ಗೃಹ ಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯ ಹೊಸ ನಿಯಮ ಜಾರಿ

24

ಗೃಹ ಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯ ಹೊಸ ನಿಯಮ ಜಾರಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ಬಂದಿದೆ ಇನ್ನು ಮುಂದಿನ ದಿನಗಳಲ್ಲಿ ಈ ರೀತಿಯ ಖಾತೆ ಹೊಂದಿರುವವರಿಗೆ ಜಮಾ ಆಗುವುದಿಲ್ಲ ಎಂಬುದನ್ನು ಸೂಚಿಸಿದ್ದಾರೆ.

ಗೃಹ ಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯ ಹೊಸ ನಿಯಮ ಜಾರಿ
ಗೃಹ ಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯ ಹೊಸ ನಿಯಮ ಜಾರಿ

ಈ ಎಲ್ಲಾ ಯೋಜನೆಗಳ ಸೌಲಭ್ಯವನ್ನು ಪಡೆಯಬೇಕು ಎಂದರೆ ರೇಷನ್ ಕಾರ್ಡ್ಗಳನ್ನು ಹೊಂದಿರಲೇಬೇಕು. ಸರ್ಕಾರವು ಅನರ್ಹರನ್ನ ಗುರುತಿಸಿ ಈಗಾಗಲೇ ರೇಷನ್ ಕಾರ್ಡ್ ಗಳನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ.

ರಾಜ್ಯ ಸರ್ಕಾರದ ಈ ರೀತಿಯ ಗ್ಯಾರಂಟಿ ಯೋಜನೆಗಳಿಂದ ಪ್ರತಿಯೊಬ್ಬ ಮಹಿಳಾ ಫಲಾನುಭವಿಗಳು ಕೂಡ 2000 ಇಂದ 2500 ಹಣವನ್ನು ಪಡೆದುಕೊಳ್ಳುತ್ತಿದ್ದಾರೆ.

ಇದು ಮಹಿಳೆಯರಿಗಾಗಿ ಉಚಿತವಾಗಿ ಬಂದಂತಹ ಹಣವಾಗಿದೆ. ಕೆಲವೊಂದಿಷ್ಟು ಫಲಾನುಭವಿಗಳು ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಿದರು ಕೂಡ ಇವರು ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ.

ಈ ರೀತಿಯ ಸಮಸ್ಯೆ ಯಾಕೆ ಉಂಟಾಗುತ್ತಿದೆ ಅಂದರೆ ಬ್ಯಾಂಕ್ ಖಾತೆಗೆ ನೀವು ಆಧಾರ್ ಕಾರ್ಡ್ ಗಳಲ್ಲಿ ಮತ್ತು ಎನ್ ಪಿ ಸಿ ಮ್ಯಾಪಿಂಗ್ ಮಾಡಿಕೊಂಡಿಲ್ಲ ಎನ್ನುವವರ ಖಾತೆಗೆ ಹಣ ಎಂಬುದು ಜಮಾ ಆಗುವುದಿಲ್ಲ.

ಇದನ್ನು ಓದಿ

ಹೊಸ ನಿಯಮ ಸಾರ್ವಜನಿಕರ ಗಮನಕ್ಕೆ

ಬಿಗ್ ಬಾಸ್ ನಲ್ಲಿ ಮಹಿಳಾ ಸ್ಪರ್ಧಿಗಳಿಗೆ ಮೋಸ ಆಯ್ತಾ?

ಕೇಂದ್ರ ಸರ್ಕಾರವು ಈ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ

ಜಿಲ್ಲಾ ಆಸ್ಪತ್ರೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ

ರೇಷನ್ ಕಾರ್ಡ್ ಗಳು ಸಕ್ರಿಯವಾಗಿ ಇರುವುದಿಲ್ಲ ಆಗಿರುವುದರಿಂದ, ಆ ಕುಟುಂಬ ಯಜಮಾನನ ಹೆಸರು ಕೂಡ ಸರಿಯಾಗಿ ಇಲ್ಲದೆ ಇರುವುದು ನಿಮ್ಮ ಹೆಸರು ಕೂಡ ಸರಿಯಾಗಿ ಇಲ್ಲದೆ ಇದ್ದರೆ ಆ ಈ ರೀತಿಯ ಯೋಜನೆಯ ಹಣವನ್ನ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಎಲ್ಲಾ ಕೂಡ ಸರಿಯಿರುತ್ತದೆ, ಆದರೆ ಕೆಲವೊಂದು ಇಷ್ಟು ತಾಂತ್ರಿಕ ಸಮಸ್ಯೆಗಳಿಂದಲೂ ಕೂಡ ಹಣವನ್ನು ಜಮಾ ಮಾಡಲು ಸಾಧ್ಯವಿಲ್ಲ. ಇದು ಯೋಜನೆಯ ಹೊಸ ನಿಯಮವಾಗಿದೆ

ಗೃಹ ಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯ ಹೊಸ ನಿಯಮ ಜಾರಿ
ಗೃಹ ಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯ ಹೊಸ ನಿಯಮ ಜಾರಿ

ಯಾರಿಗೆ ಇನ್ನು ಹಣ ಬರುತ್ತಾ ಇಲ್ಲ ಅಂತವರು ಮತ್ತೆ ಸರಿಪಡಿಸಿಕೊಳ್ಳಬೇಕು ಎಂಬುದನ್ನು ಸೂಚಿಸಿದ್ದಾರೆ ನೀವು ಆಹಾರ ಎನ್ನುವ ವೆಬ್ಸೈಟ್ಗಳಿಗೆ ಭೇಟಿ ನೀಡಿ ಅಲ್ಲಿ ಅನ್ನಭಾಗ್ಯ ಯೋಜನೆಯ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು

ಮಾಹಿತಿ ಕಣಜಕ್ಕೆ ಹೋಗಿ ನೀವು ಗೃಹಲಕ್ಷ್ಮಿ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಕೂಡ ತಿಳಿದುಕೊಳ್ಳಬಹುದು. ಯಾರಿಲ್ಲ ರೇಷನ್ ಕಾರ್ಡ್ ಗಳ ತಿದ್ದುಪಡಿ ಮಾಡಿಕೊಂಡಿದ್ದಾರೆ

ಅಂತಹ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ಹಣ ಬರುವುದು ಮುಂದಿನ ತಿಂಗಳಿಂದ ನೀವು ಹಣವನ್ನು ಪಡೆದುಕೊಳ್ಳಲು ಸಾಧ್ಯ ಎಂಬುದನ್ನು ಸೂಚಿಸಿದ್ದಾರೆ.

ಮಾಹಿತಿ ಆಧಾರ: 

 

LEAVE A REPLY

Please enter your comment!
Please enter your name here