ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ವಾ ಹೀಗೆ ಮಾಡಿ ಗೃಹಲಕ್ಷ್ಮಿ ಕೆ ವೈ ಸಿ ಆನ್ಲೈನ್.

40

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹ ಲಕ್ಷ್ಮಿ ಈ ಕೆ ವೈ ಸಿ ಸರ್ವಿಸ್ ಎನ್ನುವ ಹೊಸ ವೆಬ್ಸೈಟ್ ಅನ್ನು ಬಿಟ್ಟಿದ್ದಾರೆ ಯಾರೆಲ್ಲಾ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಪಡೆದುಕೊಂಡಿಲ್ಲವೋ ಅವರು ಹಣವನ್ನು ಪಡೆದುಕೊಳ್ಳದೆ ಇರುವವರು ಈ ವೆಬ್ ಸೈಟ್ಗಳ ಮೂಲಕ ನೀವು ಕೂಡ ತಿಳಿದುಕೊಳ್ಳಬಹುದಾಗಿದೆ.

ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿ ತಿಂಗಳು 2000 ಹಣ ಎಂಬುದು ಜಮಾ ಆಗುತ್ತದೆ. ಆಗಸ್ಟ್ ತಿಂಗಳಿನ ಹಣವನ್ನ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಜಮಾ ಆಗಿದೆ. ಸೆಪ್ಟೆಂಬರ್ ತಿಂಗಳಿನ ಹಣವನ್ನು ಕೂಡ ಜಮಾ ಮಾಡಲಾಗಿದೆ.

ಇನ್ನು ಕೆಲವೊಂದಿಷ್ಟು ಮಹಿಳೆಯರಿಗೆ ಮೊದಲನೇ ಕಂತಿನ ಹಣ ಜಮಾ ಆಗಿಲ್ಲ. ಯಾರೆಲ್ಲಾ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಪಡೆದುಕೊಂಡಿಲ್ಲ ಅವರು ಗೌರ್ಮೆಂಟ್ ಆಫ್ ಕರ್ನಾಟಕ ಗೃಹಲಕ್ಷ್ಮಿ ಈ ಕೆ ವೈ ಸಿ ಸರ್ವಿಸ್ ಎನ್ನುವ ಹೊಸ ವೆಬ್ಸೈಟ್ ಗಳನ್ನ ಬಿಡುಗಡೆ ಮಾಡಿದ್ದಾರೆ.

ನೀವು ಕೂಡ ಗೃಹಲಕ್ಷ್ಮಿ ಯೋಜನೆಯ ನೋಂದಾವಣೆಯನ್ನು ಮಾಡಿಕೊಂಡು ರೇಷನ್ ಕಾರ್ಡ್ ನಂಬರನ್ನ ನೀವು ಮೊದಲು ಎಂಟರ್ ಮಾಡಿ ನಂತರ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಸಂಪೂರ್ಣ ವಾಗುತ್ತದೆ. ಈ ವೆಬ್ಸೈಟ್ ಅನ್ನು ನೀವು ಹೇಗೆ ಓಪನ್ ಮಾಡಬೇಕು ಎಲ್ಲಿ ಏನು ಮಾಡಬೇಕು ಎನ್ನುವ ಮಾಹಿತಿಯನ್ನು ತಿಳಿಯೋಣ.

ಸೇವಾ ಸಿಂಧೂಗೆ ಹೋಗಿ ನೀವು ಅಲ್ಲಿ ನೋಡಬಹುದು ಆಗಿದೆ. ಸೇವಾ ಸಿಂಧು ಸಿಟಿಜನ್ನು ಅಕೌಂಟ್ ಓಪನ್ ಆಗುತ್ತದೆ ನಂತರ. ಅಪ್ಲೈ ಫಾರ್ ಸರ್ವಿಸಸ್ ಇನ್ ಆಪ್ಷನ್ ಇದೆ, ಅದನ್ನ ನೀವು ಆಯ್ಕೆ ಮಾಡಿಕೊಳ್ಳಬೇಕು. ಹೊಸದಾಗಿ ಗೃಹಲಕ್ಷ್ಮಿ ಯೋಜನೆಯ ಒಂದು ವೆಬ್ಸೈಟ್ ಅನ್ನ ಬಿಡುಗಡೆ ಮಾಡಿದ್ದಾರೆ.

ವುಮೆನ್ ಅಂಡ್ ಚೈಲ್ಡ್ ಡೆವಲಪ್ಮೆಂಟ್. ಯಾರಿಗೆ ಈ ಕೆವೈಸಿ ಆಗಿಲ್ಲವೋ ಅವರು ರೇಷನ್ ಕಾರ್ಡ್ ನಂಬರನ್ನ ಎಂಟರ್ ಮಾಡಿ ನಂತರ ಕ್ಯಾಪ್ಚರನ್ನ ಎಂಟರ್ ಮಾಡಿ. ನಂತರ ನಿಮ್ಮ ಆಧಾರ್ ಕಾರ್ಡ್ ಗಳನ್ನು ಕೇಳುತ್ತದೆ ಆ ನಂಬರನ್ನು ಎಂಟರ್ ಮಾಡಬೇಕು ಈ ರೀತಿ ಮಾಡಿದ್ದೆ ಆದರೆ ಗೃಹಲಕ್ಷ್ಮಿ ಯೋಜನೆಯ

ಈ ಕೆ ವೈ ಸಿ ಕಂಪ್ಲೀಟ್ ಆಗುತ್ತದೆ ಇದರಿಂದ ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣವನ್ನು ನೀವು ಕೂಡ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಎಂಬುದು ಜಮಾ ಆಗುತ್ತದೆ.

ಒಂದೇ ದಿನದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಬೇಕಾದರೆ ಈ ಕುಡ್ಲೆ ಫೋನ್ ಮಾಡಿರಿ 9620799909 ಪ್ರಖ್ಯಾತ ಸೂರ್ಯ ಪ್ರಕಾಶ್ ಗುರುಜೀ ರವರು.

LEAVE A REPLY

Please enter your comment!
Please enter your name here