ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಯಾರಿಗೆ ಬಂದಿಲ್ಲ ಹೇಳಿ

109

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಇನ್ನು ಯಾಕೆ ಮಹಿಳೆಯರಿಗೆ ಬಂದಿಲ್ಲ ಎನ್ನುವ ಪ್ರಶ್ನೆಗಳು ಕೂಡ ಎಲ್ಲಾ ಮಹಿಳೆಯರಲ್ಲಿ ಉದ್ಭವವಾಗಿದೆ. ಯಾವಾಗ ಬರುತ್ತದೆ ಅಕ್ಟೋಬರ್ ತಿಂಗಳಲ್ಲೇ ಬರುತ್ತದೆ ಎಂದು ಹೇಳಿದ್ದೀರಿ ಆದರೂ ಕೂಡ ಇನ್ನೂ ಬಂದಿಲ್ಲ ಎಂಬುದು ಎಲ್ಲಾ ಜನರ ಪ್ರಶ್ನೆಯಾಗಿದೆ.

ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟವಾಗಿ ಸೂಚಿಸಿದ್ದಾರೆ, ಇನ್ನೂ ಕೂಡ ಮೊದಲನೇ ಕಂತಿನ ಹಣ ಜಮಾ ಆಗಿಲ್ಲ ಆದ್ದರಿಂದ ಮೊದಲನೇ ಕಂತಿನ ಹಣವನ್ನು ಜಮಾ ಮಾಡಿದ ನಂತರ ಎರಡನೇ ಕಂತಿನ ಹಣವನ್ನ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎನ್ನುವ ಸೂಚನೆಯನ್ನು ತಿಳಿಸಿದ್ದಾರೆ.

ನಿಮ್ಮ ಹೆಸರಿನಲ್ಲಿ ಬದಲಾವಣೆ ಇರಬಹುದು ಅಥವಾ ಆಧಾರ್ ಕಾರ್ಡ್ ಗಳಲ್ಲಿರುವ ತೊಂದರೆ ಆಗಿರಬಹುದು ಇದರಿಂದ ಮಹಿಳೆಯರ ಬ್ಯಾಂಕ್ ಖಾತೆಗೆ ಮೊದಲನೇ ಕಂತಿನ ಹಣ ಜಮಾ ಆಗಿಲ್ಲ. ಮೊದಲನೇ ಕಂತಿನ ಹಣ ಜಮಾ ಆಗದೇ ಇರುವುದರಿಂದ ಈಗ ತಡವಾಗಿ ಬರುತ್ತಿರುವುದನ್ನು ನಾವು ಗಮನಿಸಬಹುದಾಗಿದೆ.

ಎರಡನೇ ಕಂತಿನ ಹಣ ಜಮಾ ಮಾಡಲು ನಾವು ಕೆಲವೊಂದಿಷ್ಟು ನಿರ್ಧಾರವನ್ನ ತೆಗೆದುಕೊಂಡಿದ್ದೇನೆ, ಆ ಸೂಚನೆಗಳಂತೆ ನಿರ್ಧಾರವನ್ನು ಮಾಡಲಾಗುತ್ತದೆ ಇಲ್ಲವಾದರೆ ಮೊದಲನೇ ಕಂತಿನ ಹಣ ಜಮಾ ಆಗದೇ ಇರುವ ಮಹಿಳೆಯರಿಗೆ ಎರಡನೇ ಕಂತಿನಲ್ಲಿ ಜಮಾ ಮಾಡುವ ಸಂದರ್ಭದಲ್ಲಿ ಮೊದಲನೇ ಕಂತಿನ ಹಣವನ್ನು ಜಮಾ ಮಾಡಲಾಗುತ್ತದೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನ ಸಲ್ಲಿಸಿರುವ ಮಹಿಳೆಯರಿಗೆ ಖಂಡಿತವಾಗಿಯೂ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಅವರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಅವರಿಗೆ ಖಂಡಿತವಾಗಿ ಎರಡು ಸಾವಿರ ಹಣ ಜಮಾ ಆಗುತ್ತದೆ.

ಗೃಹ ಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಅಕ್ಟೋಬರ್ 15 ನೇ ತಾರೀಖಿನ ನಂತರ ದಿನಗಳಲ್ಲಿ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಎನ್ನುವ ಮಾಹಿತಿಯನ್ನು ಸೂಚಿಸಿದ್ದಾರೆ. ಪ್ರತಿಯೊಬ್ಬರಿಗೂ ಕೂಡ ಬರುತ್ತದೆ ಹತ್ತನೇ ತಾರೀಕು ಒಂದು ಸಭೆ ನಡೆಸಿ ಆ ಸಭೆಯಲ್ಲಿ ತೀರ್ಮಾನವನ್ನ ತೆಗೆದುಕೊಂಡ ನಂತರ

15ನೇ ತಾರೀಖಿನಿಂದ ಜಮಾ ಮಾಡಲಾಗುತ್ತದೆ ಹಾಗೆಯೇ ಎಲ್ಲರೂ ಕೂಡ ಹಣವನ್ನ ಕೂಡ ಬಿಡುಗಡೆ ಮಾಡಿದ್ದಾರೆ ಇನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿದರೆ ಸಾಕು ಇಷ್ಟೇ ಇರುವುದು ಇದರಿಂದ ಪ್ರತಿಯೊಬ್ಬ ಮಹಿಳೆಯರ ಬ್ಯಾಂಕ್ ಖಾತೆಗೂ ಕೂಡ ಹಣ ಜಮಾ ಆಗಲು ಸಾಧ್ಯ.

ಪ್ರೀತಿ ಪ್ರೇಮದಲ್ಲಿ ದ್ರೋಹ? ಉದ್ಯೋಗ ಸಿಗುತ್ತಾ ಇಲ್ಲ? ವಯಸ್ಸು ಆಯ್ತು ವಿವಾಹ ಆಗ್ತಿಲ್ಲಾ? ವ್ಯಾಪಾರ ನಷ್ಟ ಆಗ್ತಿದೆ ಇನ್ನು ಸಾಕಷ್ಟು ಸಮಸ್ಯೆಗೆ ಗುರುಗಳಿಂದ ಫ್ರೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here