ಗೃಹಲಕ್ಷ್ಮಿ ಯೋಜನೆ ಇಲ್ಲಿ ಮಾತ್ರವೇ ಅರ್ಜಿ ಹಾಕಿ ನೀವು ಮೋಸ ಹೋಗಬೇಡಿ

90

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಸಂಬಂಧಿಸಿದಂತೆ ಆಪ್ ಗಳನ್ನು ಬಳಕೆ ಮಾಡುತ್ತಿರುವುದರಿಂದ ನಿಮಗೆ ತೊಂದರೆಗಳು ಉಂಟಾಗುವ ಸಾಧ್ಯತೆಗಳಿದೆ ಆದರಿಂದ ಆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ನೀವು ಎಲ್ಲಿ ಯೋಜನೆಯನ್ನು ಪಡೆಯಬೇಕು ಹಾಗೆ ಎಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು ಎಂಬುದನ್ನು ಸೂಚಿಸಿದ್ದಾರೆ ಅವುಗಳನ್ನು ತಿಳಿಯೋಣ.

ಗೃಹ ಲಕ್ಷ್ಮಿ ಆಪ್ ಗೆ ಸಂಬಂಧಿಸಿದಂತೆ ಜನರು ಮೋಸ ಮಾಡುವ ಸಾಧ್ಯತೆ. ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ನೀವು ಯಾವುದಾದರೂ ಯೂಟ್ಯೂಬ್ ಗಳಲ್ಲಿ ನೋಡಿರುತ್ತೀರಾ ಒಂದು ಲಿಂಕ್ ಅನ್ನ ಕೊಟ್ಟಿರ್ತಾರೆ ಆ ಲಿಂಕ್ ಗಳನ್ನ ನೀವು ತುಂಬಾ ಎಚ್ಚರಿಕೆಯಿಂದ ಓದಿಕೊಂಡು ನೀವು ಅದಕ್ಕೆ ಅಪ್ಲೈ ಮಾಡಬಹುದಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀವು ವೆಬ್ಸೈಟ್ ಅಥವಾ ಆಪ್ ಗಳನ್ನು ಬಳಸಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಸರ್ಕಾರದಿಂದ ಹೊರಡ್ತಿರುವ ಒಂದು ವೆಬ್ಸೈಟ್ಗಳ ಮೂಲಕ ನೀವು ಮಾಡಬಹುದು ಆ ವೆಬ್ಸೈಟ್ ಯಾವುದು ಎಂದರೆ www. apps. karnataka. gov. in ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿ ಅಂತೆ ಈ ವೆಬ್ಸೈಟ್ಗಳ ಮೂಲಕ ನೀವು ಅಪ್ಲೈ ಮಾಡಬಹುದಾಗಿದೆ.

ಆಪ್ ಗಳ ಮೂಲಕ ನೀವು ಗೃಹಲಕ್ಷ್ಮಿ ಯೋಜನೆಯ ಆಪ್ ಅನ್ನು ಹೇಗೆ ಡೌನ್ಲೋಡ್ ಮಾಡಿಕೊಳ್ಳಬೇಕು ಎಂಬುದನ್ನು ತಿಳಿಯೋಣ. ಗೃಹಲಕ್ಷ್ಮಿಗೆ ಸಂಬಂಧಿಸಿದಂತೆ ಯೋಜನೆಯ ಆಪ್ ಅನ್ನ ಡೌನ್ಲೋಡ್ ಮಾಡಬೇಕಾದರೆ ಮೊದಲು ಸರ್ಕಾರವು ಯಾವ ಲೋಗವನ್ನು ಹಾಕಿದೆ ಎಂಬುದನ್ನು ತಿಳಿದ ನಂತರ ಡೌನ್ಲೋಡ್ ಮಾಡಿಕೊಳ್ಳಬೇಕು.

ಸರ್ಕಾರವು ಅಧಿಕೃತವಾಗಿ ಯಾವುದೇ ರೀತಿಯ ಲೋಗೋವನ್ನ ಬಳಸಿ ಆಪ್ ಅನ್ನ ಡೌನ್ಲೋಡ್ ಮಾಡಿಲ್ಲ ತುಂಬಾ ಎಚ್ಚರಿಕೆಯಿಂದ ನೀವು ಡೌನ್ಲೋಡ್ ಮಾಡಿಕೊಳ್ಳಬೇಕು. ಆಪನ್ನ ಯಾರು ಡೌನ್ಲೋಡ್ ಮಾಡಿದ್ದಾರೆ ಆತರ ದಿನಾಂಕವೇನು ಹೇಗೆ ಬಂದಿದೆ ಎಂಬುದನ್ನು ಸ್ಪಷ್ಟವಾಗಿ ಅಲ್ಲಿ ಘೋಷಿಸಿರುತ್ತಾರೆ.

ಗೃಹಲಕ್ಷ್ಮಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಸರ್ಕಾರದ ವೆಬ್ ಮತ್ತು ಆಪ್ ಗಳನ್ನು ಬಳಸಿಕೊಂಡು ನೀವು ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಸೇವಾ ಸಿಂಧು ಗ್ರಾಮವನ್ ಕರ್ನಾಟಕದ ಒನ್ ಬೆಂಗಳೂರು ಒನ್ ಈ ಕೇಂದ್ರಗಳಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಪ್ಲೇ ಸ್ಟೋರ್ ಗಳಲ್ಲಿ. ಪ್ಲೇ ಸ್ಟೋರ್ ಗಳಲ್ಲಿ ನಕಲಿ ಆಪ್ ಹಾವಳಿ ಹೆಚ್ಚಾಗಿದೆ ಆದ್ದರಿಂದ ತುಂಬಾ ಜಾಗರೂಕತೆಯಿಂದ ನೀವು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಪ್ಲೇ ಸ್ಟೋರ್ಗಳಲ್ಲಿ ಬೇರೆ ಬೇರೆ ರೀತಿಯ ಗೃಹಲಕ್ಷ್ಮಿಯ ಸುಳ್ಳು ಸುಳ್ಳು ಆಪ್ ಮಾಡಿಕೊಂಡು ಮೋಸ ಮಾಡುತ್ತಿದ್ದಾರೆ ಆದ್ದರಿಂದ ಯಾವ ಆಪ್ ಎಂಬುದನ್ನ ಪರಿಶೀಲಿಸಿದ ನಂತರ ಅಪ್ಲೈ ಮಾಡುವುದು ತುಂಬಾ ಮುಖ್ಯ.

ನಿಮ್ಮ ಕಷ್ಟಗಳು ಪರಿಹಾರ ಆಗ್ಬೇಕು ಅಂದ್ರೆ ನಮಗೆ ಫೋನ್ ಮಾಡಿ ಫ್ರೀ ಸಲಹೆ ಪಡೆಯಿರಿ 9538446677 ಸಂತೋಷ್ ಗುರುಗಳು ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಾರೆ, ಹಾಗೆಯೇ ನಿಮ್ಮ ವ್ಯವಹಾರದಲ್ಲಿ ಹೆಚ್ಚಿನ ಸಮಸ್ಯೆ ಬಂದಿದ್ರೆ ಫ್ರೀ ಕುಭೇರ ಯಂತ್ರ ಪಡೆಯಿರಿ 9538446677 ಸಂತೋಷ್ ಗುರುಗಳು

ಈ ಕೂಡಲೇ ವೀಡಿಯೊ ನೋಡಿ 

LEAVE A REPLY

Please enter your comment!
Please enter your name here