ಗೃಹಲಕ್ಷ್ಮಿ ನಾಲ್ಕನೇ ಕಂತಿನ ಹಣದಲ್ಲಿ ಭರ್ಜರಿ ಗುಡ್ ನ್ಯೂಸ್

107

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಭರ್ಜರಿಯಾದ ಗುಡ್ ನ್ಯೂಸ್ ಹೊರಬಿದ್ದಿದೆ.

ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣಕ್ಕಾಗಿ ಸಾಕಷ್ಟು ಜನ ಮಹಿಳೆಯರು ಕಾಯುತ್ತಾ ಇದ್ದಾರೆ. ಆದ್ದರಿಂದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಒಂದು ಒಳ್ಳೆಯ ಸುದ್ದಿ ಹೊರ ಬಿದ್ದಿದೆ.

ಯಾವಾಗ ನಾಲ್ಕನೇ ಕಂತಿನ ಹಣ ಬರುತ್ತದೆ ಎಂಬುವುದು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಕಾಯುತ್ತಿದ್ದಾರೆ.

ಎಲ್ಲರೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಕಾಯುತ್ತಿದ್ದಾರೆ. ಪೆಂಡಿಂಗ್ ಹಣವನ್ನ ಕೂಡ ಅವರವರ ಖಾತೆಗೆ ಜಮಾ ಮಾಡಲಾಗುತ್ತದೆ ಎಂಬುದನ್ನ ಸರ್ಕಾರದ ಕಡೆಯಿಂದ ಬಂದಿರುವ ಮಾಹಿತಿಯಾಗಿದೆ ಅವರು ಸೂಚಿಸಿರುವ ಮಾಹಿತಿ ಎಂದೇ ಹೇಳಬಹುದು.

ಗೃಹಲಕ್ಷ್ಮಿ ಯೋಜನೆ ಹಣವನ್ನ ಅದರಲ್ಲೂ ನಾಲ್ಕನೇ ಕಂತಿನ ಹಣವನ್ನ ಜನವರಿ 10 ನೇ ತಾರೀಖಿನ ಒಳಗಡೆ ಎಲ್ಲರಿಗೂ ಕೂಡ ಜಮಾ ಮಾಡಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಯ ನೋಂದಾವಣೆ ಈಗಾಗಲೇ ಪ್ರಾರಂಭವಾಗಿದ್ದು ಯೋಜನೆಯ ಫಲಾನುಭವಿಗಳು ತಮ್ಮ ನೋಂದಣಿಯ ವೇಳಾಪಟ್ಟಿಯನ್ನು ನೀವು ಸೇವಾ ಸಿಂಧು ಎನ್ನುವ ವೆಬ್ಸೈಟ್ ಗಳಲ್ಲಿ ನೋಡಿಕೊಳ್ಳಬಹುದು

ಇದನ್ನು ನೋಡಿ: ಗ್ಯಾಸ್ ಸಿಲಿಂಡರ್ ಈ ಕೆ ವೈ ಸಿ ಮಾಡಿಸಿದರೆ ಸಬ್ಸಿಡಿ ರದ್ದಾಗುತ್ತಾ.

ನಿಮ್ಮ ನಿಗದಿತ ವೇಳಾಪಟ್ಟಿಯನ್ನು ತಿಳಿಯಲು ಸಹಾಯ ಮಾಡಿ ಸಂಖ್ಯೆಗಳಿಗೆ ಕರೆ ಮಾಡಿ ಅಥವಾ ಎಸ್ಎಂಎಸ್ ಮಾಡುವ ಮೂಲಕ ಪಡೆದುಕೊಳ್ಳಬಹುದು. ಜನವರಿ ತಿಂಗಳಿಂದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎಲ್ಲಾ ಫಲಾನುಭವಿಗಳಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ದಾಖಲೆ ಕಂತಿನ ಮತ್ತು ಬಾಕಿ ಇರುವಂತಹ ಹಣವನ್ನು ಜಮಾ ಮಾಡಲಾಗುತ್ತದೆ.

31ನೇ ತಾರೀಕಿನ ಒಳಗಡೆ ಎಲ್ಲರಿಗೂ ಕೂಡ ಜಮಾ ಮಾಡಲಾಗುತ್ತದೆ ಎಂದು ಸೂಚಿಸಲಾಗಿದೆ ಆದರೆ ಜನವರಿಯೂ ಕೂಡ ಇವರಿಗೆ ತುಂಬಾ ಮುಖ್ಯವಾಗಿರುತ್ತದೆ. ಆದ್ದರಿಂದ ಜನವರಿ ತೆಗೆದುಕೊಂಡು ಜನವರಿ 10ನೆಯ ತಾರೀಕಿನ ಒಳಗಡೆ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ಹಣವನ್ನು ಜಮಾ ಮಾಡುವಂತೆ ಸೂಚಿಸಿದ್ದಾರೆ.

ಗೃಹಲಕ್ಷ್ಮಿ ನಾಲ್ಕನೇ ಕಂತಿನ ಹಣದಲ್ಲಿ ಭರ್ಜರಿ ಗುಡ್ ನ್ಯೂಸ್
ಗೃಹಲಕ್ಷ್ಮಿ ನಾಲ್ಕನೇ ಕಂತಿನ ಹಣದಲ್ಲಿ ಭರ್ಜರಿ ಗುಡ್ ನ್ಯೂಸ್

ಹಣವು ಕೂಡ ಜಮಾ ಮಾಡಲಾಗುತ್ತದೆ. ಈಗಾಗಲೇ ಗ್ರಾಮ ಪಂಚಾಯಿತಿಗಳಲ್ಲಿ ಕ್ಯಾಂಪುಗಳನ್ನು ಮಾಡಿದ್ದಾರೆ ಆ ಕ್ಯಾಂಪುಗಳಲ್ಲಿ ಸರಿಯಾದ ರೀತಿಯ ಕ್ರಮವನ್ನು ತೆಗೆದುಕೊಂಡು ನೀವು ಅಗತ್ಯವಾದ ದಾಖಲೆಗಳನ್ನು ನೀಡಿದ್ದೆ ಆದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಡಿ ಬಿ ಟಿ ಯ ಮೂಲಕ ನೇರವಾಗಿ ನಿಮ್ಮ ಖಾತೆಗೆ ಜಮಾ ಆಗುತ್ತದೆ ಜನವರಿ 10 ನೇ ತಾರೀಖಿನ ಒಳಗಡೆ ಎಲ್ಲರಿಗೂ ಕೂಡ ಜಮಾ ಆಗುತ್ತದೆ

LEAVE A REPLY

Please enter your comment!
Please enter your name here