ಗೃಹಲಕ್ಷ್ಮಿ ಐದನೇ ಕಂತು ಹಣ ಬಿಡುಗಡೆ ಫಲಾನುಭವಿಗಳಿಗೆ ಒಟ್ಟು 8000 ಹಣ ಜಮಾ

55
ಗೃಹಲಕ್ಷ್ಮಿ ಐದನೇ ಕಂತು ಹಣ ಬಿಡುಗಡೆ ಫಲಾನುಭವಿಗಳಿಗೆ ಒಟ್ಟು 8000 ಹಣ ಜಮಾ
ಗೃಹಲಕ್ಷ್ಮಿ ಐದನೇ ಕಂತು ಹಣ ಬಿಡುಗಡೆ ಫಲಾನುಭವಿಗಳಿಗೆ ಒಟ್ಟು 8000 ಹಣ ಜಮಾ

ಗೃಹಲಕ್ಷ್ಮಿ ಐದನೇ ಕಂತು ಹಣ ಬಿಡುಗಡೆ ಫಲಾನುಭವಿಗಳಿಗೆ ಒಟ್ಟು 8000 ಹಣ ಜಮಾ

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಒಟ್ಟು 8,000 ಹಣ ಜಮಾ ಮಾಡಲಾಗುತ್ತದೆ 5 ನೇ ಕಂತಿನ ಹಣ ಕೂಡ ಬಿಡುಗಡೆಯನ್ನ ಮಾಡಲಾಗಿದೆ,

ಗೃಹಲಕ್ಷ್ಮಿ ಐದನೇ ಕಂತು ಹಣ ಬಿಡುಗಡೆ ಫಲಾನುಭವಿಗಳಿಗೆ ಒಟ್ಟು 8000 ಹಣ ಜಮಾ
ಗೃಹಲಕ್ಷ್ಮಿ ಐದನೇ ಕಂತು ಹಣ ಬಿಡುಗಡೆ ಫಲಾನುಭವಿಗಳಿಗೆ ಒಟ್ಟು 8000 ಹಣ ಜಮಾ

ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತಾರೆ. ಕೆಲವೊಂದಿಷ್ಟು ಫಲಾನುಭವಿಗಳ ಖಾತೆಗೆ ಒಟ್ಟು ಎಂಟು ಸಾವಿರ ಹಣ ಎಂಬುದು ಜಮಾ ಆಗಿದೆ.

ಗೃಹ ಲಕ್ಷ್ಮಿ ಯೋಜನೆಗೆ ಮೊದಲೇ ಅರ್ಜಿಯನ್ನ ಸಲ್ಲಿಸಿದ್ದಾರೆ ಆದರೆ ಇನ್ನೂ ಕೂಡ ಕೆಲವೊಂದಿಷ್ಟು ಫಲಾನುಭವಿಗಳ ಖಾತೆಗೆ ಹಣ ಎಂಬುದು ಜಮಾ ಆಗಿರಲಿಲ್ಲ ಅಂತವರ ಖಾತೆಗೆ ಒಟ್ಟು 8,000 ಹಣ ಎಂಬುದು ಜಮಾ ಮಾಡಲಾಗಿದೆ.

ಆಧಾರ್ ಕಾರ್ಡ್ ನಲ್ಲಿ ಅಪ್ಡೇಟ್ ಆಗಿರಲಿಲ್ಲ ಬ್ಯಾಂಕ್ ನಲ್ಲಿ ಕೆವೈಸಿ ಯನ್ನ ಮಾಡಿಕೊಂಡಿರಲಿಲ್ಲ ಈ ರೀತಿಯ ಸಮಸ್ಯೆಗಳಿಂದ ಅವರು ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಪ್ರತಿಯೊಬ್ಬ ಫಲಾನುಭವಿಗಳಿಗೆ ಪೆಂಡಿಂಗ್ ಆಗಿರುವ ಹಣ ಜಮಾ ಆಗಿದೆ. ಗೃಹಲಕ್ಷ್ಮಿ ಯೋಜನೆಯ 5 ನೇ ಕಂತಿನ ಹಣ ಕೂಡ ಸರ್ಕಾರ ಬಿಡುಗಡೆ ಮಾಡಿದೆ ಆದರೆ ಫಲಾನುಭವಿಗಳ ಖಾತೆಗೆ ಈ ತಿಂಗಳು ಮುಗಿಯುವುದರ ಅಷ್ಟರಲ್ಲಿ ಅವರವರ ಖಾತೆಗೆ ಜಮಾ ಮಾಡಲಾಗುತ್ತದೆ ಎಂಬುದನ್ನ ಸೂಚಿಸಿದ್ದಾರೆ

