯ ಮಾಹಿತಿಗಳು ಇದಕ್ಕೂ ನಮ್ಮ ವೆಬ್ಸೈಟ್ ಯಾವುದೇ ರೀತಿಯ ಸಂಭಂಧ ಇರುವುದಿಲ್ಲ ಇದರ ಸಾಧಕ ಬಾಧಕ ತಿಳಿದು ಮುನ್ನಡೆಯುವುದು ನಿಮ್ಮ ಕರ್ತವ್ಯ ಆಗಿದೆ ನಮಗೆ ಸಿಕ್ಕ ವೀಡಿಯೊ ಆಧಾರ ನಿಮಗೆ ನೀಡಿದ್ದೇವೆ

LEAVE A REPLY

Please enter your comment!
Please enter your name here