ಡಿಸೆಂಬರ್ 31ಕ್ಕೆ ಗೃಹಲಕ್ಷ್ಮಿಯರಿಗೆ ಉಚಿತ ಎಂಟು ಸಾವಿರ ಸಿಗುತ್ತೆ?

121

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ 8000ವನ್ನು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಪಡೆದುಕೊಳ್ಳಬಹುದು ಎಂಬುದನ್ನು ಸೂಚಿಸಿದ್ದಾರೆ. ಡಿಸೆಂಬರ್ 31 ನೇ ತಾರೀಖಿನ ಒಳಗಡೆ ಈ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ.

ಯಾವೆಲ್ಲಾ ಫಲಾನುಭವಿಗಳಿಗೆ 8000 ಹಣ ಜಮಾ ಆಗುತ್ತದೆ ಯಾವೆಲ್ಲ ಫಲಾನುಭವಿಗಳಿಗೆ ಆರು ಸಾವಿರ ಜಮಾ ಆಗುತ್ತದೆ ಎಂಬುದನ್ನ ತಿಳಿಯೋಣ. ಯಾರಿಗೆ ನಾಲ್ಕು ಸಾವಿರ ಮತ್ತು ಎರಡು ಸಾವಿರ ಹಣ ಜಮಾ ಆಗುತ್ತದೆ ಎಂಬುದನ್ನ ತಿಳಿಯೋಣ. ಇಲ್ಲಿಯವರೆಗೆ ಗೃಹಲಕ್ಷ್ಮಿ ಯೋಜನೆಯ ಒಂದನೇ ಕಂತಿನಿಂದಲೂ ಕೂಡ ಹಣ ಪಡೆದುಕೊಂಡಿಲ್ಲ ಎನ್ನುವಂತಹ ಮಹಿಳೆಯರಿಗೆ ಒಟ್ಟು 8,000 ಹಣ ಜಮಾ ಆಗುವ ಸಾಧ್ಯತೆ ಇದೆ.

ಡಿಸೆಂಬರ್ 31ನೇ ತಾರೀಖಿನ ಒಳಗಡೆ ಎಲ್ಲರಿಗೂ ಕೂಡ ಹಣ ಎಂಬುದು ಜಮಾ ಆಗುತ್ತದೆ ಎಂದು ತಿಳಿಸಿದ್ದಾರೆ. ಕೆಲವೊಬ್ಬರಿಗೆ ಒಂದನೇ ಕಂತಿನ ಹಣ ಬಂದಿದೆ ಮತ್ತೆ ಇನ್ನು ಉಳಿದ ಯಾವುದೇ ಕಂತಿನ ಹಣ ಬಂದಿಲ್ಲ ಎನ್ನುವವರಿಗೆ 6000 ಹಣ ಜಮಾ ಆಗುತ್ತದೆ. ಒಂದನೇ ಕಂತು ಎರಡನೇ ಕಂತಿನ ಹಣವನ್ನ ಪಡೆದುಕೊಂಡಿರುವ ಮಹಿಳೆಯರಿಗೆ ಇನ್ನೂ ಉಳಿದಂತಹ ಹಣ ಬಂದಿಲ್ಲ

ಎನ್ನುವವರಿಗೆ ನಾಲ್ಕು ಸಾವಿರ ಹಣ ಜಮಾ ಆಗುತ್ತದೆ ಎಲ್ಲಾ ಕಂತಿನ ಹಣ ಪಡೆದುಕೊಂಡು ನಾಲ್ಕನೇ ಕಂತಿನ ಹಣ ಬಂದಿಲ್ಲ ಎನ್ನುವವರಿಗೆ ಎರಡು ಸಾವಿರ ಹಣ ಎಂಬುದು ಜಮಾ ಆಗುತ್ತದೆ. ಡಿಸೆಂಬರ್ 31 ನೇ ತಾರೀಖಿನ ಒಳಗಡೆ ಗೃಹಲಕ್ಷ್ಮಿ ಯೋಜನೆಯ ಯಾವುದೇ ಹಣ ಬಾಕಿ ಇದ್ದರೂ ಕೂಡ ಅಂತಹ ಹಣವನ್ನು ಜಮಾ ಮಾಡಬೇಕು ಎಂದು ತೀರ್ಮಾನವನ್ನು ಕೈಗೊಂಡಿದ್ದಾರೆ

ಈ ಶಿಬಿರದಲ್ಲೂ ಕೂಡ ಕೆಲವೊಂದು ಇಷ್ಟು ಕ್ರಮವನ್ನು ಕೈಗೊಂಡಿದ್ದಾರೆ ಅ ಕ್ರಮಗಳನ್ನು ಸರಿಪಡಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದಾಗಿ ಡಿಸೆಂಬರ್ 31ನೇ ತಾರೀಕಿನ ಒಳಗಡೆ ಪೆಂಡಿಂಗ್ ಇರುವಂತಹ ಬಾಕಿ ಇರುವ ಎಲ್ಲಾ ರೀತಿಯ ಹಣವನ್ನು ಅಂತಹ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಸೂಚಿಸಿದ್ದಾರೆ.

ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿಂತೆ ಗ್ರಾಮ ಪಂಚಾಯಿತಿಗಳಲ್ಲಿ ಕ್ಯಾಂಪಗಳ್ಳನ್ನ ಮಾಡಿದ್ದಾರೆ ಆ ಕ್ಯಾಂಪುಗಳಲ್ಲಿ ನೀವು ಕೂಡ ಭಾಗವಹಿಸಿ ಅವುಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ತೊಂದರೆಗಳಿದ್ದರೂ ಕೂಡ ಅಲ್ಲಿ ಬಗೆಹರಿಸಿಕೊಳ್ಳಬಹುದು ಗೃಹ ಲಕ್ಷ್ಮಿ ಯೋಜನೆಯ ಬಾಕಿ ಉಳಿದಿರುವಂಥವರಿಗೆ ಹಣ ಎಂಬುದು ಜಮಾ ಮಾಡಲಾಗುತ್ತದೆ

 ಮಾಹಿತಿ ಆಧಾರ

1 COMMENT

  1. ನಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೂವರೆಗೂ ಬಂದಿರುವದಿಲ್ಲ. ಮತ್ತು ಬ್ಯಾಂಕ್ ನಲ್ಲಿ K Y C ಹಾಗೂ ಆಧಾರ ಕಾರ್ಡ್ ನ್ನು ಲಿಂಕ್ ಮಾಡಿಸಲಾಗಿದೆ ಆದರೆ ಇನ್ನೂವರೆಗೂ ಯಾವುದೇ ಮಾಹಿತಿ ಯನ್ನು ಬಂದಿಲ್ಲ. ಮುಂದೆ ಏನು ಮಾಡಬೇಕು ತಿಳಿಸಿ.
    9980022659

LEAVE A REPLY

Please enter your comment!
Please enter your name here