ಇದನ್ನು ಸಹ ಓದಿ: 

ಗೃಹಲಕ್ಷ್ಮಿ ಯೋಜನೆಯ 5ನೇ ಕಂತಿನ ಹಣ ಯಾವಾಗ ಬರುತ್ತೆ

ಕಡಿಮೆ ಬಂಡವಾಳ ಹಾಕಿ ಲಕ್ಷ ಲಕ್ಷ ಲಾಭ ಮಾಡಿಕೊಳ್ಳಿ

ಅಕ್ರಮ ಸಕ್ರಮ ಯೋಜನೆಗೆ ಅರ್ಜಿ

ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೂ ಕೂಡ ಹಣವನ್ನು ಜಮಾ ಮಾಡಲಾಗುತ್ತದೆ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಆರ್ಥಿಕ ಸುತ್ತೋಲೆಯ ಪ್ರಕಾರ

ಗೃಹಲಕ್ಷ್ಮಿ ಐದನೇ ಕಂತು ಹಣ ಬಿಡುಗಡೆ ಫಲಾನುಭವಿಗಳಿಗೆ ಒಟ್ಟು 8000 ಹಣ ಜಮಾ
ಗೃಹಲಕ್ಷ್ಮಿ ಐದನೇ ಕಂತು ಹಣ ಬಿಡುಗಡೆ ಫಲಾನುಭವಿಗಳಿಗೆ ಒಟ್ಟು 8000 ಹಣ ಜಮಾ

ಜನವರಿ 15 ನೇ ತಾರೀಖಿನಿಂದ 20ನೇ ತಾರೀಖಿನ ಒಳಗಡೆ ಜಮಾ ಮಾಡಲು ಸಾಧ್ಯವಾಗುವುದಿಲ್ಲ ಆದರೆ ಕೆಲವೊಂದು ಮಾಹಿತಿಗಳ ಪ್ರಕಾರ ಅದೇ ದಿನದಲ್ಲಿ ಹಣವನ್ನ ಜಮಾ ಮಾಡಲು ಸಾಧ್ಯವಾಗುವುದಿಲ್ಲ

ಕೆಲವೊಂದಿಷ್ಟು ತಾಂತ್ರಿಕ ಸಮಸ್ಯೆಗಳಿಂದ ಹಣವನ್ನ ಜಮಾ ಮಾಡಲು ಆಗುವುದಿಲ್ಲ ಆದರೆ ಜನವರಿ 30ರ ಒಳಗಾಗಿ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೆ ಹಣವನ್ನು ಜಮಾ ಮಾಡಬಹುದು

ಅದರಲ್ಲೂ ಐದನೇ ಕಂತಿನ ಹಣ ಸರ್ಕಾರ ಬಿಡುಗಡೆ ಮಾಡಿರುವುದರಿಂದ ಹಣವನ್ನು ಜಮಾ ಮಾಡಲಾಗುತ್ತದೆ ಎಂಬುದನ್ನ ಸೂಚಿಸಿದ್ದಾರೆ

ಆದರೆ ಪ್ರತಿಯೊಬ್ಬ ಫಲಾನುಭವಿಗಳಿಗೂ ಕೂಡ ಒಟ್ಟು 8,000 ಹಣ ಬಾಕಿ ಉಳಿದಿರುವ ಹಣ ಮತ್ತು 5ನೇ ಕಂತಿನ ಹಣ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ಜಮಾ ಮಾಡಲಾಗುತ್ತದೆ ಅಂದರೆ ಪ್ರತಿಯೊಬ್ಬ ಫಲಾನುಭವಿಗಳು ಕೂಡ ಪಡೆದುಕೊಳ್ಳಲು ಸಾಧ್ಯ.

ಮಾಹಿತಿ ಆಧಾರ ವಿಡಿಯೋ:

LEAVE A REPLY

Please enter your comment!
Please enter your name here