ಗೃಹಲಕ್ಷ್ಮಿ ಹಣ ಬರದೇ ಇದ್ದವರಿಗೆ ರಾತ್ರೋರಾತ್ರಿ ಕೆಲವೊಂದಿಷ್ಟು ಹೊಸ ನಿಯಮ ಜಾರಿಗೆ ಬಂದಿದೆ ಈ ಮೂರು ಕೆಲಸ ಮಾಡಿ ಹಣ ಜಮಾ ಆಗುತ್ತದೆ.

71

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕದ ಸರ್ಕಾರದ ಮಹತ್ವ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಕೂಡ ಒಂದಾಗಿದೆ. ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ 3 ಷರತ್ತುಗಳನ್ನು ಜಾರಿಗೆ ತರಲಾಯಿತು.

ಮಹಿಳೆಯರ ಆರ್ಥಿಕ ಸ್ಥಿತಿಯನ್ನು ಸುಧಾರಿಸಬೇಕು ಎನ್ನುವ ಉದ್ದೇಶದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಈ ನಿಯಮವನ್ನು ಜಾರಿಗೆ ತಂದಿದೆ. ಈ ಯೋಜನೆಗೆ ಸಂಬಂಧಿಸಿ ದಂತೆ ಅರ್ಜಿಯನ್ನು ಸಲ್ಲಿಸಿರುವಂಥ ಫಲಾನುಭವಿಗಳಿಗೆ ಈ ಯೋಜನೆಯ ಸಂಪೂರ್ಣವಾದ ಫಲವನ್ನು ಪಡೆಯುತ್ತಿದ್ದಾರೆ.

ಮೂರು ಮುಖ್ಯ ಷರತ್ತುಗಳನ್ನು ಈ ಯೋಜನೆಗೆ ನೀಡಲಾಗಿದೆ. ಪ್ರತಿಯೊಬ್ಬರೂ ಕೂಡ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಗಳನ್ನು ಲಿಂಕ ಮಾಡಬೇಕು, ಆಧಾರ್ ಕಾರ್ಡ್ ಗಳನ್ನು ಲಿಂಕ ಮಾಡದೇ ಇದ್ದರೆ ನೀವು ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನ ಪಡೆಯಲು ಸಾಧ್ಯವಿಲ್ಲ.

ನೀವು ವೆಬ್ಸೈಟ್ಗಳ ಮೂಲಕ ಪರಿಶೀಲಿಸುವ ಮೂಲಕ ಲಿಂಕ್ ಆಗಿದ್ಯೋ ಇಲ್ಲವೋ ಎಂಬುದನ್ನು ತೆಗೆದುಕೊಳ್ಳಬಹುದು. ನೀವು ಲಿಂಕ್ ಮಾಡಿದ್ದೆ ಆದರೆ ಖಂಡಿತವಾಗಿಯೂ ಇದರ ಹಣದ ಸೌಲಭ್ಯವನ್ನು ಪಡೆಯಲು ಸಾಧ್ಯ.

ಅರ್ಜಿ ಯಶಸ್ವಿ ಆಗಿದ್ಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕು ಅರ್ಜಿ ಯಶಸ್ವಿಯಾಗಿಲ್ಲ ಎಂದರೆ ನೀವು ಕೂಡ ಮತ್ತೊಮ್ಮೆ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನ ಕಲ್ಪಿಸಲಾಗಿದೆ ಆದ್ದರಿಂದ ಅರ್ಜಿ ಯಶಸ್ವಿಯಾಗಿದ್ದರೆ ಮಾತ್ರ ಸೌಲಭ್ಯದ ಹಣವನ್ನು ಪಡೆಯಲು ಸಾಧ್ಯ.

ಸರ್ಕಾರವು ಸೂಚಿಸಿರುವ ನಂಬರ್ ಗೆ ನಿಮ್ಮ ರೇಷನ್ ಕಾರ್ಡ್ ನಂಬರನ್ನು ಕಳಿಸಬೇಕು ಅಲ್ಲಿ ಅರ್ಜಿ ಯಶಸ್ವಿಯಾಗಿದ್ದರೆ ಮಾತ್ರ ಅದರ ಸೌಲಭ್ಯವನ್ನು ನೀವು ಪಡೆಯಲು ಸಾಧ್ಯವಾಗುತ್ತದೆ. ಇಲ್ಲವಾದರೆ ನೀವು ಪುನಃ ಅರ್ಜಿಯನ್ನು ಸಲ್ಲಿಸಬೇಕು.

ರೇಷನ್ ಕಾರ್ಡ್ ಕಂಡ ಯಾವಾಗ್ ಆಗುತ್ತದೆ. ಯಜಮಾನೀಯ ಮುಖ್ಯಸ್ಥರಾಗಿದ್ದಾರೆ ಮಾತ್ರ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು ರಾತ್ರೋರಾತ್ರಿ ಈ ಹೊಸ ರೀತಿಯ ನಿಯಮಗಳನ್ನ ಜಾರಿಗೆ ತಂದಿದ್ದಾರೆ ಆದ್ದರಿಂದ ಈ ಮೂರು ಕೆಲಸವನ್ನ ಮಾಡಿ ನಿಮಗೆ ಖಂಡಿತವಾಗಿಯೂ ಹಣ ಎಂಬುದು ಜಮಾ ಆಗುತ್ತದೆ

ಇಲ್ಲವಾದರೆ ನೀವು ಈ ಗೃಹಲಕ್ಷ್ಮಿ ಹಣದ ಸೌಲಭ್ಯವನ್ನು ಪಡೆಯಲು ಸಾಧ್ಯವಿಲ್ಲ ಆದ್ದರಿಂದ ನೀವು ಕೂಡ ಈ ನಿಯಮಗಳನ್ನು ಅನುಸರಿಸುವುದರಿಂದ ನಿಮಗೆ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಸೌಲಭ್ಯವನ್ನು ಪಡೆಯಲು ಸಾಧ್ಯ.

ಸುಮಾರು ೨೦ ವರ್ಷಗಳಿಂದ ಜನಗಳ ಸಮಸ್ಯೆ ಪರಿಹಾರ ಮಾಡುತ್ತಾ ಇರೋ ಸೂರ್ಯ ಪ್ರಕಾಶ್ ಮಹಾ ಗುರುಜೀ ಇದೀಗ ನಿಮಗೆ ಫೋನ್ ನಲ್ಲಿಯೇ ಪರಿಹಾರ ಸೂಚಿಸುತ್ತಾರೆ ಏನೇ ಸಮಸ್ಯೆ ಇದ್ದರು ಫ್ರೀ ಸಲಹೆ ಪಡೆಯಿರಿ 9620799909

ವೀಡಿಯೊ ನೋಡಿ

LEAVE A REPLY

Please enter your comment!
Please enter your name here