ಗೃಹಲಕ್ಷ್ಮಿ 2000 ಬರುವುದಕ್ಕೆ ಹೊಸ ಮೂರು ನಿಯಮ ಹಾಕಿದ್ದಾರೆ.

66

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹ ಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಯಾಕೆ ಬರಲಿಲ್ಲ ಎಂದರೆ ಮೂರು ಹೊಸದಾದ ನಿಯಮಗಳನ್ನ ಹಾಕಿದ್ದಾರೆ. ಆ ನಿಯಮಗಳು ಯಾವುದು ಎಂಬುದನ್ನ ತಿಳಿಯೋಣ.

ಗೃಹ ಲಕ್ಷ್ಮಿ ಯೋಜನೆಯ ಹಣವನ್ನ ನೀವು ಪಡೆದುಕೊಳ್ಳಬೇಕಾದರೆ ಮೊದಲು ನಿಮ್ಮ ಬ್ಯಾಂಕ್ ಖಾತೆಯೂ ಸರಿಯಾದ ರೀತಿಯ ಹಣವು ವರ್ಗಾವಣೆಯಾಗುತ್ತಿದ್ಯೋ ಇಲ್ಲವೋ ಎಂಬುದನ್ನು ಮೊದಲು ಪರಿಶೀಲನೆ ಮಾಡಿಕೊಳ್ಳಬೇಕು ಹಾಗೆಯೆ ಆಧಾರ್ ಕಾರ್ಡ್ ಗಳು ಲಿಂಕ್ ಆಗಿದಿಯೋ ಇಲ್ಲವೋ ಎಂಬುವ ಮಾಹಿತಿಯನ್ನು ಕೂಡ ತಿಳಿಯಬೇಕು.

ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನ ಸಲ್ಲಿಸುವಾಗ ನೀವು ಎಲ್ಲಾ ಕಡೆಯಲ್ಲಿ ಒಂದು ನಂಬರ್ ಗಳ ಬರುತ್ತಿದ್ದು ಆ ನಂಬರ್ ಗಳಿಗೆ ನೀವು ರೇಷನ್ ಕಾರ್ಡ್ ನಂಬರನ್ನ ಕಳಿಸಬೇಕು ಅಲ್ಲಿ ನಿಮ್ಮ ಗೃಹಲಕ್ಷ್ಮಿ ಯೋಜನೆ ನೀವು ಸಲ್ಲಿಸಿರುವ ಅರ್ಜಿ ಯಶಸ್ವಿಯಾಗಿದೆ ಎನ್ನುವ ಮಾಹಿತಿಗಳು ಏನಾದರೂ ಬಂದಿದ್ದರೆ ಸಂಪೂರ್ಣವಾಗಿ ನೀವು ಹಣವನ್ನು ಪಡೆಯಲು ಸಾಧ್ಯವಾಗುತ್ತದೆ,

ಕೆಲವೊಂದು ಇಷ್ಟು ತಾಂತ್ರಿಕ ತೊಂದರೆಗಳಿಂದ ಹಣ ಎಂಬುದು ಜಮಾ ಆಗಿಲ್ಲ ಎಂದು ಸೂಚಿಸಲಾಗಿದೆ. ಆ ಪಡಿತರ ಚೀಟಿಯಲ್ಲಿ ಯಜಮಾನಾಗಿದ್ದ ಯಜಮಾನಿ ಮುಖ್ಯಸ್ಥರಾಗಿರುವ ಪಡಿತರ ಚೀಟಿಯನ್ನು ಹೊಂದಿದ್ದರೆ ಖಂಡಿತವಾಗಿಯೂ ಯಜಮಾನ ಪಡಿತರ ಚೀಟಿಯ ಮುಖ್ಯಸ್ಥನಾಗಿದ್ದರೇ ನೀವು ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಈ ಮೂರು ಹೊಸ ನಿಯಮಗಳನ್ನು ನೀವು ಅನುಸರಿಸಲೇಬೇಕು ಈ ನಿಯಮಗಳನ್ನು ನೀವು ಅನುಸರಿಸಿದ್ದೆ ಆದರೆ ಖಂಡಿತವಾಗಿಯೂ ಬದಲಾವಣೆಯನ್ನು ಕಾಣುತ್ತೀರಿ ಮತ್ತು ಸಾವಿರ ಹಣವು ನಿಮ್ಮ ಬ್ಯಾಂಕ್ ಖಾತೆಗೆ ಬಂದು ಜಮಾ ಆಗುತ್ತದೆ.

ಗೃಹಲಕ್ಷ್ಮಿ ಯೋಜನೆಯ ಹಣವು ಯಾವುದೇ ಕೊನೆಯ ದಿನಾಂಕ ಎಂಬುದು ನಿಗದಿಪಡಿಸಿಲ್ಲ ಯಾವಾಗ ಬೇಕಾದರೂ ಬಂದು ನಿಮ್ಮ ಖಾತೆಗೆ ಜಮಾ ಆಗಬಹುದು 2000 ಹಣಕ್ಕೆ ಆಗಸ್ಟ್ ತಿಂಗಳಿಗೆ ಎಂದು ಸೆಪ್ಟೆಂಬರ್ ತಿಂಗಳಲ್ಲೇ ಬರುತ್ತದೆ.

ಸೆಪ್ಟೆಂಬರ್ ತಿಂಗಳ ಕೊನೆಯ ದಿನದವರೆಗೂ ಕೂಡ ನಿಮ್ಮ ಖಾತೆಗೆ 2000 ಹಣ ಬರುವ ಸಾಧ್ಯತೆ ಇದೆ ಆದರೆ ಯಾವುದೇ ರೀತಿಯ ಕೊನೆಯ ದಿನಾಂಕ ಅಥವಾ ದಿನ ಎಂಬುದನ್ನ ಸರ್ಕಾರದವರು ಮಾಹಿತಿಯನ್ನು ನೀಡಿಲ್ಲ.

ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟವಾಗಿ ಸೂಚಿಸಿದ್ದಾರೆ ಯಾವುದೇ ರೀತಿಯ ಕೊನೆಯ ದಿನಾಂಕವಿಲ್ಲ ಪ್ರತಿಯೊಬ್ಬ ಬ್ಯಾಂಕ್ ಖಾತೆಗೆ ಹಣ ಮಹಿಳೆಯರಿಗೆ ವರ್ಗಾವಣೆ ಆಗುತ್ತದೆ, ಕೆಲವೊಂದಿಷ್ಟು ತೊಂದರೆಗಳಿಂದ ಜಮಾ ಆಗಲು ಉಂಟಾಗುತ್ತಿಲ್ಲ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಉದ್ಯೋಗ, ಶತ್ರುಗಳ ಬಾಧೆ, ಮನೆಯಲ್ಲಿ ಕಿರಿ ಕಿರಿ ಅಥವ ಪ್ರೀತಿ ಪ್ರೇಮದಲ್ಲಿ ಸೋಲು ಇನ್ನಿತರೇ ಗುಪ್ತ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಕೊಡುತ್ತೇವೆ 9620799909

ವೀಡಿಯೊ ನೋಡಿ 

LEAVE A REPLY

Please enter your comment!
Please enter your name here