ಜನವರಿ ಒಂದರಂದು ಎಲ್ಲಾ ಆಸ್ತಿ ಮಾಲೀಕರಿಗೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹೊಸ ನಿಯಮ ಜಾರಿ

56

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಾದ ಅನ್ನಭಾಗ್ಯ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆ ಈ ಗೃಹಲಕ್ಷ್ಮಿ ಯೋಜನೆಯಿಂದಾಗಿ ಪ್ರತಿ ತಿಂಗಳು ಮಹಿಳೆಯರಿಗೆ 2000 ಹಣ ಎಂಬುದು ಬರುತ್ತದೆ, ಅನ್ನಭಾಗ್ಯ ಯೋಜನೆಯಿಂದಾಗಿ 5 ಕೆಜಿ ಅಕ್ಕಿ ಮತ್ತು ಐದು ಕೆಜಿ ಅಕ್ಕಿಯ ಬದಲಾಗಿ ಹಣವನ್ನ ನೀಡುತ್ತಾರೆ.

ಅನ್ನ ಭಾಗ್ಯ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಹೊಸ ನಿಯಮವನ್ನು ಜಾರಿಗೆ ತಂದಿದೆ. ಇನ್ನೂ ಕೆಲವೊಂದಿಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ 2000 ಹಣ ಜಮಾ ಆಗಿಲ್ಲ ಅನ್ನ ಭಾಗ್ಯ ಯೋಜನೆಯಲ್ಲಿ 5 ಕೆಜಿ ಅಕ್ಕಿ ನೀಡುತ್ತಾರೆ ಇನ್ನೂ ಐದು ಕೆಜಿಗೆ ಹಣವನ್ನು ನೀಡಲು ಮುಂದಾಗಿದ್ದಾರೆ ಆದರೆ ಇನ್ನೂ ಕೂಡ ಕೆಲವೊಂದಿಷ್ಟು ಜನರಿಗೆ ಕೆಲ ತಿಂಗಳ ಹಣ ಜಮಾ ಆಗುತ್ತಾ ಇಲ್ಲ.

ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ಯಾವ ಕಂತಿನ ಹಣ ಬಂದಿಲ್ಲ ಎಂದು ದೇವರು ಈ ಕೆಲಸವನ್ನು ತಪ್ಪದೇ ಮಾಡಿ ಈ ಕೆಲಸವನ್ನ ಮಾಡುವುದರಿಂದ ನೀವು ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿ ದಂತೆ ಮುಂದಿನ ದಿನಗಳಲ್ಲಿ ಕ್ಯಾಂಪ್ ಗಳು ಕೂಡ ನಡೆಯುತ್ತದೆ

ಆ ಕ್ಯಾಂಪ್ ಗಳಲ್ಲಿ ನೀವು ಯಾವುದೇ ತೊಂದರೆಗಳಿದ್ದರೂ ಕೂಡ ಅಲ್ಲಿ ಸರಿಪಡಿಸಿಕೊಳ್ಳಬಹುದು ಬ್ಯಾಂಕ್ ಖಾತೆಯಲ್ಲಿ ಏನಾದರೂ ಸಮಸ್ಯೆ ಇರಬಹುದು ಅಥವಾ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಗಳಲ್ಲಿ ಏನೇ ಕೆಲವೇ ತಪ್ಪಾಗಿದ್ದರು ಕೂಡ ಅವುಗಳನ್ನು ಸರಿಪಡಿಸಿಕೊಳ್ಳುವುದರಿಂದ ನೀವು ಹಣವನ್ನು ಪಡೆದುಕೊಳ್ಳಲು ಸಾಧ್ಯ.

ರಾಜ್ಯದ ಎಲ್ಲಾ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರದಿಂದ ಹೊಸ ಆದೇಶ ಜಾರಿಗೆ ಬಂದಿದೆ. ಕೃಷಿ ಭೂಮಿ ಜಮೀನನ್ನ ಹೊಂದಿರುವವರಿಗೆ ಈ ನಿಯಮಗಳು ಅನ್ವಯವಾಗುತ್ತದೆ.

ರಾಜ್ಯದಲ್ಲಿ ಕೃಷಿ ಆಸ್ತಿ ಅಥವಾ ಜಮೀನುಗಳನ್ನು ಹೊಂದಿರುವವರಿಗೆ ಸರಿಯಾದ ರೀತಿಯಲ್ಲಿ ಸರ್ವೇಗಳನ್ನ ಮಾಡಲಾಗುತ್ತದೆ ಆ ಸರ್ವೆಗಳ ಆಧಾರದ ಮೇಲೆ ಜನರಿಗೆ ಅನುಕೂಲವಾಗಬೇಕು

ಎನ್ನುವ ಕಾರಣಕ್ಕಾಗಿ ಈ ಕ್ರಮವನ್ನು ಕೈಗೊಂಡಿದ್ದಾರೆ. ಸರ್ವೆಗಳು ಮಾಡದೆ ಅವರ ಬಳಿ ಯಾವುದೇ ರೀತಿಯ ದಾಖಲೆಗಳು ಕೂಡ ಇಲ್ಲ ಸರ್ವೆಗಳನ್ನ ಮಾಡುವ ಮೂಲಕ ಸಾಕಷ್ಟು ರೀತಿಯ ಅನುಕೂಲವನ್ನು ಆಸ್ತಿ ಮಾಲೀಕರು ಹೊಂದಲು ಸಾಧ್ಯವಾಗುತ್ತದೆ ಇದು ಜನವರಿಯಿಂದ ಬರುವಂತಹ ಆದೇಶ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here