ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಎರಡು ಸಾವಿರ ಬಿಡುಗಡೆ ಈ 15 ಜಿಲ್ಲೆಗಳಿಗೆ ಬಿಡುಗಡೆ

87

ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಎರಡು ಸಾವಿರ ಬಿಡುಗಡೆ ಈ 15 ಜಿಲ್ಲೆಗಳಿಗೆ ಬಿಡುಗಡೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಈ ಗೃಹಲಕ್ಷ್ಮಿ ಯೋಜನೆಯನ್ನು ಪ್ರತಿ ತಿಂಗಳೂ ಮಹಿಳೆಯರಿಗೆ 2000 ಹಣ ಬರುತ್ತದೆ. ಈಗಾಗಲೇ ನಾಲ್ಕನೇ ಕಂತಿನ ಎರಡು ಸಾವಿರ ಹಣವನ್ನು ಬಿಡುಗಡೆ ಮಾಡಲಾಗಿದೆ.

ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಎರಡು ಸಾವಿರ ಬಿಡುಗಡೆ ಈ 15 ಜಿಲ್ಲೆಗಳಿಗೆ ಬಿಡುಗಡೆ
ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಎರಡು ಸಾವಿರ ಬಿಡುಗಡೆ ಈ 15 ಜಿಲ್ಲೆಗಳಿಗೆ ಬಿಡುಗಡೆ

ಒಂದು ವೇಳೆ ಯಾರಿಗೆ ಇನ್ನು ಪೆಂಡಿಂಗ್ ಹಣ ಇದೆ ಅವರಿಗೆ ನೇರವಾಗಿ ಅವರ ಖಾತೆಗೆ ಪೆಂಡಿಂಗ್ ಆಗಿರುವ ಹಣ ಜಮಾ ಮಾಡಲಾಗುತ್ತದೆ.

15 ಜಿಲ್ಲೆಯವರೆಗೆ ಈ ನಾಲ್ಕನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ. ಮಹಿಳೆಯರು ಈ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ.

ನಿಮ್ಮ ಖಾತೆಗೆ ಹಣ ಏನಾದರೂ ಬಂದಿಲ್ಲ ಎಂದರೆ ನಿಮ್ಮ ಖಾತೆಯನ್ನು ನೀವು ಸರಿಪಡಿಸಿಕೊಳ್ಳುವುದರಿಂದ ಖಂಡಿತವಾಗಿ ನಿಮಗೆ ಹಣ ಎಂಬುದು ಜಮಾ ಮಾಡಲಾಗುತ್ತದೆ.

ಗೃಹಲಕ್ಷ್ಮಿ ಯೋಜನೆಯ ಗ್ರಾಮೀಣ ಭಾಗದಲ್ಲಿ ಯಾರಿಗೆ ಹಣ ಬಂದಿಲ್ಲ ಅಂತ ಕಡೆಯಲ್ಲಿ ಕ್ಯಾಂಪ್ಗಳನ್ನ ಮಾಡಲಾಗಿತ್ತು ಆ ಕ್ಯಾಂಪುಗಳಲ್ಲಿ ಯಾರೆಲ್ಲಾ ಭಾಗವಹಿಸಿದ್ದಾರೋ ಅಂತವರಿಗೆ ಸಾಕಷ್ಟು ಸೌಲಭ್ಯವನ್ನು ಪಡೆದುಕೊಂಡಿದ್ದಾರೆ ಅಗತ್ಯವಾದ ದಾಖಲೆಗಳನ್ನು ಕೂಡ ಅವರು ಒದಗಿಸಿದ್ದಾರೆ.

ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಗಳನ್ನು ಲಿಂಕ್ ಮಾಡಿಕೊಳ್ಳುವುದು ತುಂಬಾ ಮುಖ್ಯ. ಲಿಂಕ್ ಆಗದೆ ಇದ್ದರೆ ನಿಮ್ಮ ಬ್ಯಾಂಕ್ ಖಾತೆಗಳಿಗೆ ಹೋಗಿ ಅವನ ಲಿಂಕ್ ಮಾಡಿಕೊಳ್ಳುವುದು ತುಂಬಾ ಮುಖ್ಯ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಅಲ್ಲಿ ನೀವು ಎಲ್ಲಾ ರೀತಿಯ ಮಾಹಿತಿಗಳನ್ನ ಕೂಡ ಸರಿಪಡಿಸಿಕೊಳ್ಳಬಹುದಾಗಿದೆ ಆದ್ದರಿಂದ ಪ್ರತಿಯೊಬ್ಬರಿಗೂ ಕೂಡ ಅನುಕೂಲವನ್ನು ಪಡೆಯಲು ಸಾಧ್ಯ.

ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಎರಡು ಸಾವಿರ ಬಿಡುಗಡೆ ಈ 15 ಜಿಲ್ಲೆಗಳಿಗೆ ಬಿಡುಗಡೆ
ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಎರಡು ಸಾವಿರ ಬಿಡುಗಡೆ ಈ 15 ಜಿಲ್ಲೆಗಳಿಗೆ ಬಿಡುಗಡೆ

ಗೃಹ ಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ 15 ಜಿಲ್ಲೆಯವರು ಈ ಯೋಜನೆಯ ಸೌಲಭ್ಯವನ್ನ ಪಡೆದುಕೊಂಡಿದ್ದಾರೆ ಯಾವ ಯಾವ ಜಿಲ್ಲೆ ಅವರಿಗೆ ತಲುಪಿದೆ ಎಂದರೆ

ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಹಾಸನ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಹಾವೇರಿ, ಮೈಸೂರು, ಮಂಡ್ಯ, ರಾಯಚೂರು, ಚಾಮರಾಜನಗರ ಈ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಬಿಡುಗಡೆಯಾಗಿದೆ.

ಈ ಯೋಜನೆಯ ಸೌಲಭ್ಯವನ್ನು ಕೂಡ ಪ್ರತಿಯೊಬ್ಬ ಫಲಾನುಭವಿಗಳು ಕೂಡ ಪಡೆದುಕೊಂಡಿದ್ದಾರೆ, ಆದ್ದರಿಂದ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಎಂದರೆ ಏನಾದರೂ ತೊಂದರೆಗಳಿದ್ದರೆ ನೀವು ಸರಿಪಡಿಸಿಕೊಳ್ಳುವುದು ತುಂಬಾ ಉತ್ತಮ.

(ಇದನ್ನು ಓದಿ:)

ಜಮೀನು ಒಡೆಯ ಸತ್ತಾಗ ಅಣ್ಣ ತಮ್ಮಂದಿರ ಪಾಲು ಹೇಗಿರಬೇಕು

ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here